Advertisements

ಪುನೀತ್ ರಾಜ್‍ಕುಮಾರ್ ಅವರು ಸಾ’ಯುವ ಮುಂಚೆ ನಡೆದ ಘ’ಟನೆ ಏನು ಗೊತ್ತಾ? ಅ’ಸಲಿ ಸತ್ಯ ಬಿಚ್ಚಿಟಿ ಅಪ್ಪು ಬಾಡಿಗಾರ್ಡ್ ಛಲಪತಿ!

Cinema

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್‍ಕುಮಾರ್ ಅವರು ದೈ’ವದಿನರಾದ ನಂತರ ಸಂಪೂರ್ಣ ಕರ್ನಾಟಕವೇ ಒಂದು ರೀತಿ ಮರೆಯಾಗಿ ಹೋಗಿತ್ತು.. ಸಣ್ಣ ಮಕ್ಕಳು ಅಪ್ಪು ಇಲ್ಲದೆ ಕಣ್ಣೀರಿಟ್ರೆ, ಹಿರಿಯರು ನಮ್ಮನ್ನಾದರು ಕರೆದುಕೊಳ್ಳಬಾರದ ಅಂತ ಭಗವಂತನ ಮುಂದೆ ಪ್ರಾರ್ಥನೆ ಮಾಡ್ತೀದ್ದಾರೆ.. ಇದೀಗ ಪುನೀತ್ ರಾಜ್‍ಕುಮಾರ್ ಅವರ ಸಾ’ಯುವ ಕೊನೆಯ ಕ್ಷಣದಲ್ಲಿ ನಡೆದ ಅ’ಸಲಿ ಸತ್ಯವನ್ನ ಅಪ್ಪು ಅವರಿಗೆ ಬಾಡಿಗಾರ್ಡ್ ಆಗಿದ್ದ ಛಲಪತಿ ಮಾಧ್ಯಮ ಒಂದರಲ್ಲಿ ಹೇಳಿಕೊಂಡಿದ್ದಾರೆ..

[widget id=”custom_html-2″]

ಹೌದು ಎಲ್ಲರಿಗೂ ಗೊತ್ತಿರುವಂತೆ ಅಪ್ಪು ಅವರು ಆ ಒಂದು ದಿನ ವರ್ಕ್ ಔಟ್ ಗಾಗಿ ಜಿಮ್ ಗೆ ಹೋಗಿಲ್ಲ.. ಆದ್ರೆ ಅಪ್ಪು ಅವರು ಜಿಮ್ ಮಾಡುವ ಸಮಯದಲ್ಲಿ ಈ ರೀತಿ ಹಾಗಿದೆ ಎಂದು ಸುದ್ದಿಯಾಗಿತ್ತು.. ಆದ್ರೆ ಅವತ್ತು ಅಲ್ಲಿ ನಡೆದಿದೆ ಬೇರೆ ಆಗಿತ್ತು.. ಈ ಬಗ್ಗೆ ಅಪ್ಪು ಬಾಡಿಗಾರ್ಡ್ ಛಲಪತಿ ಅವರು ಕಣ್ಣಿರಿಟ್ಟು ತಮ್ಮ ಯಜಮಾನರ ಕೊನೆಯ ಕ್ಷಣದ ಬಗ್ಗೆ ವಿವರಿಸಿ ಕ’ಣ್ಣೀರಿಟ್ಟಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಹೌದು ಪುನೀತ್ ರಾಜ್‍ಕುಮಾರ್ ಅವರು ಗುರುವಾರ ರಾತ್ರಿ ಗುರುಕಿರಣ್ ಅವರ ಮನೆಯಲ್ಲಿ ಕಾರ್ಯಕ್ರಮವನ್ನ ಮುಗಿಸಿಕೊಂಡು ಮನೆಗೆ‌ ತಡವಾಗಿ ಬಂದಿದ್ರು.. ನಂತರ ಶುಕ್ರವಾರ ಬೆಳೆಗೆ ಆಯಾಸ ಆಗುತ್ತಿದೆ ಎಂದು ಆವತ್ತು ಜಿಮ್ ಗೆ ಹೋಗಿಲ್ಲ.. ನಂತರ ಮನೆಯಲ್ಲಿಯೇ ತಡವಾಗಿ ಎಚ್ಚರ ಗೊಂಡಿದ್ರು. ಅಷ್ಟೇ ಅಲ್ಲದೆ ಪತ್ನಿ ಅಶ್ವಿನಿ ಅವರಿಗೆ ಯಾಕೋ ಆಯಾಸ ಆಗ್ತಿದ್ದೆ ಕ್ಲಿ’ನಿಕ್ ಗೆ ಹೋಗೋಣ ಅಂತ ಹೇಳಿದ್ರು.‌ ಆ ತಕ್ಷಣ ಅಶ್ವಿನಿ ಅವರು ಮತ್ತು ಪುನೀತ್ ಅವರು ಇಬ್ಬರು ತಮ್ಮ ಕುಟುಂಬದ ವೈದ್ಯರ ಕ್ಲಿ’ನಿಕ್ ಗೆ ಹೋಗಿದ್ರು.. ಆದ್ರೆ ಮನೆಯಿಂದ ಆ’ಸ್ಪತ್ರೆಗೆ ಹೊರಡುವ ಸಮಯದಲ್ಲಿ ಬಾಡಿ ಗಾರ್ಡ್ ಛಲಪತಿ ಅವರಿಗೆ ನೀನು ಬರ್ಬೇಡ ನಾನು ಹೋಗಿ ಬರ್ತೀವಿ ಅಂತ ಜೊತೆಗೆ ಬಾಡಿ ಗಾರ್ಡ್ ಇಲ್ಲದೆ ಪುನೀತ್ ಹಾಗು ಅಶ್ವಿನಿ ಅವರು ಮಾತ್ರವೇ ಒಂದೇ ಕಾರಿನಲ್ಲಿ ಡ್ರೈವರ್ ಜೊತೆ ಹೋಗಿದ್ರು…

[widget id=”custom_html-2″]

ಯಾವಗ್ಲೂ ಅಕ್ಕ ಮತ್ತು ನಮ್ಮ ಅಪ್ಪು ಬಾಸ್ ದೇವಸ್ಥಾನಕ್ಕೆ ಹೋದ್ರೆ ಯಾರನ್ನ ಕರ್ಕೊಂಡು ಹೋಗಲ.. ನಾವು ಕೂಡ ಅದೇರೀತಿ ಇಬ್ಬರೇ ದೇವಸ್ಥಾನಕ್ಕೆ ಹೋಗ್ತಿದ್ದಾರೆ ಅಂತ ಅಂದುಕೊಂಡು.. ಆವತ್ತು ನೀನು ಬರ್ಬೇಡ ನಾವು ಮತ್ತೆ ಬರ್ತೀನಿ ಇಲ್ಕೇ ಇರು ಅಂತ ಅಲ್ಲಿಂದ ಹೋದ್ರು ಅಪ್ಪು ಸರ್.. ಆದ್ರೆ ಅವ್ರು ವಾಪಸ್ಸು ಬರ್ಲಿಲ್ಲ.. ಅಕ್ಕ ಮತ್ತು ಬಾಸ್ ಕ್ಲಿ’ನಿಕ್ ಗೆ ಹೋಗಿದ್ದಾರೆ ಅಲ್ಲಿ ಅಪ್ಪು ಅವರ ಆರೋಗ್ಯವನ್ನ ಪರೀಕ್ಷೆ ಮಾಡಿದ್ರು.. ಅಲ್ಲಿ ವಿಚಾರ ಗೊತ್ತಾಗಿದೆ ಅಣ್ಣ ಅಲ್ಲೇ ಕು’ಸಿದು ಬಿದ್ದಿದ್ದರಂತೆ.. ಆಗ ತಕ್ಷಣ ನಮ್ಗ ಪೋನ್ ಮಾಡಿ ಸರ್ ಗೆ ಏನೋ ಆಗಿದೆ ವಿಕ್ರಮ್ ಆ’ಸ್ಪತ್ರೆಗೆ ಹೋಗ್ತಿದೀವಿ ಅಲ್ಲಿಗೆ ಬೇಗ ಬಾ ಅಂತ ಅಂದ್ರು ಸರ್.. ಅಕ್ಕ ಯಾವಗ್ಲೂ ಪೋನ್ ಮಾಡಿದ್ರೆ ಪುನೀತ್ ಸರ್ ವಿಷಯ ಆದ್ರೆ ಅಣ್ಣ ಅಂತ ಮಾತಾಡ್ತಿದ್ರು.. ಆದ್ರೆ ಅವತ್ತು ಸರ್ ಗೆ ಅಂತ ಅಂದ್ರು.. ಆಗ ರಾಘಣ್ಣನಿಗೆ ಹುಷಾರ್ ಇಲ್ಲ ಅಂತ ಅಂದುಕೊಂಡಿದ್ದೇವೆ..

[widget id=”custom_html-2″]

ತಕ್ಷಣ ನಾನು ವಿಕ್ರಮ್ ಆ’ಸ್ಪತ್ರೆಗೆ ಹೋದೆ ಅವರಿಬ್ಬರೂ ಕ್ಲಿ’ನಿಕ್ ನಿಂದ ಯಾವುದೋ ಅಂಬುಲೆನ್ಸ್ ಸಿಗಲಿಲ್ಲ ಅಂತ ಕಾರ್ ನಲ್ಲಿ ಕರ್ಕೊಂಡು ಬಂದಿದ್ರು.. ವಿಕ್ರಮ್ ಆ’ಸ್ಪತ್ರೆಗೆ ಹೋದಾಗ ಕಾರ್ ಬಂತ್ತು ಅಲ್ಲಿ ಅಕ್ಕನ ಕಾಲ್ ಮೇಲೆ ಬಾಸ್ ಮಲಗಿದ್ರು‌. ನನಗೆ ಅಲ್ಲೇ ಒಂತರಾ ಆಗೋಯ್ತು ಸರ್.. ಹುಷಾರ್ ಇಲ್ದೇ ಇರೋದು ನಮ್ಮ ಬಾಸ್ ಗೆ ಅಂತ ಅವಗಲ್ಲೇ ನನಗೆ ಗೊತ್ತಾಗಿದ್ದು.. ತಕ್ಷಣ ಅವರನ್ನ ಎತ್ತಿಕೊಂಡು ಆ’ಸ್ಪತ್ರೆ ಒಳಗಡೆ ಹೋದ್ವಿ. ಆಗಲೇ ಡಾಕ್ಟರ್ ಬಂದು ಹತ್ತು ಹದಿನೈದು ನಿಮಿಷ ಆಗೋಗಿದೆ ಅಂತ ಹೇಳಿದ್ರು.. ಈಗಲೂ ಏನನ್ನೂ ನಂಬೋದಕ್ಕೆ ಆಗ್ತಿಲ್ಲ ಅಂತ ಪುನೀತ್ ಅವರ ಬಾಡಿ ಕಾರ್ಡ್ ಛಲಪತಿ ಅವರು ಅಂದು ನಡೆದ ವಿಚಾರವನ್ನ ತಿಳಿಸಿ ಕ’ಣ್ಣೀರಿಟ್ಟಿದ್ರು.. ಯಾರಿಗೆ ಯಾವಾಗ ಸಾ’ವು ಬರುತ್ತದೆ ಅಂತ ಊಹಿಸಲು ಆಗೋದಿಲ್ಲ ಅದಕ್ಕೆ ಉದಾಹರಣೆ ನಮ್ಮ ಅಪ್ಪು… ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]