Advertisements

ಅಪ್ಪು ಅವರ ಬಾಡಿ ಗಾರ್ಡ್ ಛಲಪತಿ ಅವರು ಮನೇಲಿ ಪುನೀತ್ ಪೋಟೋಗೆ ಸ್ಪೆಷಲ್ ಪೂಜೆ ಓಮ್ ಕಾರ್ಯ..

Cinema

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್‍ಕುಮಾರ್ ಅವರ ಪ್ರೀತಿಯ ಬಾರ್ಡಿಗಾರ್ಡ್ ಹೆಸರು ಛಲಪತಿ ಅಂತ.. ಅನೇಕ ವರ್ಷಗಳಿಂದ ಪುನೀತ್ ರಾಜ್‍ಕುಮಾರ್ ಅವರ ಜೊತೆಗೆ ಕೆಲಸವನ್ನ ಮಾಡ್ತೀದ್ದಾರೆ.. ಅಪ್ಪು ಅವರ ಅಂಗ ರಕ್ಷಕ ಆಗಿದ್ರು ಛಲಪತಿ ಅವರು.. ತುಂಬಾ ಚೆನ್ನಾಗಿ ಕೆಲಸವನ್ನ ಮಾಡ್ತೀದ್ರೂ..

[widget id=”custom_html-2″]

ಕಂಪ್ಲೀಟ್ ಆಗಿ ಇಷ್ಟ ವರ್ಷಗಳ ಕಾಲ ಅಪ್ಪು ಅವರು ಸೇಪಾಗಿ ಇದ್ರು ಅಂತ ಹೇಳಿದ್ರೆ ಅದಕ್ಕೆ ಬಾಡಿಗಾರ್ಡ್ ಛಲಪತಿ ಅವರೆ ಕಾರಣ ಅಂತಾನೇ ಹೇಳಬಹುದು.. ತುಂಬಾನೇ ಅತ್ಯುತ್ತಮವಾಗಿ ನೋಡಿಕೊಳ್ಳುತ್ತಿದ್ರು ಛಲಪತಿ ಅವರು.. ಕಂಪ್ಲೀಟ್ ಸೆಕ್ಯುರಿಟಿ ಅನ್ನ ಕೊಡ್ತೀದ್ರು.. ಅಪ್ಪು ಅವರು ಎಲ್ಲರನ್ನೂ ಬಿಟ್ಟು ಹೋದ ಬಳಿಕೆ ಈಗ ಅವರ ಕುಟುಂಬಕ್ಕೆ ಬಾಡಿಗಾರ್ಡ್ ಆಗಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಆದ್ರೆ ಬಾಡಿಗಾರ್ಡ್ ಛಲಪತಿ ಅವರು ಅಪ್ಪು ಬಾಸ್ ಅವರನ್ನ ತುಂಬಾನೇ ಮಿಸ್ ಮಾಡ್ಕೊಂಳ್ತೀದ್ದಾರೆ.. ಇನ್ನು ಮನೆಯಲ್ಲಿ ಪ್ರತಿದಿನ ದೇವರ ಮನೆಯಲ್ಲಿ ಅಪ್ಪು ಪೋಟೋವನ್ನ ಇಟ್ಟು ಅವರಿಗೆ ಪೂಜೆಯನ್ನ ಮಾಡ್ತೀದ್ದಾರೆ.. ಇನ್ನು ಛಲಪತಿ ಅವರು ಪ್ರತಿದಿನ ಬೆಳ್ಳಗೆ ಎದ್ದ ತಕ್ಷಣ ಅಪ್ಪು ಅವರ ಪೋಟೋವನ್ನ ನೋಡಿ ದಿನವನ್ನ ಶುರು ಮಾಡ್ತೀದ್ರು.. ಛಲಪತಿ ಅವರು ಮಾತ್ರ ಅಪ್ಪು ಪೋಟೋ ಪೂಜೆ ಮಾಡೋದಿಲ್ಲ ಅವರ ಪತ್ನಿ ಕೂಡ ಪೋಟೋಗೆ ಪೂಜೆಯನ್ನ ಮಾಡ್ತೀತ್ತಾರೆ.. ಯಾಕೆಂದ್ರೆ ಛಲಪತಿ ಅವರ ಪತ್ನಿ ಕೂಡ ಅಪ್ಪು ಅವರ ಅಪ್ಪಟ ಅಭಿಮಾನಿ ಆಗಿದ್ರು.. ಅವರು ಕೂಡ ಪ್ರದಿನ ಅಪ್ಪು ಅವರಿಗೆ ನಮಸ್ಕರಿಸುತ್ತಾ ದಿನವನ್ನ ಶುರು ಮಾಡ್ತೀದ್ರೂ.. ಅಷ್ಟರ ಮಟ್ಟಿಗೆ ಛಲಪತಿ ಅವರು ಅಪ್ಪು ಅವರನ್ನ ಮಿಸ್ ಮಾಡ್ಕೊಂಳ್ತೀದ್ದಾರೆ.. ಅಪ್ಪು ನಮ್ಮನೆಲ್ಲ ಬಿಟ್ಟು ಹೋಗಿದ್ದಾರೆ.. ಆದ್ರೆ ಛಲಪತಿ ಅವರು ಕೆಲಸವನ್ನ ಮಾತ್ರ ಬಿಟ್ಟಿಲ್ಲ..

[widget id=”custom_html-2″]

ಅಪ್ಪು ಮನೆಯಲ್ಲಿಯೇ ಕೆಲಸವನ್ನ ಮಾಡ್ತೀದ್ದಾರೆ.. ಅವರ ಕುಟುಂಬಕ್ಕೆ ಅಂದ್ರೆ ಅಶ್ವಿನಿ ಮೇಡಂ ಅವರಿಗೆ ಬಾಡಿ ಗಾರ್ಡ್ ಆಗಿ ಕೆಲಸವನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.. ನಿಜಕ್ಕೂ ಇವರ ನಿಷ್ಠೆ ಮೆಚ್ವುವಂತದ್ದು.. ಎಷ್ಟರ ಮಟ್ಟಿಗೆ ನೋಡಿ.. ಛಲಪತಿ ಅವರು ಬೇಕಾದರೆ ಈ ಕೆಲಸವನ್ನ ಬಿಟ್ಟು ಬೇರೆ ಕೆಲಸವನ್ನ ಮಾಡಬಹುದಿತ್ತು, ಆದರೂ ಕೂಡ ಇವರು ಕೆಲವರನ್ನ ಬಿಟ್ಟು ಹೋಗಿಲ್ಲ.. ನಾನು ಬಾಸ್ ಮನೆಯಲ್ಲಿಯೇ ಇರಬೇಕು ಅಂತ ಛಲಪತಿ ಅವರು ಇಲ್ಲೇ ಕೆಲಸವನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.. ನಿಮಗೂ ಕೂಡ ಅಪ್ಪು ಬಾಡಿಗಾರ್ಡ್ ಛಲಪತಿ ಅವರು ಅಂದ್ರೆ ಇಷ್ಟಾನಾ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]