Advertisements

ಜೇಮ್ಸ್ ಚಿತ್ರದ ಟೀಸರ್ ನೋಡಿದ ಯಶ್ ಮತ್ತು ಕಿಚ್ಚ‌ ಸುದೀಪ್ ಏನ್ ಹೇಳಿದ್ದಾರೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ, ಜೇಮ್ಸ್ ಸಿನಿಮಾದ ಟೀಸರ್ ಮೊನ್ನೆ ತಾನೇ ಬಿಡುಗಡೆ ಆಯಿತು.. ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲೇ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನ ಧೂಳಿಪಟ್ಟ ಮಾಡಿ ಯೂಟ್ಯೂಬ್ ನಲ್ಲಿ ಹೊಸ ದಾಖಲೆಯನ್ನ ಸೃಷ್ಟಿ ಮಾಡಿದೆ.. ಇದೀಗ ಈ ಚಿತ್ರದ ಟೀಸರ್ ನೋಡಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ಕಿಚ್ಚ‌ ಸುದೀಪ್ ಅವರು ಟೀಸರ್ ಬಗ್ಗೆ ಏನ್ ಹೇಳಿದ್ದಾರೆ ನೋಡೋಣ ಬನ್ನಿ.. ಸ್ನೇಹಿತರೆ ನಿಮಗೂ ಕೂಡ ಜೇಮ್ಸ್ ಟೀಸರ್ ಇಷ್ಟ ಆಗಿದ್ರೆ ತಪ್ಪದೆ ಲೈಕ್ ಮಾಡಿ.. ಹೌದು ನಟ ಪುನೀತ್ ರಾಜ್‍ಕುಮಾರ್ ಅವರು ಕೊ’ನೆಯದಾಗಿ ನಟನೆ ಮಾಡಿದ ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ ನಿರೀಕ್ಷೆಗೂ ಮೀರಿದ ದಾಖಲೆಯನ್ನ ಸೃಷ್ಟಿ ಮಾಡಿದೆ.. ಹೌದು ಈ ಜೇಮ್ಸ್ ಸಿನಿಮಾ ಬಿಡುಗಡೆಯಾದ ಒಂದು ದಿನದಲ್ಲಿ ಎಲ್ಲಾ ಭಾಷೆಗಳಲ್ಲೂ ಸೇರಿ 20 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದು ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನ ಸೃಷ್ಟಿ ಮಾಡಿದೆ..

Advertisements
Advertisements

ಇನ್ನು ಜೇಮ್ಸ್ ಸಿನಿಮಾ ಮಾರ್ಚ್ 17 ರಂದು ಎಲ್ಲಾ ಭಾಷೆಗಳಲ್ಲೂ ಕೂಡ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.. ಜೇಮ್ಸ್ ಚಿತ್ರದ ಟೀಸರ್ ಅನ್ನ ಎಲ್ಲರು ಕೂಡ ತುಂಬಾನೇ ಇಷ್ಟ ಪಟ್ಟಿದ್ದು ಚಿತ್ರತಂಡ ಈ ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.. ಇದೀಗ ಜೇಮ್ಸ್ ಚಿತ್ರದ ಟೀಸರ್ ನೋಡಿದ ಯಶ್ ಮತ್ತು ಕಿಚ್ಚ‌ ಸುದೀಪ್ ಅವರು ಸಿನಿಮಾದ ಟೀಸರ್ ಅನ್ನ ಬಹಳ ಇಷ್ಟ ಪಟ್ಟಿದ್ದು ಅಪ್ಪು ಅವರನ್ನ ನೆನೆದು ಭಾ’ವುಕರಾಗಿದ್ದಾರೆ ಎನ್ನುವ ಮಾತುಗಳು ಅಭಿಮಾನಿಗಳ ವಲಯದಿಂದ ಕೇಳಿ ಬಂದಿದೆ.. ತಮ್ಮ ಅಭಿಮಾನಿಗಳ ಮೂಲಕ ಟೀಸರ್ ಅನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಚ್ಚಿಕೊಂಡಿದ್ದು.. ಪರೋಕ್ಷವಾಗಿ ಬೆಂಬಲ ಸೂಚಿಸಿ ಜೇಮ್ಸ್ ಚಿತ್ರದ ಚಿತ್ರ ತಂಡಕ್ಕೆ ಶುಭಾಶಯವನ್ನ ತಿಳಿಸಿದ್ದಾರೆ.. ಇದು ಕನ್ನಡ ಚಿತ್ರರಂಗದ ಉತ್ತಮ ಬೆಳವಣಿಗೆ ಎಂದು ಅಭಿಮಾನಿಗಳು ಹೇಳ್ತಿದ್ದಾರೆ.. ನಿಮ್ಮ ಪ್ರಕಾರ ಜೇಮ್ಸ್ ಚಿತ್ರ ಮೊದಲ ದಿನ ಎಷ್ಟು ಕೋಟಿ ಕ’ಲೆಕ್ಷನ್ ಮಾಡಬಹುದು ಅಂತ ಕಾಮೆಂಟ್ ಮಾಡಿ ತಿಳಿಸಿ..