Advertisements

ಲೈವ್ ವಿಡಿಯೋ ಅಪ್ಪು ಬಾಸ್ ಫಾರಿನ್ ಮಗಳ ಸ್ಥಿತಿ ಏನಾಗಿದೆ ಗೊತ್ತೇ ನಿಜಕ್ಕೂ ಕಣ್ಣೀರು ಬರುತ್ತೆ!

Cinema

ನಮಸ್ತೆ ಸ್ನೇಹಿತರೆ, ಅಪ್ಪು ಬಾಸ್ ದೈ’ಹಿಕವಾಗಿ ಇನ್ನು ನಮ್ಮ ಜೊತೆ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅಲ್ವಾ.. ನಮಗೆಲ್ಲ ಗೊತ್ತಿರುವಂತೆ ಪುನೀತ್ ರಾಜ್‍ಕುಮಾರ್ ಅವರಿಗೆ ಮಕ್ಕಳು ಅಂದ್ರೆ ತುಂಬಾನೇ ಪ್ರೀತಿ.. ಸಿನಿಮಾ ಶೂಟಿಂಗ್ ಸಮಯದಲ್ಲಿ ಅಥವಾ ಎಲ್ಲದರಲ್ಲೂ ಹೊರಗಡೆ ಹೋದಾಗ ಅಲ್ಲಿ ಅಭಿಮಾನಿಗಳು ಮಕ್ಕಳ ಜೊತೆ ಬಂದಾಗ ಆಗ ಅಪ್ಪು ಬಾಸ್ ಮಕ್ಕಳ ಜೊತೆ ಪ್ರೀತಿಯಿಂದ ಮಾತಾನಾಡಿ ಆ ಮಕ್ಕಳ ಕೈಗೆ ತಿನ್ನಲು ತಿಂಡಿಯನ್ನ ಕೊಟ್ಟು ಸಮಯವನ್ನ ಕಳೆಯುತ್ತಿದ್ದರು..

[widget id=”custom_html-2″]

ಅದೇರೀತಿ ಅಪ್ಪು ಅವರಿಗೆ ತಮ್ಮ ಇಬ್ಬರು ಮಕ್ಕಳು ಅಂದ್ರೆ ಬಹಳ ಪ್ರೀತಿ.. ಇನ್ನು ಈ ಸಮಯದಲ್ಲಿ ಅಪ್ಪು ಬಾಸ್ ಇದ್ದಿದ್ದರೆ ಮಕ್ಕಳು ಎಷ್ಟು ಸಂತೋಷದಿಂದ ಇರುತ್ತಿದ್ದರು ಅಂದ್ರೆ ಅದಕ್ಕೆ ಕೊನೆಯೇ ಇರುತ್ತಿರಲಿಲ್ಲ.. ಮಕ್ಕಳು ತುಂಬಾ ಪ್ರೀತಿ ಮಾಡುತ್ತಿದ್ದ ಅಪ್ಪನನ್ನ ಕಳೆದುಕೊಂಡು ನಾಲ್ಕು ತಿಂಗಳು ಆಯಿತು.. ಮೊನ್ನೆಯಷ್ಟೇ ತಾತನನ್ನು ಕೂಡ ಕಳೆದುಕೊಂಡರು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ನಿಜಕ್ಕೂ ಇವರ ಕುಟುಂಬಕ್ಕೆ ಎಷ್ಟರ ಮಟ್ಟಿಗೆ ತುಂಬಲಾಗದಷ್ಟು ನಷ್ಟ ಮತ್ತು ನೋ’ವು ಉಂಟಾಗಿದೆ ಅಂತ ನಮಗೆಲ್ಲ ಗೊತ್ತೇ ಇದೇ.. ನಾಲ್ಕನೇ ತಿಂಗಳ ಪು’ಣ್ಯ ಸ್ಮರಣೆಗು ಕೂಡ ಬರಲು ಸಾಧ್ಯವಾಗೋದಿಲ್ಲ ಜೊತೆಗೆ ತಾತನ ಪುಣ್ಯ ತಿಥಿಗೂ ಕೂಡ ಅಷ್ಟೇನೇ.. ವಿದೇಶದಲ್ಲೇ ಇದ್ದಾರೆ ಅಪ್ಪು ಅವರ ದೊಡ್ಡ ಮಗಳು ಧೃತಿ.. ಹೌದು ಧೃತಿ ಅವರು ಈ ಸಮಯದಲ್ಲಿ ಬರಲು ಸಾಧ್ಯವಾಗುತ್ತಿಲ್ಲ.. ಈಗಾಗಿ ಬೇ’ಸರವನ್ನ ವ್ಯಕ್ತ ಪಡಿಸಿದ್ದಾರೆ.. ತಾಯಿಯ ಜೊತೆ ಮಾತಾನಾಡಿ ಭಾ’ವುಕರಾಗಿದ್ದಾರೆ.. ನಂತರ ಅಶ್ವಿನಿ ಮೇಡಂ ಅವರು ಮಗಳಿಗೆ ಸಮಾಧಾನ ಮಾಡಿದ್ದಾರೆ.. ಅಷ್ಟರ ಮಟ್ಟಿಗೆ ಪರಿಸ್ಥಿತಿ ಎದುರಾಗಿದೆ.. ಯಾವುದರಲ್ಲೂ ಕೂಡ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.. ಆ ರೀತಿಯ ಒಂದು ಇಕ್ಕಟ್ಟಿನ ಪರಿಸ್ಥಿತಿ ಮಗಳು ಧೃತಿ ಹೋಗಿ ಸಿಲುಕಿದ್ದಾರೆ.. ಅಲ್ಲಿಯೇ ಅವರು ವಿದ್ಯಾಭ್ಯಾಸವನ್ನ ಮುಂದುವರೆಸಬೇಕು ಪದೇ ಪದೇ ಬರಲು ಸಾಧ್ಯವಿಲ್ಲ.. ಜೊತೆಗೆ ವಿಮಾನದ ಖರ್ಚು ಕೂಡ ಜಾಸ್ತಿ ಆಗುತ್ತಿರುತ್ತದೆ..

[widget id=”custom_html-2″]

ಈಗಾಗಿ ಬರೋದು ಬೇಡ ಎಂದು ನಿರ್ಧಾರ ಮಾಡಿ ಅಲ್ಲಿಯೇ ಇದ್ದಾರೆ.. ಎರಡನೇ ತಿಂಗಳಿಗೆ ಬಂದಿದ್ರು ಮೂರನೇ ತಿಂಗಳಿಗೆ ಬರಲಿಲ್ಲ.. ಈಗ ನಾಲ್ಕನೇ ತಿಂಗಳ ಪುಣ್ಯ ಸ್ಮರಣೆ, ಈಗಲೂ ಕೂಡ ಬರೋದಿಲ್ಲ.. ತಾತನ ತಿಥಿಗೂ ಕೂಡ ಬರಲಿಲ್ಲ ಹಾಲು ತುಪ್ಪಕ್ಕೂ ಬರಲಿಲ್ಲ.. ಯಾವುದಕ್ಕೂ ಕೂಡ ಬರಲಿಲ್ಲ.. ಯಾಕಂದ್ರೆ ಅಷ್ಟರ ಮಟ್ಟಿಗೆ ಬಹಳಷ್ಟು ಬೇ’ಸರವನ್ನ ವ್ಯಕ್ತಪಡಿಸಿದ್ದಾರೆ.. ಈಗಾಗಿ ಕುಟುಂಬದವರೆಲ್ಲಾ ನಿಧಾರ ಮಾಡಿ ನೀನು ಅಲ್ಲಿಯೇ ಇರು, ಅಲ್ಲಿಂದಲೇ ನೋಡು ಅಂತ ಹೇಳಿ ಸುಮ್ಮನೇ ಆಗಿದ್ದಾರೆ.. ನಿಜಕ್ಕೂ ಯಾರೊಬ್ಬ ಮಕ್ಕಳಿಗೂ ಕೂಡ ಇಂತಹ ಪರಿಸ್ಥಿತಿ ಬರಬಾರದು.. ಇದು ಅಪ್ಪು ಮಕ್ಕಳಿಗೆ ದುಃಖಕರ ಸಂಗತಿ ಅಂತಾನೇ ಹೇಳಬಹುದು…

[widget id=”custom_html-2″]