Advertisements

ಅಪ್ಪು ಜೇಮ್ಸ್ ಚಿತ್ರದ ಟೀಸರ್ ನೋಡಿ ಮನೆಗೆ ಹೋಗಿ ಎದೆ ಕೊಯ್ದುಕೊಂಡ ಪುನೀತ್ ಅಭಿಮಾನಿ! ಯಾಕೆ ಗೊತ್ತಾ? ಇಲ್ಲದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕರುನಾಡಿನ ಯುವರತ್ನ ನಮ್ಮ ಪುನೀತ್ ರಾಜ್‍ಕುಮಾರ್ ಅವರು ನಿ’ಧನರಾಗಿ ಮೂರು ತಿಂಗಳಿಗಿಂತ ಹೆಚ್ಚಿನ ದಿನಗಳು ಕಳೆದಿದ್ದೆ.. ಅದರೂ ಕೂಡ ಅಭಿಮಾನಿಗಳು ಅಪ್ಪು ಅವರ ಮೇಲೆ ಮೇಲೆ ಇಟ್ಟಿರುವ ಅತಿಯಾದ ಪ್ರೀತಿ ಅಭಿಮಾನ ಮಾತ್ರ ಇಂದಿಗೂ ಕಡಿಮೆಯೇ ಆಗಿಲ್ಲ… ಜೀವನದಲ್ಲಿ ಯಾವರೀತಿ ಬದುಕಬೇಕು ಎಂದು ಸಿನಿಮಾ ಅಲ್ಲದೇ ನಿಜ ಜೀವನದಲ್ಲೂ ನಡೆದು ಅದನ್ನ ಜನತೆಗೆ ತೋರಿಸಿದ ಮಹಾನ್ ವ್ಯಕ್ತಿ ನಮ್ಮ‌ ಪುನೀತ್ ರಾಜ್‍ಕುಮಾರ್ ಅವರು..

[widget id=”custom_html-2″]

ಅಂತಹಾ ವ್ಯಕ್ತಿಯ ಬಗ್ಗೆ ಎಷ್ಟು ಹೇಳಿದರು ಕಮ್ಮಿನೇ.. ಈಗಲೂ ಕೂಡ ಅದೆಷ್ಟೋ ಅಭಿಮಾನಿಗಳು ಅಪ್ಪು ಅವರ ಸಮಾಧಿಯ ಬಳಿ ಬಂದು ಪೂಜೆಯನ್ನ ಸಲ್ಲಿಸಿ ಅಂತಿಮವಾಗಿ ದರ್ಶನವನ್ನ ಪಡೆಯುತ್ತಿದ್ದಾರೆ.. ‌ಆದ್ರೆ ಇಲ್ಲೊಬ್ಬ ಅಪ್ಪು ಅಪ್ಪಟ ಅಭಿಮಾನಿ ಮನೆಯಲ್ಲಿ ಯಾರು ಇಲ್ಲ ಅಂತ ಏನ್ ಮಾಡಿದ್ದೇನೆ ನೋಡಿ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಹೌದು ಸ್ನೇಹಿತರೆ ಮೊನ್ನೆ ತಾನೇ ಅಪ್ಪು ಕೊನೆಯ ಬಾರಿಗೆ ನಟನೆ ಮಾಡಿದ ಜೇಮ್ಸ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.. ಇನ್ನು ಪೂರ್ತಿ ಸಿನಿಮಾದ ಇದೇ ಮಾರ್ಚ್ 17 ರಂದು ತೆರೆಯಮೇಲೆ ಬರಲಿದ್ದು ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರು ಮಿಲಿಟರಿ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.. ಇನ್ನು ಜೇಮ್ಸ್ ಸಿನಿಮಾದ ಟೀಸರ್ ನೋಡಿ ಅಭಿಮಾನಿಗಳು ಸಕ್ಕತ್ ಖುಷಿ ಪಟ್ಟಿದ್ರೆ ವಿಜಯನಗರದ ಅಭಿಮಾನಿ ಒಬ್ಬ ಜೇಮ್ಸ್ ಸಿನಿಮಾದ ಟೀಸರ್ ನೋಡಿ ತನ್ನ ಎದೆಯ ಮೇಲೆ ಅಪ್ಪು ಅಂತ ಬರೆದುಕೊಂಡಿದ್ದಾನೆ.. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ವಾಸಿಸುತ್ತಿರುವ ಅಪ್ಪು ಅಭಿಮಾನಿ ಕನಕ ಎಂಬುವವರು ಈ ರೀತಿ ಮಾಡುವ ಮೂಲಕ ತನ್ನ ಅಭಿಮಾನವನ್ನ ವ್ಯಕ್ತ ಪಡಿಸಿದ್ದಾನೆ..

[widget id=”custom_html-2″]

ಪುನೀತ್ ಅಭಿಮಾನಿಗಳು ಹೊಸಪೇಟೆಯಲ್ಲಿ LED ಮೂಲಕ ಜೇಮ್ಸ್ ಟೀಸರ್ ಅನ್ನ ಸ್ವಾಗತ ಮಾಡಿದ್ರು.. ಅಲ್ಲೇ ಅಪ್ಪು ಪೋಟೋಗೆ ಪೂಜೆಯನ್ನ ಮಾಡಿದ್ದರು.. ಟೀಸರ್ ನೋಡಿದ ಬಳಿಕ ಅಪ್ಪು ಅಭಿಮಾನಿ ಅಪ್ಪು ಪೋಟೋ ಮುಂದೆ ಪೋಟೋ ತೆಗೆಸಿಕೊಂಡು ಮನೆಗೆ ಹೋಗಿದ್ದಾನೆ.. ನಂತರ ತನ್ನ ಮನೆಯಲ್ಲಿ ಯಾರು ಇಲ್ಲದೆ ಇರುವುದನ್ನ ನೋಡಿ ಎದೇ ಕೊಯ್ದಕೊಂಡು ಅಪ್ಪು ಹೆಸರು ಬರೆದುಕೊಂಡಿದ್ದಾನೆ.. ಒಟ್ಟಾರೆ ಅಪ್ಪು ನೆನಪು ಪ್ರತಿಯೊಬ್ಬರನ್ನು ಕೂಡ ಬೇರೆ ಬೇರೆ ರೀತಿಯಲ್ಲಿ ಕಾಡುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ.. ಸ್ನೇಹಿತರೆ ನಿಮ್ಮ ಪ್ರಕಾರ ಈ ಅಭಿಮಾನಿ ಮಾಡಿದ ಕೆಲಸ ಸರಿನಾ ಅಥವಾ ತಪ್ಪಾ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ..

[widget id=”custom_html-2″]