Advertisements

ಪುನೀತ್ ರಾಜ್‍ಕುಮಾರ್ ಅವರು ಮದುವೆ ಸಂಧರ್ಭದಲ್ಲಿ ಹೇಗೆ ಕಾಣುತ್ತಿದ್ದರು ಗೊತ್ತಾ? ಸುಂದರ ಕ್ಷಣಗಳು ಇಲ್ಲದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ನಟ ಪುನೀತ್ ರಾಜ್ ಕುಮಾರ್ ಅವರು ಹೊಸದಾಗಿ ಮದುವೆಯಾದ ಸಮಯದಲ್ಲಿ ಹೇಗೆ ಕಾಣಿಸುತ್ತಿದ್ದರು ಗೊತ್ತಾ? ಆ ಸಮಯದಲ್ಲಿ ಅಪ್ಪು ನಟನೆಗೆ ಎಂಟ್ರಿ ಕೊಟ್ಟಿರಲಿಲ್ಲ.. ಮದುವೆಯಾದ ನಂತರ ಮೊದಲಬಾರಿಗೆ ಅಪ್ಪು ಚಿತ್ರದಲ್ಲಿ ನಟನೆಯನ್ನ ಪ್ರಾರಂಭ ಮಾಡಿದ್ರು.. ಆಗಾಗಿ ಬಹಳಷ್ಟು ತರಬೇತಿ ಕೂಡ ಪಡೆದಿದ್ದರು ಡ್ಯಾನ್ಸ್ ಆಗಿರಬಹುದು ಸಿನಿಮಾದಲ್ಲಿ ಪೈಟಿಂಗ್ ಆಗಿರಬಹುದು ಈಗೆ ಎಲ್ಲವೂ ಕೂಡ ಮಾಡಿದ್ರೂ..

[widget id=”custom_html-2″]

ತುಂಬಾನೇ ಫಿಟ್ ಅಂಡ್ ಫೈನ್ ಆಗಿದ್ರು.. ನಂತರ ಇವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ರು.. ಆಮೇಲೆ ಅಪ್ಪುಗೆ ಬಹಳಷ್ಟು ಟೆಕ್ಷನ್ ಇತ್ತಂತೆ.. ತನ್ನ ಮೊದಲು ಸಿನಿಮಾ “ಅಪ್ಪು” ಚಿತ್ರವನ್ನ ಜನರು ಯಾವರೀತಿ ಸ್ವೀಕರಿಸುತ್ತಾರೆ ಅಂತ.. ಯಾಕೆಂದ್ರೆ ಇವರು ಒಬ್ಬ ಸ್ಟಾರ್ ನಟನ ಮಗ.. ಜೊತೆಗೆ ಇಬ್ಬರು ಅಣ್ಣದಿರು ಕೂಡ ಸೂಪರ್ ಸ್ಟಾರ್ ಆಗಿದ್ರು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಸೂಪರ್ ಸ್ಟಾರ್ ನಟರ ತಮ್ಮ ಕೂಡ ಹೌದು.. ಸಿನಿಮಾವನ್ನ ಯಾವರೀತಿ ಜನರು ಸ್ವೀಕರಿಸುತ್ತಾರೆ ಎನ್ನುವ ಟೆಕ್ಷನ್ ಕೂಡ ಅಪ್ಪು ಅವರಿಗೆ ಇತ್ತು.. ಒಂದುವೇಳೆ ಏನಾದರೂ ಸಿನಿಮಾ ಸೋತು ಹೋದರೆ ನನಗೆ ಕೆಟ್ಟ ಅಭಿಪ್ರಾಯ.. ಜನರು ಅಣ್ಣವರ ಮಗ ಸಿನಿಮಾದಲ್ಲಿ ಚನ್ನಾಗಿ ನಟನೆ ಮಾಡಲಿಲ್ಲ ಅಂತ ಬಹಳಷ್ಟು ಟೆಕ್ಷನ್ ಇತ್ತು ಅಂತ ಸಂದೇಶನ ಒಂದರಲ್ಲಿ ತಿಳಿಸಿದ್ದರು.. ನಂತರ ಎಂದಿನಂತೆ ಅಪ್ಪು ಮೊದಲ ಸಿನಿಮಾ ಬ್ಲಾಕ್‌ಬಸ್ಟರ್ ಸೂಪರ್ ಹಿಟ್ ಆಯಿತು.. ಆದಾದ ನಂತರ ಹಿಂದೆ ತಿರುಗಿ ನೋಡಲಿಲ್ಲ ಅಪ್ಪು ಅವರು.. ಸಾಲು ಸಾಲು ಸಿನಿಮಾಗಳಲ್ಲಿ ನಟನೆಯನ್ನ ಮಾಡುತ್ತಾ ಬಂದರು.. ಇನ್ನು ಇವರು ಬೆಳೆದು ಬಂದಂತಹ ಬಹಳಷ್ಟು ಮುಖ್ಯ. ಪತ್ನಿ ಕೂಡ ಅಪ್ಪು ಅವರಿಗೆ ಬಹಳ ಸಪೋರ್ಟಿವ್ ಆಗಿದ್ರು.. ಅಶ್ವಿನಿ ಮೇಡಂ ಅಬರು ಅಪ್ಪು ಅವರಿಗೆ ಬೆನ್ನೆಲುಬಾಗಿ ನಿಂತು ತುಂಬಾನೇ ಗೈಡ್ ಮಾಡಿದ್ದಾರೆ.. ಆಗಾಗಿ ಪ್ರೀತಿಯ ಪತ್ನಿಯನ್ನ ಎಂದಿಗೂ ಕೂಡ ಮರೆಯುವುದಿಲ್ಲ ಅಪ್ಪು ಅವರು..

[widget id=”custom_html-2″]

ಬಹಳಷ್ಟು ಉತ್ತಮವಾದ ರೀತಿಯಲ್ಲಿ ಎಲ್ಲವನ್ನೂ ಕೂಡ ಮಾಡಿಟ್ಟು ಹೋಗಿದ್ದಾರೆ.. ಈಗ ಅಪ್ಪು ಅವರು ಆಫೀಸ್ ಕೆಲಸವನ್ನ ಅಶ್ವಿನಿ ಮೇಡಂ ಅವರೆ ನಿಭಾಯಿಸುತ್ತಿದ್ದಾರೆ.. ಒಂದೊಳ್ಳೆ ಕೆಲಸವನ್ನ ಬಿಟ್ಟು ಹೋಗಿದ್ದಾರೆ ಅಶ್ವಿನಿ ಮೇಡಂ ಅವರಿಗೆ ಮುಂದುವರೆಸಿಕೊಂಡು ಹೋಗಬೇಕು ಅಂತ ಹೇಳಬಹುದು ಅಪ್ಪು ಅವರು.. ಅಪ್ಪು ಅವರು ಇದಂತಹ ಸಮಯದಲ್ಲಿ ಕೂಡ ಒಳ್ಳೆಯದನ್ನೇ ಬಯಸಿದರು.. ಒಳ್ಳೆಯ ಕೆಲಸಗಳನ್ನ ಮಾಡುತ್ತಾ ಬಂದ್ರು.. ಸಮಾಜಮುಖಿ ಕೆಲಸದಲ್ಲಿ ನಿರತರಾಗಿದ್ದರು ಅದಕ್ಕೆ ಹೇಳುವುದು ಅಪ್ಪು ಅವರು ಎಲ್ಲರಿಗೂ ಕೂಡ ಇಷ್ಟ.. ಇನ್ನು ನೂರು ವರ್ಷ ಕಳೆದರು ಕೂಡ ಅಪ್ಪು ಅವರು ಒಂದು ಇತಿಹಾಸ ಆಗಿರುತ್ತಾರೆ..

[widget id=”custom_html-2″]