Advertisements

ಅಶ್ವಿನಿ ಅಕ್ಕ ಇನ್ನು ಕೂಡ ಯಜಮಾನರ ಆ ನೆನಪನ್ನ ಮರೆತಿಲ್ಲ! ಆದ್ರೆ ಕಣ್ಣೀರಿಟ್ಟ ಬಾಡಿಗಾರ್ಡ್ ಛಲಪತಿ ಹೇಳಿದ್ದೇನು ನೋಡಿ…

Cinema

ನಮಸ್ತೆ ಸ್ನೇಹಿತರೆ, ನಟ ಪುನೀತ್ ರಾಜ್‍ಕುಮಾರ್ ಅವರು ನಿ’ಧನರಾಗಿ ಮೂರು ತಿಂಗಳು ಕಳೆದಿದ್ದೆ ಅವರು ನಮ್ಮೊಂದಿಗೆ ಇಲ್ಲ ಎನ್ನುವ ನೋ’ವಿನ ನಡುವೆ ಜೀವನ ಮುಂದುವರೆಬೇಕಾಗಿದೆ.. ಅಪ್ಪು ಆಪ್ತ ವಲಯದವರಿಎ ಈ ನೋ’ವು ಎಂದಿಗೂ ಮಾಯವಾಗುವಂತದಲ್ಲ.. ಅಪ್ಪು ಅವರ ಗನ್ ಮ್ಯಾನ್ ಆಗಿದ್ದ ಛಲಪತಿ ಅವರು ಕೂಡ ಅಪ್ಪು ಮೇಲೆ ಅಪಾರವಾದ ಗೌರವ ಹಾಗು ಅಭಿಮಾನವನ್ನ ಒಂದಿದ್ದರು.. ಪುನೀತ್ ರಾಜ್‍ಕುಮಾರ್ ಅವರ ಜೊತೆಗೆ ಹೆಚ್ಚು ಸಮಯವನ್ನ ಕಳೆಯುವಂತಹ ಅವಕಾಶ ಅವರಿಗೆ ಸಿಗುತ್ತಿತ್ತು.. ಅಪ್ಪು ಅವರ ಗುಣಗಳನ್ನ ಹಾಗು ಅವರ ವ್ಯಕ್ತಿತ್ವವನ್ನು ತುಂಬಾನೇ ಹತ್ತಿರದಿಂದ ನೋಡಿದ ವ್ಯಕ್ತಿಗಳಲ್ಲಿ ಬಾಡಿಗಾರ್ಡ್ ಛಲಪತಿ ಅವರು ಕೂಡ ಒಬ್ಬರು.. ಇಂದು ಪುನೀತ್ ರಾಜ್‍ಕುಮಾರ್ ಅವರು ಇಲ್ಲದೆ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರ ಪರಿಸ್ಥಿತಿ ಕಷ್ಟ ಆಗಿದೆ.. ಇಲ್ಲಿಯವರೆಗೂ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಮೌನವಾಗಿಯೇ ಇದ್ದಾರೆ..

Advertisements
Advertisements

ಈ ವಿಚಾರದ ಬಗ್ಗೆ ಅಪ್ಪು ಬಾಡಿಗಾರ್ಡ್ ಹಾಗು ಗನ್ ಮ್ಯಾನ್ ಆಗಿದ್ದ ಛಲಪತಿ ಅವರು ಅಶ್ವಿನಿ ಅವರ ಬಗ್ಗೆ ಮಾತಾಡಿದ್ದಾರೆ.. ಇಂದು ಪುನೀತ್ ರಾಜ್‍ಕುಮಾರ್ ಅವರ ಸ’ಮಾಧಿಯ ಬಳಿ ಬಂದು ಸ’ಮಾಧಿಗೆ ಪೂಜೆಯನ್ನ ಸಲ್ಲಿಸಿದ್ದಾರೆ.. ನಂತರ ಮಾತಾನಾಡಿದ ಛಲಪತಿ ಅವರು ನಮ್ಮ ಯಜಮಾನರ ಜೊತೆಗೆ ಇಷ್ಟು ವರ್ಷಗಳ ಕಾಲ ಕೆಲಸ ಮಾಡಲು ಸಿಕ್ಕಿದ ಅವಕಾಶ ನನ್ನ ಪುಣ್ಯ.. ಅವರನ್ನ ತುಂಬಾನೇ ಹತ್ತಿರದಿಂದಲ್ಲೇ ನೋಡಿದ್ದೇನೆ. ಅವರ ಗುಣಗಳನ್ನ ಅವರ ಆದರ್ಶವನ್ನು ಮುಂದುವರೆಸಿಕೊಂಡು ಹೋಗಲು ಪ್ರಯತ್ನ ಮಾಡುತ್ತೇನೆ.. ಆದ್ರೆ ಅಶ್ವಿನಿ ಅಕ್ಕ ಅವರು ಇನ್ನು ಕೂಡ ಆ ಒಂದು ನೋ’ವಿನಿಂದ ಹೊರಗೆ ಬಂದಿಲ್ಲ ಅವರು ಮಾದ್ಯಮದ ಮುಂದೆ ಬರಲು ಕೂಡ ಸಾದ್ಯಾವಾಗುತ್ತಿಲ್ಲ.. ಕಾರಣ ಅಪ್ಪು ಬಾಸ್ ಅವರನ್ನ ನೆನೆದ್ರೆ ಸಾಕು ಕಣ್ಣೀರು ಬರುತ್ತದೆ ಅವರಿಗೆ.. ನಾನು ಯಜಮಾನರ ಜೊತೆಗೆ ಇದಂತೆ ಅಕ್ಕನ ಜೊತೆ ಕೂಡ ಇದ್ದು ಅವರ ಸೇವೆಯನ್ನ ಮಾಡುವ ಆಸೆಯಿದೆ ಎನ್ನುತ್ತಾ ಛಲಪತಿ ಅವರು ಭಾ’ವುಕರಾಗಿ ಕ’ಣ್ಣೀರಿಟ್ಟಿದ್ದಾರೆ.. ಈ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ .. ಹಾಗೆಯೇ ಶೇರ್ ಕೂಡ ಮಾಡಿ..