Advertisements

ಅಶ್ವಿನಿ ಮೇಡಂ ತೊಡೆಮೇಲೆ ಕುಸಿದು ಬಿದ್ದ ಅಪ್ಪು ಬಾಸ್, ಬಳಿಕ ಆಗಿದ್ದೇನು ಅಂತ ಕೇಳಿದ್ರೆ ಕಣ್ಣೀರು ಬರುತ್ತೆ!

Cinema

ನಮಸ್ತೆ ಸ್ನೇಹಿತರೆ, ಆ ಒಂದು ಕ್ಷಣವನ್ನ ಅಶ್ವಿನಿ ಮೇಡಂ ಅವರ ಜೀವನದಲ್ಲಿ ಇಂದಿಗೂ ಕೂಡ ಮರೆಯಲು ಸಾದ್ಯವಿಲ್ಲ..‌ ಹೌದು ಅಶ್ವಿನಿ ಮೇಡಂ ಅವರ ಜೀವನದಲ್ಲಿ ನಡೆದಂತಹ ಕಹಿ ಘ’ಟನೆ ಅದು.. ಹೌದು ಅಪ್ಪು ನಮ್ಮನೆಲ್ಲ ಬಿಟ್ಟು ಹೋಗಿರುವಂತಹ ದಿನದಂದು ಅಪ್ಪು ಅವರು ಪತ್ನಿ ಅಶ್ವಿನಿ ಮೇಡಂ ಅವರ ತೊಡೆಯ ಮೇಲೆ ಮಲಗಿಕೊಂಡು ಪ್ರಾಣವನ್ನ ಬಿಟ್ಟಿದ್ರೂ..‌ ಈಗಾಗಿ ಅಶ್ವಿನಿ ಮೇಡಂ ಅವರು ಸಾದ್ಯಾವಾಗುತ್ತಿಲ್ಲ.. ಅಕ್ಟೋಬರ್ 29 ನಮಗೆಲ್ಲ ಕೊತ್ತು.. ಮೂರು ತಿಂಗಳು ಕಳೆದೆ ಹೋಯಿತು.. ಎಷ್ಟು ಬೇಗನೆ ದಿನಗಳು ಸಾಗುತ್ತಿದೆ ಅಲ್ವೇ.. ಬೆಳಗಿನ ಸಮಯ ಎಂದಿನಂತೆ ಅಪ್ಪು ಆರಾಮವಾಗಿ ಇದ್ರು.. ಎದೇ ನೋವು ಅಂತ ತಮ್ಮ ಕಾರಿನಲ್ಲಿ ಕುಳಿತುಕೊಂಡರು..

Advertisements
Advertisements

ಆಮೇಲೆ ಅಶ್ವಿನಿ ಮೇಡಂ ಅವರ ತೊಡೆಯ ಮೇಲೆ ಮಲ್ಕೊಂಡೆ ಕೊನೆಯ ಪ್ರಯಾಣವನ್ನ ಬೆಳೆಸಿದ್ರು.. ಹೌದು ಅಶ್ವಿನಿ ಮೇಡಂ ಅವರ ತೊಡೆಯ ಮೇಲೆ ಮಲಗಿದ್ರು ಅಪ್ಪು ಅವ.. ಅವರ ಜೀವನದಲ್ಲಿ ಕೊನೆಯ ಪ್ರಯಾಣ ಹಾಗು ಕೊನೆಯ ಕ್ಷಣ ಆದಾಗಿತ್ತು.. ನೋಡು ನೋಡುತ್ತಲೇ ಅಪ್ಪು ಅವರ ಚಿ’ರನಿದ್ರೆಗೆ ಜಾರಿದರು.. ಇನ್ನು ಆ ಸಮಯದಲ್ಲಿ ಅಶ್ವಿನಿ ಮೇಡಂ ಅವರಿಗೆ ಯಾವರೀತಿ ಆಗಿರಬೇಕು ಅಂತ ನೀವೇ ಯೋಚನೆ ಮಾಡಿ.. ಅಪ್ಪು ಸರ್ ಪ್ರಾ’ಣಬಿಟ್ಟಾಗ ಅವರ ಕಣ್ಣು ಪತ್ನಿ ಅಶ್ವಿನಿ ಮೇಡಂ ಅವರನ್ನೇ ನೋಡುತ್ತಿತ್ತಂತೆ.. ಈ‌ ರೀತಿಯ ಒಂದು ಘ’ಟನೆ ಆದ್ರೆ ಅದನ್ನ ಮರೆಯಲು ಸಾಧ್ಯವೇ ಇಲ್ಲ.. ಅದರಿಂದ ಹೊರ ಬರಲು ತುಂಬಾನೇ ಕಷ್ಟ ಆಗುತ್ತದೆ.. ಅಪ್ಪು ಅವರನ್ನ ನೇರವಾಗಿ ನೋಡಿದ್ದೀರಾ? ಆ ಸಮಯದಲ್ಲಿ ನಿಮ್ಮ ಅನುಭವ ಹೇಗಿತ್ತು ನಮ್ಮೊಂದಿಗೂ ಹಂಚಿಕೊಳ್ಳಿ..

ಇನ್ನು ಅಪ್ಪು ಸರ್ ಅಭಿನಯಿಸಿದ ಬಹುನಿರೀಕ್ಷಿತ ಸಿನಿಮಾ ಈ ಜೇಮ್ಸ್.. ಇನ್ನೇನು ಈ ಸಿನಿಮಾದ ಟೀಸರ್ ನಾಳೆ ಬಿಡುಗಡೆ ಆಗಲಿದೆ.. ಅದಕ್ಕಾಗಿಯೇ ತುಂಬಾ ಜನ ಕಾಯುತ್ತಿದ್ದಾರೆ.. ಸಿನಿಮಾ ಮಾರ್ಜ 17 ಅಪ್ಪು ಅವರ ಹುಟ್ಟು ಹಬ್ಬದ ದಿನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.. ಇನ್ನೇನು ಒಂದು ತಿಂಗಳಿಗೆ ಈ ಸಿನಿಮಾ ಬಿಡುಗಡೆ ಆಗಲಿದೆ.. ಯಾವರೀತಿ ಈ ಜೇಮ್ಸ್ ಸಿನಿಮಾ ಇರುತ್ತದೆ ಯಾವರೀತಿ ಮೂಡಿಬಂದಿದೆ, ಈ ಸಿನಿಮಾದಲ್ಲಿ ಅಪ್ಪು ಅವರ ನಟನೆ ಹಾಗು ಮತ್ತೆ ತಮ್ಮ ತೆರೆಯಮೇಲೆ ಅಪ್ಪು ಅವರನ್ನ ನೋಡಬೇಕು ಅಂತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ..