Advertisements

ಕನ್ನಡದ ನಂಬರ್ ನಟ ಯಾರು ಅಂತ ಕೇಳಿದಕ್ಕೆ ಅಪ್ಪು ಬಾಸ್ ಹೇಳಿದ ಹೆಸರು ಯಾರದ್ದು ಗೊತ್ತಾ? ನಿಜಕ್ಕೂ ಅಪ್ಪು ಗ್ರೇಟ್…

Cinema

ನಮಸ್ತೆ ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಈ ಬೆಟ್ಟದ ಹೂ ಈಗಾಗಲೇ ನಮ್ಮಿಂದ ದೂ’ರ ಹಾಗಿ ಮೂರು ತಿಂಗಳು ಕಳೆದಿದ್ದೆ.. ಆದ್ರೆ ಅವರು ಮಾಡಿದ ಸಾಮಾಜಿಕ ಕೆಲಸಗಳು ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.. ಬದುಕಿದಾಗ ಮನುಷ್ಯ ಹೇಗೆ ಬದುಕಬೇಕು ಅಂತ ಸಾಕಷ್ಟು ಜನರಿಗೆ ಹಾಗು ಈಗಿನ ಯುವಜನತೆಗೆ ಸ್ಪೂರ್ತಿ ಆಗಿದ್ದಾರೆ ಪುನೀತ್ ರಾಜ್‍ಕುಮಾರ್ ಅವರು.. ಪುನೀತ್ ಅವರು ಸಿನಿಮಾದ ರಂಗದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಸಾಕಷ್ಟು ಜನರ ಕಣ್ಣೀರು ಹೊರೆಸಿದವರು.. ಕಷ್ಟ ಅಂತ ಅಂದವರಿಗೆ ಯಾವಾಗಲೂ ಸಹಾಯ ಆಸ್ತ ಮಾಡುತ್ತಿದ್ದರು.. ನಟ ಪುನೀತ್ ರಾಜ್‍ಕುಮಾರ್ ಅವರು ಕೊಟ್ಟಂತಹ ಸಿನಿಮಾ ವಿಚಾರದ ಒಂದೊಂದು ಸಂದರ್ಶನಗಳು, ಇತ್ತೀಚಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಸತ್ಯ ಅನಿಸುತ್ತಿದೆ ಅಂತ ಅಂದ್ರೆ, ಅದನ್ನ ನೋಡಿದ್ರೇ ನಿಜಕ್ಕೂ ಅಪ್ಪು ಎಂಥಹ ಮನಸ್ಥಿತಿ ಹೊಂದಿದ್ದರು ಅನ್ನೋ ಸತ್ಯ ತಿಳಿಯುತ್ತದೆ..

Advertisements
Advertisements

ಪುನೀತ್ ರಾಜ್‍ಕುಮಾರ್ ಅವರು ಜೀವನದ ಬಗ್ಗೆ ತಿಳಿದುಕೊಂಡ ರೀತಿ ಅವರು ಕಲಿತ ಪಾಠ ಸರಳತೆಗೆ ಮತ್ತೊಂದು ಹೆಸರೆ ಅಪ್ಪು ಅಗಿದ್ರು. ಪುನೀತ್ ರಾಜ್‍ಕುಮಾರ್ ಅವರು ಸಾಕಷ್ಟು ಬಾರಿ ಚಿತ್ರರಂಗದ ಬಗ್ಗೆ ಮಾತಾಡಿದ್ದಾರೆ.. ಹಾಗೆಯೇ ಅವರು ಮಾಡುವಂತಹ ಕೆಲಸದ ಬಗ್ಗೆ ಕೂಡ ಮಾತಾನಾಡಿದ್ದಾರೆ.. ಅಪ್ಪು ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುವಾಗ ಅವರು ಮಾಡುವಂತಹ ಕೆಲಸದ ಬಗ್ಗೆ ಗಮನವನ್ನ ಇಟ್ಟುಕೊಂಡು ಮಾತನಾಡುತ್ತಿದ್ದರು.. ಇದೇರೀತಿ ಒಂದು ದಿನ ಸಂದರ್ಶನ ನೀಡುವ ಸಮಯದಲ್ಲಿ ಪುನೀತ್ ಅವರಿಗೆ ದರ್ಶನ್ ಅವರ ಬಗ್ಗೆ ಪ್ರಶ್ನೆ ಮಾಡಿದ್ರೂ.. ಆಗ ಅಪ್ಪು, ಅವರು ಕೂಡ ದೊಡ್ಡ ಕಲಾವಿದರು, ನಾವು ಕೂಡ ಕಲಾವಿದರು.. ಯಾವಾಗಲೂ ನಮ್ಮ ಜೀವನದ ಸೇಲ್ಪ್ ಕಾಂಪಿಟೇಷನ್ ಮಾಡಿಕೊಳ್ಳಬೇಕು ಮತ್ತೊಬ್ಬರನ್ನ ನೋಡಿ ಕಾಂಪಿಟೇಷನ್ ಮಾಡಬಾರದು ಅಂತ ಹೇಳಿದ್ರು..

ಆ ಸಮಯದಲ್ಲಿ ನಿರೂಪಕಿ ಒಬ್ಬರು ನಂಬರ್ ಒನ್ ಸ್ಥಾನಕ್ಕೆ ಬೆಳೆಯಬೇಕು ಅಂದ್ರ ಮತ್ತೊಬ್ಬರ ಜೊತೆ ಕಾಂಪಿಟೇಷನ್ ಮಾಡಬೇಕು ಅಲ್ವಾ ಸರ್ ಅಂತ ಪ್ರಶ್ನೆ ಮಾಡಿದರು.. ಆಗ ಪುನೀತ್ ಅವರು ಹೇಳಿದ್ದೇ ಬೇರೆ.. ಜೀವನದಲ್ಲಿ ಯಾವುದೇ ಕೆಲಸ ಮಾಡಿದ್ರೂ ಕೂಡ ನಮ್ಮ ಜೊತೆ ಮಾತ್ರವೇ ಸ್ಪರ್ಧೆಗೆ ಇಳಿಯಬೇಕು.. ಮತ್ತೊಬ್ಬರ ಜೊತೆ ಸ್ಪರ್ಧೆಗೆ ಇಟ್ಟುಕೊಂಡರೆ ಅದು ಬೇರೆನೆ ಆಗುತ್ತದೆ.. ಹಾಗೆ ನೋಡಿದ್ರೇ.. ಇವರೆ ನಂಬರ್ ಒನ್ ನಟ ಅಂತ ಅಪ್ಪು ಅವರು ಹೇಳಿದ್ರು.. ಅಸಲಿಗೆ ಪುನೀತ್ ಅವರು ಅಂದು ಹೇಳಿದ ಆ ನಂಬರ್ ಒನ್ ನಟ ಯಾರು ಇರಬಹುದು, ಅಪ್ಪು ಮಾತನಾಡಿದ ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ.. ಆ ನಂಬರ್ ಒನ್ ನಟ ಯಾರು, ಅಪ್ಪು ಯಾರ ಬಗ್ಗೆ ಹೇಳಿರಬಹುದು? ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..