Advertisements

ಜೀವನದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಪುನೀತ್ ರಾಜ್‍ಕುಮಾರ್ ಅವರು ಓದಿರುವುದು ಎಷ್ಟನೇ ಕ್ಲಾಸ್‌ ಅಂತ ಗೊತ್ತಾ? ಇಲ್ಲಿದೆ ನೋಡಿ…

Cinema

ನಮಸ್ತೆ ಸ್ನೇಹಿತರೆ, ದಿ’ವಂಗತ ನಟ ಪುನೀತ್ ರಾಜ್‍ಕುಮಾರ್ ಹೃ:ದಯಾಘಾ’ತದಿಂದ ನಮ್ಮೆಲ್ಲರನ್ನ ಅಗಲಿ ಸುಮಾರು ನಾಲ್ಕು ತಿಂಗಳು ಕಳೆದಿದ್ದೆ, ಇನ್ನು ಈ ಒಂದು ಸಂದರ್ಭದಲ್ಲೇ ಅಪ್ಪು ಅವರು ತಮ್ಮ ಜೀವನದಲ್ಲಿ ಮಾಡಿರುವಂತಹ ಅನೇಕ ಮಹತ್ವದ ಕಾರ್ಯಗಳು ದಿನದಿಂದ ಬೆಳ್ಳಕ್ಕಿಗೆ ಬರ್ತಿವೆ..

[widget id=”custom_html-2″]

ಈ ನಡುವೆ ತಮ್ಮ ಎಂಬ ಎರಡು ಮುತ್ತಿನಂತಹ ಕಣ್ಣುಗಳನ್ನ ದಾನವಾಗಿ ನೀಡುವ ಮೂಲಕ ತಂದೆಯಂತೆ ಸಾವಿನಲ್ಲೂ ಕೂಡ ಸಾರ್ಥಕತೆ ಮೆರೆದ ಅಪ್ಪು ಓದುವ ವಯಸ್ಸಿನಲ್ಲಿ ಸಂಪಾದನೆ ಮಾಡಿ ಗಳಿಸುವ ವಯಸ್ಸಿನಲ್ಲಿ ದಾನ ಮಾಡುವಂತಹ ಒಳ್ಳೆಯ ಗುಣ ಮನಸ್ಸು ಹಾಗು ಪ್ರೀತಿ ಹೊಂದಿದಂತ ವ್ಯಕ್ತಿತ್ವ ಅಪ್ಪು ಅವರದ್ದು.. ಇನ್ನು ಇಂತಹಾ ಮಹಾನ್ ವ್ಯಕ್ತಿಯನ್ನ ಕಳೆದುಕೊಂಡ ಕರ್ನಾಟಕ ಹಾಗು ಚಿತ್ರತಂಡ ನಿಜಕ್ಕೂ ಅನಾಥವಾಗಿದೆ.. ಪುನೀತ್ ರಾಜ್‍ಕುಮಾರ್ ಬದುಕಿದ್ದ ಪ್ರತಿ ಕ್ಷಣವನ್ನ ಜೀವಿಸುತ್ತಾ,

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಹೊಸದನ್ನ ಕಲಿಸುವಂತಹ ಆಸಕ್ತಿಯನ್ನ ಹೊಂದಿದಂತಹ ವ್ಯಕ್ತಿ ನಮ್ಮ ಪುನೀತ್ ರಾಜ್‍ಕುಮಾರ್ ಅವರು.. ಆಗಿದ್ರೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಓದಿರೋದು ಎಷ್ಟು ಅಂತ ನೋಡೋಣ ಬನ್ನಿ‌.. ಹೌದು ಕೇವಲ ಆರು ತಿಂಗಳ ಪುಟ್ಟ ಮಗು ಇರುವಾಗಲ್ಲೇ ಕನ್ನಡ ಚಿತ್ರರಂಗದಲ್ಲಿ ತನ್ನ ತಂದೆಯ ಜೊತೆಗೆ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಆಡಲು ಶುರುಮಾಡಿದ ಅಪ್ಪು ಅವರನ್ನ ತಂದೆ ಡಾ//ರಾಜ್ ಕುಮಾರ್‌ ಅವರು ಶಾಲೆಗೆ ಸೇರಿಸಿದ ನಂತರ ವರ್ಷಕ್ಕೆ ಐದರಿಂದ ಆರು ತಿಂಗಳು ಶಾಲೆಯಲ್ಲಿ ಹಾಜರಾಗುತ್ತಿದ್ರು.. ಪುನೀತ್ ರಾಜ್‍ಕುಮಾರ್ ಅವರಿಗೆ ಸಣ್ಣ ವಯಸ್ಸಿನಿಂದಲ್ಲೂ ಓದಿನಲ್ಲಿ ಆಸಕ್ತಿ ಇಲ್ಲದ ಕಾರಣ ಶಾಲೆಗೆ ಹೋಗಲು ಹಠಮಾಡ್ತಿದ್ರಂತ್ತೆ.. ಈಗೆ ವರ್ಷದಲ್ಲಿ ಆರು ತಿಂಗಳು ಶೂಟಿಂಗ್ ಮಾಡಿದ್ರೆ ಇನ್ನೂ ಆರು ತಿಂಗಳು ಮಾತ್ರ ಅಪ್ಪು ಶಾಲೆಗೆ ಹೋಗುತ್ತಿದ್ದರು..

[widget id=”custom_html-2″]

ಅಗೋ ಹಿಗೋ ಮಾಡಿ ಹತ್ತನೇ ತರಗತಿ ಪಾಸ್ ಮಾಡ್ಕೊಂಡ ಪುನೀತ್ ರಾಜ್‍ಕುಮಾರ್ ಮತ್ತೆ ಕಾಲೇಜಿನ ಕಡೆ ಮುಖನೇ ಹಾಕಿಲ್ಲ.. ಆದ್ರೂ ಕೂಡ ದೇಶದ ಯಾವುದೇ ಮೂಲೆಗೂ ಹೋದರು ಅಲ್ಲಿನ ಜನರು ಮಾತಾನಾಡುವ ಭಾಷೆಯಲ್ಲಿ ಮಾತಾನಾಡುವ ಸಾಮರ್ಥ್ಯ ಪುನೀತ್ ರಾಜ್‌ಕುಮಾರ್ ಅವರಿಗಿತ್ತು.. ಅಷ್ಟೇ ಅಲ್ಲದೆ ಅಣ್ಣ ಶಿವರಾಜ್ ಕುಮಾರ್ ಅವರಂತೆ ಇಂಗ್ಲಿಷ್ ಕೋಚಿಂಗ್ ಕ್ಲಾಸ್ ನಿಂದ ಪುನೀತ್ ನಾನು ಯಾರ ಮುಂದೆಯೂ ಹಿಂಜರಿಬಾರದ್ದು ಎನ್ನುವ ಕಾರಣಕ್ಕೆ ಸುಲಭವಾಗಿ ಇಂಗ್ಲಿಷ್ ಮಾತಾಡೋದನ್ನ ಕಲಿತರು.. ಜೀವನದಲ್ಲಿ ಸಾಧ್ಯವಾಗದ ಕೆಲಸವನ್ನ ಸಾಧಿಸಿ, ಮತ್ತೆ ಅದನ್ನ ಯಾರಿಂದಲೂ ಮಾಡಲು ಸಾಧ್ಯವಾಗದ ಉನ್ನತ ಮಟ್ಟಕ್ಕೆ ಬೆಳೆದು ಕೊನೆಗೆ ತಾನು ಪ್ರೀತಿಸಿದ ಕೋಟ್ಯಾಂತರ ಅಭಿಮಾನಿಗಳ ಕೈಯಲ್ಲಿ ಅಂ’ತ್ಯ ಸಂ’ಸ್ಕಾರ ಮಾಡಿಸಿಕೊಂಡ ಕನ್ನಡದ ಏಕೈಕ ನಟ ಅಂದ್ರೆ ಅದು ಪವರ್‌ ಸ್ಟಾರ್ ಪುನೀತ್ ರಾಜ್ ಅವರು.. ಅಪ್ಪು ನೀ ಅಭಿಮಾನಿಗಳ ಮನಸಿನಲ್ಲಿ ಎಂದೆಂದಿಗೂ ಅಮರ.. ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ ಶೇರ್ ಮಾಡಿ…

[widget id=”custom_html-2″]