Advertisements

ನೀವು ನೋಡಿರದ ಪುನೀತ್ ರಾಜ್‍ಕುಮಾರ್ ಅವರ ಮಗಳ ಚಿಕ್ಕವಯಸ್ಸಿನ ಫೋಟೋಸ್! ಇಲ್ಲಿದೆ ನೋಡಿ…

Cinema

ನಮಸ್ತೆ ಸ್ನೇಹಿತರೆ, ಮಕ್ಕಳು ಅಂದ್ರೆ ಅಪ್ಪು ಅವರಿಗೆ ತುಂಬಾನೇ ಪ್ರೀತಿ.. ನಿಮಗೆ ಲೈಫ್ನಲ್ಲಿ ಬೆಸ್ಟ್ ಮೂಮೆಂಟ್ ಯಾವುದು ಅಂತ ಪ್ರಶ್ನೆ ಮೂಡಿದಾಗ ಅಪ್ಪು ಅವರು ಯಾವಾಗಲೂ ಹೇಳ್ತೀದ್ದು ನನಗೆ ಬೆಸ್ಟ್ ಮೂಮೆಂಟ್ ಯಾವುದು ಅಂದರೆ ನನ್ನ ಮಕ್ಕಳು ಬಂದಾಗ ಅಂದ್ರೆ ಜನಿಸಿದಾಗ.. ಅಸ ಸಮಯದಲ್ಲಿ ಅವರಿಗೆ ಬಹಳಷ್ಟು ಸಂತೋಷ ಪಟ್ಟಿದ್ರಂತೆ.. ಮಕ್ಕಳು ಚಿಕ್ಕ ವಯಸಿನಲ್ಲಿ ಇದ್ದಾಗ ಮಕ್ಕಳ ಜೊತೆ ಅಪ್ಪು ಅವರು ಬಹಳಷ್ಟು ಎಂಜಾಯ್ ಮಾಡಿದ್ರ.. ಇನ್ನು ಅಪ್ಪು ಅವರು ಸಿನಿಮಾಕ್ಕೆ ಬಂದಿದ್ದು ಮದುವೆಯಾದ ಬಳಿಕ.. ಅಪ್ಪು ಅವರಿಗೆ ಅಷ್ಟೇನೂ ಆಸಕ್ತಿ ಇರಲಿಲ್ಲ.. ಅದನ್ನ ಒಂದು ಆಪ್ಷನ್ ಆಗಿ ತೆಗೆದುಕೊಂಡಿದ್ದರು.. ಅಪ್ಪು ಅವರಿಗೆ ಬಿಸಿನೆಸ್ ಮಾಡಬೇಕು ಎನ್ನುವ ಆಸೆಯಿತ್ತು ಆದ್ರೆ ಮೊದಲ ಸಿನಿಮಾದಲ್ಲೇ ಹೆಚ್ಚಿನ ಮಟ್ಟದಲ್ಲಿ ಯಶಸ್ಸನ್ನ‌ ಸಾಧಿಸಿದರು.. ನಂತರ ದನಗಳಲ್ಲಿ ಅಪ್ಪು ಅವರಿಗೆ ಸಿನಿಮಾದ ಬಗ್ಗೆ ಹೆಚ್ಚು ಆಸಕ್ತಿ ಬರಲು ಶುರುವಾಯಿತು..

Advertisements
Advertisements

ಇವರಿಗೆ ಮೊದಲು ಭಯವಗಿತ್ತು, ಶಿವಣ್ಣ ಅಷ್ಟು ಚನ್ನಾಗಿ ಡ್ಯಾನ್ಸ್ ಮಾಡ್ತಾರೆ ರಾಘಣ್ಣ ಅಷ್ಟು ಚನ್ನಾಗಿದಾರೆ ನೋಡಲು ಮತ್ತು ತುಂಬಾನೇ ಚೆನ್ನಾಗಿ ನಟನೆಯನ್ನ ಮಾಡ್ತಾರೆ.. ನಾನು ನೋಡಿದ್ರೇ ಇಷ್ಟೊಂದು ಕಪ್ಪಾಗಿದ್ದೀನಿ.. ತೆರೆಯಮೇಲೆ ನನ್ನನ್ನ ಅಭಿಮಾನಿಗಳು ಒಪ್ಪಿಕೊಳ್ಳುತ್ತಾರಾ ಅಂತ ಅಪ್ಪು ಅವರು ಯೋಚನೆ ಮಾಡಿದ್ರಂತೆ.. ಆದ್ರೆ ಅಭಿಮಾನಿಗಳು ಮಾತ್ರ ದೊಡ್ಮನೆಯನ್ನ ಕೈ ಬಿಡಲಿಲ್ಲ.. ಅಪ್ಪು ಅವರನ್ನ‌ ತೆರೆಯಮೇಲೆ ಒಪ್ಪಿಕೊಂಡರು.. ನಂತರದ ದಿನಗಳಲ್ಲಿ ಅಪ್ಪು ಅವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಆಗಿ ಬೆಳೆದು ನಿಂತರು.. ಇನ್ನು ಮಕ್ಕಳಿಗೂ ಕೂಡ ಅಪ್ಪು ಅವರು ನಟನೆ ಮಾಡಿದ ಪ್ರತಿಯೊಂದು ಸಿನಿಮಾಗಳು ಅಂದ್ರೆ ಸಕ್ಕತ್ ಇಷ್ಟ.. ಇನ್ನಜ ಮಕ್ಕಳ ಜೊತೆ ಕುಳಿತು ಸಿನಿಮಾ ನೋಡಿದ ದಿನಗಳು ಕೂಡ ಉಂಟು.. ಸಾಕಷ್ಟು ಕಡೆ ಮಕ್ಕಳನ್ನ ಕಳೆದುಕೊಂಡು ಹೋಗಿದ್ದಾರೆ.. ಫಾರಿನ್ ಟ್ರಿಪ್ ಹೋಗಿದ್ದಾರೆ..

ಎಲ್ಲಾ ರೀತಿಯಲ್ಲಿಯೂ ಕೂಡ ಅಪ್ಪು ಅವರ ಮಕ್ಕಳು ತುಂಬಾನೇ ಎಂಜಾಯ್ ಮಾಡಿದ್ದಾರೆ ಅಪ್ಪನ ಜೊತೆಗೆ ರಲ್ಲಿ ಇದ್ದಾಗ.. ಈಗ ಅಪ್ಪನನ್ನ ಬಹಳಷ್ಟು ಮಿಸ್ ಮಾಡ್ಕೊಂಡಿದ್ದಾರೆ.. ಅಪ್ಪು ಮಕ್ಕಳ ಚಿಕ್ಕವಯಸಿನ ಪೋಟೋ ಗಳನ್ನ ಇಲ್ಲಿ ನೋಡಬಹುದು.. ತುಂಬಾನೇ ಚನ್ನಾಗಿರುವಂತಹ ಪೋಟೋಗಳು. ಅಪ್ಪನ ಜೊತೆ ಮಕ್ಕಳು ಎಷ್ಟು ಮುಂದಾಗಿ ಸಂತೋಷದಿಂದ ಇದ್ದರೆ ನೋಡಿ.. ಇನ್ನು ಮಕ್ಕಳ ಪ್ರತಿಯೊಂದು ಕೂಡ ಅಪ್ಪು ಅವರು ಇರುತ್ತಿದ್ದರು.. ಮಗಳು ಹುಟ್ಟಿದಾಗಿನಿಂದ ಹಿಡಿದು ಈಗಿನ ವರೆಗೂ ಎಲ್ಲಾ ಪೋಟೋಗಳು ಕೂಡ ಅಪ್ಪು ಅವರ ಬಳಿಯೇ ಇತ್ತು.. ಆದ್ರೆ ಈ ಸಮಯದಲ್ಲಿ ಈ ಪೋಟೋಗಳನ್ನ ನೋಡುತ್ತಿದ್ರೆ ನಿಜಕ್ಕೂ ದುಃಖ ಆಗುತ್ತದೆ.. ನೀವು ಏನ್ ಅಂತೀರಾ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ…