Advertisements

ಅಪ್ಪು ಬರ್ತಡೇಗೆ ಯಾರು ಊಹಿಸದಂತ ನಿರ್ಧಾರ ತೆಗೆದುಕೊಂಡ ಪತ್ನಿ ಅಶ್ವಿನಿ ಹಾಗು ರಾಘಣ್ಣ! ನಿಜಕ್ಕೂ ಗ್ರೇಟ್..

Cinema

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್‍ಕುಮಾರ್ ಅವರು ನಮ್ಮೆಲ್ಲ ಬಿಟ್ಟು ಅಗಲಿ ನಾಲ್ಕು ತಿಂಗಳು ಕಳೆದಿದ್ದೆ.. ಅಪ್ಪು ಅನುಮಾನಿಗಳು ಕುಟುಂಬಸ್ಥರು ಈ ಒಂದು ಆಘಾತದಿಂದ ಇನ್ನೂ ಕೂಡ ಹೊರ ಬಂದಿಲ್ಲ.. ಅಷ್ಟರಲ್ಲಿ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬ ಬರಲಿದೆ.. ಹೌದು ಇದೇ ಮಾರ್ಚ್‌ 17 ರಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬ..

[widget id=”custom_html-2″]

ಇಷ್ಟು ವರ್ಷಗಳ ಕಾಲ ಅಪ್ಪು ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಅವರ ಮನೆಯ ಬಳಿ ಬಂದು ಅಪ್ಪು ಅವರಿಗಾಗಿ ವಿಶೇಷವಾಗಿ ಹಾಗು ವಿಭಿನ್ನ ರೀತಿಯಲ್ಲಿ ಕೇಕ್ ಅನ್ನ ಮಾಡಿಸಿಕೊಂಡು ಹೋಗಿ ಅವರಿಗೆ ಹುಟ್ಟು ಹಬ್ಬದ ಶುಭಾಶಯವನ್ನ ಹೇಳಿ ಪುನೀತ್ ರಾಜ್‍ಕುಮಾರ್ ಅವರ ಜೊತೆಗೆ ಒಂದು ಪೋಟೋವನ್ನ ತೆಗೆದುಕೊಂಡು ಆನಂದದಿಂದ ಸಂತೋಷದಿಂದ ಅಭಿಮಾನಿಗಳು ಹಿಂತಿರುಗಿ ಮನೆಗೆ‌ ಬರುತ್ತಿದ್ದರು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಹಾಗೆಯೇ ಪುನೀತ್ ಅವರ ಈ ಹುಟ್ಟು ಹಬ್ಬವನ್ನ ಅಭಿಮಾನಿಗಳು ಅಪ್ಪು ಹೆಸರಿನಲ್ಲಿ ಅನ್ನ ಸಂತರ್ಪಣೆ ಅಥವಾ ಅನೇಕ ಸಾಮಾಜಿಕ ಪ್ರಯೋಜನ ಕಾರಿ ರೀತಿಯಾಗಿ ಕೆಲಸವನ್ನ ಮಾಡಿ ತಮ್ಮ ಅಭಿಮಾನವನ್ನ ತೋರುತ್ತಿದ್ದರು.. ಆದ್ರೆ ಈ ವರ್ಷ ಅವರ ಹುಟ್ಟು ಹಬ್ಬವನ್ನ ಅವರೊಂದಿಗೆ ಸಂತೋಷದಿಂದ ಆಚರಣೆ ಮಾಡಲು ಸಾಧ್ಯಾ ಆಗುವುದಿಲ್ಲ.. ಆಗಿದ್ರೆ ರಾಜ್‌ಕುಮಾರ್ ಕುಟುಂಬದವರು ಈ ವರ್ಷ ಅಪ್ಪುವಿನ ಹುಟ್ಟು ಹಬ್ಬವನ್ನ ಹೇಗೆ ಮಾಡಬೇಕು ಎಂದು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.. ಹೌದು ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳ ಬಳಿ ಏನೆಂದು ಮನವಿ ಮಾಡ್ಕೊಂಡಿದ್ದಾರೆ ಅಂತ ಗೊತ್ತೇ? ಅಪ್ಪು ಅವರ ಹುಟ್ಟುಹಬ್ಬದ ಅಂಗವಾಗಿ ರಾಜ್ಯಾದ್ಯಂತ ಒಂದು ಲಕ್ಷ ಸಸಿಗಳನ್ನ ನೆಡಲು ನಿರ್ಧಾರ ಮಾಡಿದೇವೆ ಎಂದು,

[widget id=”custom_html-2″]

ದೊಡ್ಮನೆ ಕುಟುಂಬದ ಹಿರಿಯ ಸಹೋದರ ರಾಘವೇಂದ್ರ ರಾಜ್‌ಕುಮಾರ್ ಅವರು ಹೇಳಿದ್ದಾರೆ.. ಕಾರ್ಯಕ್ರಮ ಒಂದರಲ್ಲಿ ಒಂದು ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಘಣ್ಣ ಅವರು ಇದೇ ಮಾರ್ಚ್ 17 ರಂದು ಅಪ್ಪು ಹುಟ್ಟು ಹಬ್ಬ ಅಷ್ಟರಲ್ಲಿ ರಾಜ್ಯಾದ್ಯಂತ ಒಂದು ಲಕ್ಷ ಸಸಿ ನೆಡುವುದಾಗಿ ಪ್ರತಿ ಅಭಿಮಾನಿಯು ಒಂದೊಂದು ಸಸಿ ನೆಡುವ ಮೂಲಕ ವಿಶೇಷವಾಗಿ ಅಪ್ಪುವಿನ ಹುಟ್ಟು ಹಬ್ಬವನ್ನ ಆಚರಣೆ ಮಾಡುವ ಮೂಲಕ ಅಪ್ಪು ಹೆಸರು ಸದಾಕಾಲ ಹಸಿರಾಗಿಸಬೇಕು ಎಂದು ಅಭಿಮಾನಿಗಳ ಬಳಿ ಕೇಳಿಕೊಂಡಿದ್ದಾರೆ.. ಸ್ನೇಹಿತರೆ ದೊಡ್ಮನೆ ಅವರು ತೆಗೆದುಕೊಂಡು ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ ಶೇರ್ ಮಾಡಿ…

[widget id=”custom_html-2″]