Advertisements

ಅಪ್ಪು ಬಾಸ್, ಬಾಡಿ ಗಾರ್ಡ್ ಮನೆಯವರಿಗೆ ಹಾಗು ಮಕ್ಕಳಿಗೆ ಏನೆಲ್ಲಾ ಸಹಾಯ ಮಾಡ್ತೀದ್ರೂ ಗೊತ್ತಾ? ಇಂದು ಫೋಟೋಗೆ ಪೂಜೆ ಮಾಡಿದ ಛಲಪತಿ ನಿಜಕ್ಕೂ ಗ್ರೇಟ್..

Kannada Mahiti

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್‍ಕುಮಾರ್ ಅವರ ಪ್ರೀತಿಯ ಬಾಡಿಗಾರ್ಡ್ ಯಾರು ಅಂದ್ರೆ ಅದು ಛಲಪತಿ ಅವರು.. ಹೌದು ಛಲಪತಿ ಅವರಿಗೆ ಅಪ್ಪು ಅವರೆ ಕಣ್ಣಿಗೆ ಕಾಣುವ ದೇವರು ಆಗಿದ್ರು.. ಯಾಕೆಂದ್ರೆ ಇಷ್ಟು ವರ್ಷಗಳ ಕಾಲ ಊಟ ತಿಂಡಿ ಬಟ್ಟೆ ಹಣ ಪ್ರೀತಿ ವಿಶ್ವಾಸ ನಂಬಿಕೆ ಎಲ್ಲವನ್ನೂ ಕೂಡ ಕೊಡುತ್ತಾ ಬಂದಿದ್ದಾರೆ.. ಅದೇರೀತಿ ಬಾಡಿಗಾರ್ಡ್ ಛಲಪತಿ ಅವರು ಅಪ್ಪು ಅವರ ಜೊತೆ ನಿಷ್ಠೆಯಿಂದ ಕೆಲವನ್ನ ಮಾಡಿದ್ದಾರೆ..

[widget id=”custom_html-2″]

ಇದೇನೇ ಅಪ್ಪು ಅವರಿಗೆ ಇಷ್ಟ ಆಗಿದ್ದು.. ಈಗಾಗಿ ಪರಮನೆಂಟ್ ಹಾಗಿ ಬಾಡಿಗಾರ್ಡ್ ಮಾಡ್ಕೊಂಬಿಟ್ರೂ ಛಲಪತಿ ಅವರನ್ನ.. ಅಪ್ಪು ಪ್ರತಿದಿನ ಎಲ್ಲೇ ಹೋದರು ಕೂಡ ಇವರನ್ನ ನೋಡಿರುತ್ತೀರಾ.. ಅಪ್ಪು ಅವರನ್ನ ಸೇಪ್ ಹಾಗಿ ಮಾಡ್ತೀದ್ದು ಇವರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇಷ್ಟು ವರ್ಷಗಳ ಕಾಲ ಅಪ್ಪು ಅವರು ಸೇಪಾಗಿ ಇದ್ರು ಅಂದ್ರೆ ಅದಕ್ಕೆ ಬಾಡಿಗಾರ್ಡ್ ಛಲಪತಿ ಅವರೆ ಕಾರಣ.. ಬಹಳಷ್ಟು ಅನುಕೂಲವನ್ನ ಮಾಡಿಕೊಟ್ಟಿದ್ದಾರೆ.. ಕುಟುಂಬ ಹಾಗು ಮಕ್ಕಳ ವಿದ್ಯಾಭ್ಯಾಸಕ್ಕೆ ಅಪ್ಪು ಅವರೆ ಸಹಾಯವನ್ನ ಮಾಡ್ತೀದ್ರೂ.. ಇಷ್ಟೊಂದ್ದೇಲ್ಲಾ ನೆರವಾಗಿದ್ರೂ ಬಾಡಿಗಾರ್ಡ್ ಅವರಿಗೆ ಬಾಡಿಗಾರ್ಡ್ ಕುಟುಂಬಕ್ಕೆ ಅಪ್ಪು ಅವರು.. ಆದ್ರೆ ಅಪ್ಪು ಅವರನ್ನ ಕಳೆದುಕೊಂಡು ಇವರ ಕುಟುಂಬ ಕೂಡ ಬಹಳಷ್ಟು ನೋವನ್ನ ಅನುಭವಿಸಿದರು.. ಪ್ರತಿದಿನ ಅಪ್ಪು ಪೋಟೋಗೆ ಬಾಡಿಗಾರ್ಡ್ ಕುಟುಂಬದವರು ಪೂಜೆಯನ್ನ ಸಲ್ಲಿಸುತ್ತಾರೆ.. ದೇವರ ಮನೆಯಲ್ಲಿ ಅಪ್ಪು ಪೋಟೋವನ್ನ ಇಟ್ಟುಕೊಂಡಿದ್ದಾರೆ.. ಅಪ್ಪುಗೆ ಪೂಜೆಯನ್ನ ಮಾಡಿ ನಮಸ್ಕರಿಸುತ್ತಾರೆ..

[widget id=”custom_html-2″]

ಬೆಳಗ್ಗೆ ಎದ್ದ ತಕ್ಷಣ ಅಪ್ಪು ಪೋಟೋ ಗರ ನಮಸ್ಕರಿಸುತ್ತಾರೆ ಯಾಕೆಂದ್ರೆ ಇವರಿಗೆ ಅಪ್ಪುನೆ ದೇವರು.. ಈ ರೀತಿ ಕೇವಲ ಇವರು ಒಬ್ಬರ ಮನೆಯಲ್ಲಿ ಮಾತ್ರವಲ್ಲ ಸಾಕಷ್ಟು ಮನೆಯಲ್ಲಿ ಇದೇರೀತಿ ನಡೆಯುತ್ತಾ ಇರುತ್ತದೆ.. ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಗಳು ಇವರನ್ನೇ ಪಾಲೋ ಮಾಡೋದು.. ಯಾಕೆಂದ್ರೆ ಅಪ್ಪು ಅವರನ್ನ ಅಷ್ಟರ ಮಟ್ಟಿಗೆ ಮಿಸ್ ಮಾಡ್ಕೊಂಳ್ತೀದ್ದಾರೆ.. ನೀವು ಕೂಡ ಅಪ್ಪು ಅವರನ್ನ ಮಿಸ್ ಮಾಡ್ಕೊಂಡಿದ್ದೀರಾ ನೀವು ಕೂಡ ಅಪ್ಪು ಅವರ ಪೋಟೋವನ್ನ ಮನೆಯಲ್ಲಿ ಇಟ್ಟುಕೊಂಡಿದ್ದಾರೆ.. ಕಾಮೆಂಟ್ ಮಾಡಿ..

[widget id=”custom_html-2″]