Advertisements

ಜೇಮ್ಸ್ ಚಿತ್ರದ ಟೀಸರ್ ನೋಡಿ ಕ’ಣ್ಣೀರಿಟ್ಟ ಅಪ್ಪು ಪತ್ನಿ ಅಶ್ವಿನಿ ಮೇಡಂ! ಮಾಡಿದ್ದೇನು ಗೊತ್ತ ? ಕಣ್ಣೀರು ಬರುತ್ತೆ !

Cinema

ನಮಸ್ತೆ ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ಅಭಿನಯಿಸಿದ ಕೊನೆಯ ಚಿತ್ರ ಜೇಮ್ಸ್ ಸಿನಿಮಾದ ಟೀಸರ್ PRK ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಅಗಿದೆ.. ಈ ಚಿತ್ರದ ಟೀಸರ್ ಅನ್ನ ಈಗಾಗಲೇ ಕನ್ನಡ ಮತ್ತು ದಕ್ಷಿಣ ಭಾರತದ ಖ್ಯಾತ ‌ನಟ ನಟಿಯರು ನೋಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಅನ್ನ ಶೇರ್ ಮಾಡ್ಕೊಂಡಿದ್ದಾರೆ.. ಇದೀಗ ಈ ಟೀಸರ್ ಅನ್ನ ನೋಡಿರುವ ಅಪ್ಪು ಅವರ ಪ್ರೀತಿಯ ಮಡದಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಏನ್ ಮಾಡಿದ್ದಾರೆ ನೋಡೋಣ ಬನ್ನಿ.. ಹೌದು ನಮಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಕೊನೆಯ ಬಾರಿಗೆ ನಟನೆ ಮಾಡಿದ ಸಿನಿಮಾ ಜೇಮ್ಸ್, ನೆನ್ನೆ ಜೇಮ್ಸ್ ಚಿತ್ರದ ಟೀಸರ್ ರಾಜ್ಯದ ಯೂಟ್ಯೂಬ್ ಚಾನಲ್ ನಲ್ಲಿ ಭರ್ಜರಿಯಾಗಿ ಪ್ರದೇಶನ ಗೊಂಡಿದ್ದು ಜೇಮ್ಸ್ ಚಿತ್ರದ ಟೀಸರ್ ಅನ್ನ ಅಭಿಮಾನಿಗಳು ಅದ್ದೂರಿಯಾಗಿ ಬರಮಾಡ್ಕೊಂಡಿದ್ದಾರೆ.. ಬೆಂಗಳೂರಿನ ಕಮಲ ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ..

Advertisements
Advertisements

ಈ ಒಂದು ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜ್ ಕುಮಾರ್ ಹಾಗು ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಭಾಗವಹಿಸಿದ್ದರು.. ಟೀಸರ್ ಬಿಡುಗಡೆ ಆಗುತ್ತಿದಂತೆ ಅಭಿಮಾನಿಗಳು ಸಂಭ್ರಮ ಆಚರಣೆ ಮಾಡಿದ್ದು “ಅಪ್ಪು ಅಪ್ಪು ” ಅಂತ ಜೈಕಾರ ಹಾಕಿದ್ದಾರೆ.. ಜೇಮ್ಸ್ ಚಿತ್ರಕ್ಕಾಗಿ ಇಡೀ ದೇಶವೇ ಎದುರು ನೋಡುತ್ತಿದ್ದ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸಿದ್ದಾರೆ.. ಇನ್ನು ಸಿನಿಮಾ ಬಿಡುಗಡೆಯ ದಿನ ಇಡೀ ರಾಜ್ಯಾದ್ಯಂತ ಸಂಭ್ರಮ ಮನೆ ಮಾತಾಗಿದೆ.. ಜೇಮ್ಸ್ ಸಿನಿಮಾ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್ ನಲ್ಲಿ ಟ್ರೇಡಿಂಗ್ ಆಗ್ತೀದೆ.. ಇದೀಗ ಅಪ್ಪು ಅವರ ಜೇಮ್ಸ್ ಚಿತ್ರದ ಟೀಸರ್ ನೋಡಿ ಅಶ್ವಿನಿ ಮೇಡಂ ಅವರು ಅಪ್ಪು ಅವರನ್ನ ನೆನೆದು ಭಾವುಕರಾಗಿದ್ದಾರೆ.. ಹಾಗು ಅನುಮಾನಿಗಳ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದವನ್ನ ತಿಳಿಸುತ್ತಾ.. ಜೇಮ್ಸ್ ಸಿನಿಮಾದ ಟೀಸರ್ ಲಿಂಕ್‌ ಅನ್ನ ಸೋಶಿಯಲ್ ಮೀಡಿಯಾದಲ್ಲಿ‌ ಶೇರ್ ಮಾಡ್ಕೊಂಡಿದ್ದಾರೆ.. ನೀವು ಕೂಡ ಜೇಮ್ಸ್ ಚಿತ್ರದ ಟೀಸರ್ ಇಷ್ಟ ಪಟ್ಟಿದ್ರೆ ಟೀಸರ್ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ ಹಾಗೇಯೇ ಒಂದು ಶೇರ್ ಮಾಡಿ…