Advertisements

ಮದುವೆ ಆಗ್ತಿನಿ ಎಂದಾಗ ದಾನಿಶ್‌ಗೆ ಪುನೀತ್ ಕಡೆಯಿಂದ ಸಿಕ್ಕಿತ್ತು ವಿಶೇಷ ಟಿಪ್ಸ್?

Cinema

ನಮಸ್ತೆ ಸ್ನೇಹಿತರೆ, ದಾನಿಶ್ ಶೇಟ್ ಅವರ ನಟನೆಯ “ಒನ್‌ ಕಟ್ ಟೂ ಕಟ್” ಸಿನಿಮಾ ಇದೇ ಪೆಬ್ರವರಿಯಲ್ಲಿ ತೆರೆಯಮೇಲೆ ಬರುತ್ತಿದೆ.. ಈ ಸಿನಿಮಾವನ್ನ ಅಪ್ಪು ನಿರ್ಮಾಣ ಮಾಡಿದ PRK ಪ್ರೊಡಕ್ಷನ್ ಸಂಸ್ಥೆ ಅಡಿಯಲ್ಲಿ ನಿರ್ಮಾಣ ಮಾಡಿದೆ.. PRK ಗೆ ಸಂಸ್ಥೆಯಲ್ಲಿ ಅವರು ನಟನೆ ಮಾಡುತ್ತಿರುವ ಎರಡನೇ ಸಿನಿಮಾ ಇದು.. ನಟ ದಾನಿಶ್ ಶೇಟ್ ಅವರು ಇತ್ತಿಚಿನ ವರ್ಷಗಳಲ್ಲಿ ಸಿನಿಮಾ ರಂಗದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದಾರೆ..

[widget id=”custom_html-2″]

ಇತ್ತೀಚಿನ ದಿನಗಳಲ್ಲಿ ಅವರ ನಟನೆಯ ಹಂಬಲ್ ಪೊಲಿಟಿಷಿಯನ್‌ ನೊಗ್‌ರಾಜ್ ವೆಬ್ ಸೀರಿಸ್ ಸರಣಿ ಕೂಡ ಎಲ್ಲೆಡೆ ಮೆಚ್ಚುಗೆಯನ್ನ ಪಡೆದುಕೊಂಡಿದೆ.. ಈಗ ಒನ್ ಕಟ್ ಟೂ ಕಟ್ ಸಿನಿಮಾ ತೆರೆಯಮೇಲೆ ಬರುತ್ತಿಯ.. ಈ ಚಿತ್ರದ ಬಗ್ಗೆ ಮಾತಾನಾಡುವಾಗ ಪುನೀತ್ ಅವರನ್ನ ದಾನಿಶ್ ನೆನಪು ಮಾಡಿಕೊಂಡರು.. ಹೌದು ತಮ್ ಮದುವೆಯ ದಿನ ದಾನಿಶ್ ಅವರಿಗೆ ಪುನೀತ್ ಅವರು ಹೇಳಿದ ವಿಶೇಷ ಮಾತು ಒಂದನ್ನು ಅವರು ನೆನಪು ಮಾಡಿಕೊಂಡಿದ್ದಾರೆ..

Advertisements
Advertisements

ಅನ್ಯರಂಗ ಸ್ವಾಮಿ ಜೊತೆ ದಾನಿಶ್ ಅವರು ಸಿಂಪಲ್ ಆಗಿ ಮದುವೆ ಆಗಿದ್ದರು ಕಳೆದ ವರ್ಷ ಜೂನ್‌ 09/ 2020 ರಂದು ಮದುವೆ ನೊಂದಣಿ ಮಾಡಿಸಿಕೊಂಡರೆ ಜೂನ್ 10 ರಂದು ಆಪ್ತರ ಸಂಮೂಖದಲ್ಲಿ ಉಂಗುರ ಬದಲಾವಣೆ ಮಾಡಿಕೊಂಡರು.. ನಾನು ಮತ್ತು ಅನ್ಯ ನಮ್ಮ‌ ಕುಟುಂಬದವರು ಹಾಗು ಆಪ್ತರು ಎನ್ಸಿಸಿಕೊಂಡ 15 ಜನರ ಸಂಮುಖದಲ್ಲಿ ನಾವಿಬ್ಬರು ಉಂಗುರ ಬದಲಾವಣೆ ಮಾಡಿಕೊಂಡೆವು.. ನಮ್ಮನ್ನು ಆಶೀರ್ವದಿಸಿ ಎಂದು ದಾನಿಶ್ ಅವರು ಬರೆದುಕೊಂಡಿದ್ದರು.. ಈ ಸಮಯದಲ್ಲಿ ಪುನೀತ್ ಅವರು ಹೇಳಿದ ಮಾತುಗಳುನ್ನು ದಾನಿಶ್ ನೆನಪು ಮಾಡಿಕೊಂಡಿದ್ದಾರೆ.. ಹೌದು ಮದುವೆಯ ದಿನ ಪುನೀತ್ ಅವರು ನನಗೆ ಕರೆ ಮಾಡಿದ್ರು.. ಅ ಸಮಯದಲ್ಲಿ ಕುಟುಂಬಕ್ಕೆ ಯಾವಾಗಲೂ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದ್ದರು.. ಪುನೀತ್ ಸರ್ ಅವರು ಚಿತ್ರರಂಗದಲ್ಲಿ ಎಷ್ಟೇ ಬ್ಯುಸಿಯಾಗಿದ್ದರು ಕೂಡ ಕುಟುಂಬಕ್ಕೆ ಅವರು ಹೆಚ್ಚಿನ ಆದ್ಯತೆ ನೀಡುತ್ತಿದ್ದರು.. ಅವರು ನಮಗೆ ಮಾದರಿ ಆಗಿದ್ದಾರೆ ಎಂದು ದಾನಿಶ್ ಅವರು ಹೇಳಿದ್ದಾರೆ..

ಇನ್ನು ದಾನಿಶ್ ಅವರು ನಟನೆ ಮಾಡಿದ “ಒನ್ ಕಟ್ ಟೂ ಕಟ್” ಚಿತ್ರ ಪೆಬ್ರವರಿ ತಿಂಗಳಲ್ಲಿ ತೆರೆಯಮೇಲೆ ಬರಲಿದೆ.. ಈ ಒಂದು ಸಿನಿಮಾವನ್ನ PRK ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಿದೆ.. PRK ಸಂಸ್ಥೆಯಲ್ಲಿ ಅವರು ನಟನೆ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ.. ಈ ಚಿತ್ರವನ್ನ ಪುನೀತ್ ರಾಜ್‍ಕುಮಾರ್ ಅವರು ವೀಕ್ಷಣೆ ಮಾಡಿ ತುಂಬಾನೇ ಇಷ್ಟ ಪಟ್ಟಿದ್ದರು.. ಅಷ್ಟೇ ಅಲ್ಲದೆ ಈ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಕೂಡ ಹಾಡಿದ್ದರು.. ‌ಇದನ್ನು ಕೂಡ ದಾನಿಶ್ ಅವರು ನೆನಪು ಮಾಡ್ಕೊಂಡಿದ್ದಾರೆ.. ಹೌದು ಪುನೀತ್ ರಾಜ್‍ಕುಮಾರ್ ಅವರು ಈ ಸಿನಿಮಾ ವೀಕ್ಷಣೆ ಮಾಡಿ ಈ ಸಿನಿಮಾದಲ್ಲಿ ನನ್ನ ನಟನೆ ಅವರಿಗೆ ತುಂಬಾನೇ ಇಷ್ಟ ಆಗಿತ್ತು.. ಆಗ ಅವರು ನನ್ನನ್ನ ಕರೆದು ಆ ಬಗ್ಗೆ ಮಾತಾನಾಡಿದ್ರು ಎಂದು ದಾನಿಶ್ ಭಾವುಕರಾಗಿ ಹೇಳಿದ್ದಾರೆ.. ಅಪ್ಪು ಈಗಲೂ ನಮ್ಮ‌ ಜೊತೆ ಇದ್ದಿದ್ದರೆ ಅದೆಷ್ಟೋ ಕಲಾವಿದರಿಗೆ ಅವಕಾಶ ಕೊಟ್ಟು ಅವರಿಗೆ ಒಂದು ಸ್ಥಾನವನ್ನ ಕೊಡುತ್ತಿದ್ದರು.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…