Advertisements

ಅಪ್ಪು ತಮ್ಮ ಬಾಡಿಗಾರ್ಡ್ ಗೆ ಕೊಡುತ್ತಿದ್ದ ಸಂಬಳ ಎಷ್ಟು ಗೊತ್ತಾ ? ಧೃತಿ ಈಗ ಏನ್ ಮಾಡಿದ್ದಾರೆ ಗೊತ್ತಾ ?

Cinema

ನಮಸ್ತೆ ಸ್ನೇಹಿತರೆ, ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ದೈ’ವದಿನರಾಗಿ ಇಂದಿಗೆ ಮೂರು ತಿಂಗಳು ಕಳೆಯುತ್ತಾ ಬಂದಿದೆ.. ಅದರೂ ಕೂಡ ಅಪ್ಪು ಅವರ ಬಗ್ಗೆ ಇಂದಿಗೂ ಕೂಡ ಅವರ ಅಭಿಮಾನಿಗಳು ಅಪ್ಪು ಅವರ ಸ’ಮಾಧಿಯ ಬಳಿ ಬಂದು ಅಪ್ಪು ಅವರಿಗೆ ಅಂತಿಮವಾಗಿ ಪೂಜೆಯನ್ನ ಸಲ್ಲಿಸಿ ಅದಷ್ಟು ಬೇಗ ಅಪ್ಪು ಅವರು ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.. ಸಮಾನ್ಯವಾಗಿ ಅಪ್ಪು ಅವರು ಎಲ್ಲೆ ಹೋದರು ಅವರ ಅಕ್ಕಪಕ್ಕದ ಬಾಡಿಗಾರ್ಡ್ ಇದೇ ಇರುತ್ತಾರೆ.. ಅದರಲ್ಲೂ ಮುಖ್ಯವಾಗಿ ಅಪ್ಪು ತುಂಬಾನೇ ಪ್ರೀತಿ ಮಾಡುತ್ತಿದ್ದ ಬಾಡಿಗಾರ್ಡ್ ಛಲಪತಿ ಅವರು ಹಲವಾರು ಕಾರ್ಯಕ್ರಮದಲ್ಲಿ ಅಪ್ಪು ಅವರ ಜೊತೆಗೆ ಬಾರ್ಡಿ ಗಾರ್ಡ್ ಆಗಿ ಛಲಪತಿ ಇರುತ್ತಿದ್ದರು..

Advertisements
Advertisements

ಅಪ್ಪು ಬಾರ್ಡಿ ಗಾರ್ಡ್ ಆಗಿದ್ದ ಛಲಪತಿ ಅವರು ಮೊದಲು ಮಿಲಿಟರಿಯಲ್ಲಿ ಕೆಲಸವನ್ನ ಮಾಡುತ್ತಿದ್ದರು.. ಅಷ್ಟೇ ಅಲ್ಲದೆ ಗನ್ ಮ್ಯಾನ್ ಆಗಿದ್ರು ಬಹಳಷ್ಟು ಅನುಭವವನ್ನ ಹೊಂದಿದ್ದರು.. ಕೆಲವು ವರ್ಷಗಳಿಂದ ಪುನೀತ್ ರಾಜ್‍ಕುಮಾರ್ ಅವರ ಬಾಡಿಗಾರ್ಡ್ ಹಾಗು ಗನ್ ಮ್ಯಾನ್ ಆಗಿದ್ದ ಕೆಲಸವನ್ನ ಮಾಡ್ತೀದ್ರೂ.. ಛಲಪತಿ ಅವರು ಪ್ರತಿದಿನ ಅಪ್ಪು ಅವರನ್ನ ತುಂಬಾನೇ ಚನ್ನಾಗಿ ನೋಡಿಕೊಳ್ಳುತ್ತಿದ್ದರು.. ಆದ್ರೆ ಅದನ್ನೆಲ್ಲಾ ಈಗ ನೆನಪು ಮಾಡಿಕೊಂಡು ತುಂಬಾ ನೋ’ವನ್ನ ಅನುಭವಿಸುತ್ತಿದ್ದಾರೆ ಛಲಪತಿ ಅವರು.. ನಮ್ಮ ಅಪ್ಪು ಬಾಸ್ ನಮ್ಮನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.. ನಮ್ಮ ಕುಟುಂಬದವರನ್ನ ಕೂಡ ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಅಂತ ಹೇಳಿ ಕಣ್ಣೀರಿಟ್ಟಿದ್ದಾರೆ..

ರಾಜ್ ಕುಮಾರ್ ಕುಟುಂಬದ ಒಬ್ಬ ಸದಸ್ಯ ಬಾಡಿಗಾರ್ಡ್ ಅಗಿದ್ರು ಛಲಪತಿ ಅವರು.. ಇದನ್ನ ಹಣದಿಂದ ಅಳತೆ ಮಾಡಲು ಸಾದ್ಯವಿಲ್ಲ ಎಷ್ಟೇ ಹಣ ಕೊಟ್ಟರು ಕೂಡ ಈ ದೇವರ ಪಕ್ಕದಲ್ಲಿ ಇರುವಂತಹ ಕೆಲಸ ಮತ್ಯರಿಗೂ ಸಿಗುವುದಿಲ್ಲ.. ಅಪ್ಪು ಎಲ್ಲರಿಗೂ ದೇವರ‌ ಸಮಾನ, ಧಾನ ಧರ್ಮ ಮಾಡುವುದರಲ್ಲಿ ಅಪ್ಪು ಎಲ್ಲರಿಗಿಂತ ಒಂದು ಹೆಚ್ಚೆ ಮುಂದೆ ಇರುತ್ತಿದ್ದರು ಅಂತ ಹೇಳಿದ್ದಾರೆ.. ಮ‌ೂಲಗಳ ಪ್ರಾಕಾರ ಬಹುಶಃ 40 ರಿಂದ 50 ಸಾವಿರ ಸಂಭಾವನೆ ಸಿಗುತ್ತಿತ್ತು ಅಂತ ಅನಿಸುತ್ತದೆ.. ಅದೇನೇ ಅಗಲಿ ಅಪ್ಪು ಅವರ ಜೊತೆಗೆ ಕೊನೆಯ ವರೆಗೂ ಇಷ್ಟು ವರ್ಷಗಳ ಕಾಲ ಕೆಲಸವನ್ನ ಮಾಡಿದ್ದಾರೆ ಅದು ಇವರ ಪುಣ್ಯ ಅಂತ ಹೇಳಬಹುದು.. ಈ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…