Advertisements

ಅಯ್ಯೋ ಇವತ್ತು ಅಶ್ವಿನಿ ಮೇಡಂ ಫುಲ್ ಹ್ಯಾಪಿ ! ಮನೇಲೆ ದೇವರಿಗೆ ಸ್ಪೆಷಲ್ ಪೂಜೆ ಮಾಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್…

Cinema

ನಮಸ್ತೆ ಸ್ನೇಹಿತರೆ, ಇವತ್ತಿನ ದಿನ ಅಶ್ವಿನಿ ಮೇಡಂ ಅವರು ತುಂಬಾನೇ ಖುಷಿಯಿಂದ ಇರಲು ಒಂದು ಮಹತ್ವದ ಕಾರಣ ಕೂಡ ಉಂಟು.. ಹೌದು ಇವತ್ತು ತುಂಬಾನೇ ವಿಶೇಷವಾದ ದಿನ.. ಅಭಿಮಾನಿಗೆ ಹಾಗು ದೊಡ್ಮನೆ ಕುಟುಂಬದವರಿಗೆ.. ಅದೇನು ಅಂದ್ರೆ ಅಪ್ಪು ಕೊನೆಯ ಬಾರಿ ನಟನೆ ಮಾಡಿದ ಜೇಮ್ಸ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.. ಸಿನಿಮಾದ ಟೀಸರ್ ಅದ್ಬುತವಾಗಿ ಮುಡಿ ಬಂದಿದ್ದು ಎಲ್ಲರೂ ಕೂಡ ತುಂಬಾನೇ ಇಷ್ಟ ಪಟ್ಟಿದ್ದಾರೆ.. ಕುಟುಂಬದವರು ಕೂಡ ಈ ಸಿನಿಮಾದ ಟೀಸರ್ ಅನ್ನ ವೀಕ್ಷಣೆ ಮಾಡಿದ್ದು ತುಂಬಾ ಚೆನ್ನಾಗಿದೆ ಅಂತ ರೆಸ್ಪಾನ್ಸ್ ನೀಡಿದ್ದಾರೆ.. ಶಿವಣ್ಣ ಅವರ ಕುಟುಂಬ ರಾಘಣ್ಣ ಅವರ ಕುಟುಂಬ ಕೂಡ ಜೇಮ್ಸ್ ಸಿನಿಮಾ ಟೀಸರ್ ಅನ್ನ ಮೆಚ್ಚಿಕೊಂಡಿದ್ದಾರೆ.. ಅದೇರೀತಿ ಅಶ್ವಿನಿ ಮೇಡಂ ಅವರು ಕೂಡ ಜೇಮ್ಸ್ ಸಿನಿಮಾದ ಟೀಸರ್ ಅನ್ನ ನೋಡಿ ತುಂಬಾನೇ ಇಷ್ಟ ಪಟ್ಟಿದ್ದಾರೆ..

Advertisements
Advertisements

ಇನ್ನು ಅಭಿಮಾನಿಗಳಿಗೆ ಈ ದಿನ ತುಂಬಾನೇ ಸಂಭ್ರಮ ಪಟ್ಟಿದ್ದಾರೆ.. ಎಲ್ಲರೂ ಕೂಡ ಜೇಮ್ಸ್ ಸಿನಿಮಾದ ಟೀಸರ್ ಅನ್ನ ನೋಡಲು ಕಾತುರದಿಂದ ಕಾಯುತ್ತಿದ್ದರು.. ಸಿನಿಮಾದಲ್ಲಿ ಅಪ್ಪು ಅವರ ಗೆಟಪ್, ಅಪ್ಪು ಅವರ ಲುಕ್ , ಅವರ ಪಾತ್ರ ತುಂಬಾನೇ ಚೆನ್ನಾಗಿದೆ.. ಜೇಮ್ಸ್ ಚಿತ್ರದ ಒವರ್ ಹಾಲ್ ಟೀಸರ್ ತುಂಬಾನೇ ಅದ್ಭುತವಾಗಿ ಮೂಡಿಬಂದಿದೆ ಅಂತ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.. ಅಶ್ವಿನಿ ಮೇಡಂ ಅವರು ಕೂಡ ಬಹಳಷ್ಟು ಸಂತೋಷದಿಂದ ಇದ್ದಾರೆ‌.. ಅಭಿಮಾನಿಗಳು ಸಿನಿಮಾದ ಟೀಸರ್ ಅನ್ನ ತುಂಬಾನೇ ಇಷ್ಟ ಪಟ್ಟಿರೋದು ಅಶ್ವಿನಿ ಮೇಡಂಗೆ ಸಂತೋಷ ಹಾಗಿದೆ.. ಮತ್ತೊಂದು ಕಡೆ PRK. ಪ್ರೊಡಕ್ಷನ್ ಅಡಿಯಲ್ಲಿ ಬಿಡುಗಡೆ ಆಗುತ್ತಿರುವ ಮತ್ತೊಂದು ಸಿನಿಮಾದ ಟ್ರೈಲರ್ ಅನ್ನ ಬಿಡುಗಡೆ ಮಾಡಿದ್ದಾರೆ.. ಹೌದು OTT ಫ್ಲಾಟ್ ಫಾರಂನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತದೆ ಎಂದಿದ್ದಾರೆ..

ಇನ್ನು ಆ ಸಿನಿಮಾ ಹೆಸರು “ಫ್ಯಾಮಿಲಿ ಪ್ಯಾಕ್’ ಅಂತ.. ಈ ಫ್ಯಾಮಿಲಿ ಪ್ಯಾಕ್ ಸಿನಿಮವನ್ನ ಬಿಡುಗಡೆ ಮಾಡಿದ್ದಾರೆ.. ಪೆಬ್ರವರಿ 17ಕ್ಕೆ ಈ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆಗಲಿದೆ.. ಈ ಸಿನಿಮ ಅವನ ಸ್ವತಃ ಅಶ್ವಿನಿ ಮೇಡಂ ಅವರೆ ಪ್ರೊಡ್ಯೂಸ್ ಮಾಡಿರೋ ಸಿನಿಮಾ.. ಅಶ್ವಿನಿ ಮೇಡಂ ಅವರು ಡಬಲ್ ಧಮಾಕ ನೀಡಿದ್ದಾರೆ ಅಂತಾನೇ ಹೇಳಬಹುದು.. ಹೌದು ಒಂದು ಅಪ್ಪು ಅವರ ಜೇಮ್ಸ್ ಸಿನಿಮಾದ ಟೀಸರ್ ಮತ್ತೊಂದು ಅಪ್ಪು ನಿರ್ಮಾಣ ಮಾಡಿದ PRK ಪ್ರೊಡಕ್ಷನ್ ಅಡಿಯಲ್ಲಿ ಬಿಡುಗಡೆ ಆಗ್ತೀರೋ ” ಫ್ಯಾಮಿಲಿ ಪ್ಯಾಕ್ ” ಟ್ರೈಲರ್.. ಸ್ನೇಹಿತರೆ ನೀವು ಕೂಡ ಜೇಮ್ಸ್ ಚಿತ್ರದ ಟೀಸರ್ ಅನ್ನ ನೋಡಿದ್ರಾ, ಟೀಸರ್ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ..