Advertisements

ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಅಶ್ವಿನಿ ಮೇಡಂ ಮತ್ತು ಜೇಮ್ಸ್ ಚಿತ್ರತಂಡ! ಅದೇನು ಗೊತ್ತಾ? ನೋಡೇಬೇಕು ಈ ಮಾಹಿತಿ..

Cinema

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಮೇಡಂ ಕಡೆಯಿಂದ ಇದೀಗ ಅಪ್ಪು ಅಭಿಮಾನಿಗಳಿಗೆ ಹೊಸದೊಂದು ಸುದ್ದಿ ಬಂದಿದೆ.. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅದನ್ನ ಸ್ವತಃ ಅಶ್ವಿನಿ ಮೇಡಂ ಅವರೆ ರಿವಿಲ್ ಮಾಡಲಿದ್ದಾರೆ.. ಇನ್ನೇನು ಮಾರ್ಚ್ 17 ಬಂದೆ ಬಿಟ್ಟಿತು, ಕೆಲವೇ ಕೆಲವು ದಿನಗಳು ಮಾತ್ರ ಉಳಿದಿದೆ.. ಅದುವೇ ಜೇಮ್ಸ್ ಸಿನಿಮಾ ರೀಲಿಸ್ ಆಗಲಿದೆ ಅದಕ್ಕಾಗಿ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ..

[widget id=”custom_html-2″]

ಇನ್ನು ನಾಲ್ಕು ದಿನಗಳು ಕಳೆದರೆ ಅಪ್ಪು ಅವರ ಪುಣ್ಯ ಸ್ಮರಣೆ, ಅಪ್ಪು ಅವರು ನಮ್ಮನೆಲ್ಲ ಬಿಟ್ಟು ಹೋಗಿ ನಾಲ್ಕು ತಿಂಗಳು ಆಯಿತು.. ಇದೆಲ್ಲದರ ನಡುವೆ ಸಹಿ ಸುದ್ದಿ ಏನೆಂದ್ರೆ, ಜೇಮ್ಸ್ ಚಿತ್ರತಂಡದ ಕಡೆಯಿಂದ ಹೊಸ ಸುದ್ದಿ ಬಂದಿದೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಅದೇನು ಅಂದ್ರೆ ಮಹಾ ಶಿವರಾತ್ರಿಗೆ ಜೇಮ್ಸ್ ಸಿನಿಮಾದ ಸೊಲ್ಜರ್ ಸಾಂಗ್‌ ಅನ್ನ ಬಿಡುಗಡೆ ಮಾಡುತ್ತಿದ್ದಾರೆ.. ಈ ಒಂದು ಸಿಹಿ ಸುದ್ದಿ ಅಪ್ಪು ಅಭಿಮಾನಿಗಳಿಗೆ ಇಷ್ಟ ಆಗೋದು ಖಂಡಿತ.. ಜೇಮ್ಸ್ ಸಿನಿಮಾಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.. ಮತ್ತೊಂದು ಕಡೆ ಸಾಂಗ್ ಅನ್ನ ರೀಲಿಸ್ ಮಾಡಲು ಚಿತ್ರ ತಂಡದವರು ನಿರ್ಧಾರ ಮಾಡಿದ್ದು ಅಲ್ಲದೆ ಅಶ್ವಿನಿ ಮೇಡಂ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.. ಇನ್ನು ಜೇಮ್ಸ್ ಸಿನಿಮಾ ಕೂಡ ಅದ್ಭುತವಾಗಿ ಮೂಡಿಬಂದಿದೆ ಎಲ್ಲರೂ ಕೂಡ ಈ ಸಿನಿಮಾವನ್ನ ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿ ಎಂದು ಆಗಾಗ ಅಶ್ವಿನಿ ಮೇಡಂ ಅವರು ಹೇಳಿದ್ದಾರೆ.. ಮೊನ್ನೆಯಷ್ಟೇ ತಂದೆಯನ್ನ ಕಳೆದುಕೊಂಡು ಬಹಳಷ್ಟು ದುಃಖದಲ್ಲಿ ಇದ್ರು ಕೂಡ ಕೆಲಸದ ಕಡೆ ಗಮನವನ್ನ ಹರಿಸಬೇಕು..

[widget id=”custom_html-2″]

ಜೀವನವನ್ನ ಸಾಗಿಸಲ್ಲೇಬೇಕು, ಅದರಂತೆಯೇ ಕೆಲಸವನ್ನ ಮಾಡ್ತೀದ್ದಾರೆ ಅಶ್ವಿನಿ ಮೇಡಂ ಅವರು.. ಇನ್ನು ಜೇಮ್ಸ್ ಸಿನಿಮಾ ಅದಷ್ಟು ಬೇಗ ಅಂದ್ರೆ ಮಾರ್ಚ್ 17 ರಂದು ರಾಜ್ಯಾದ್ಯಂತ ದೇಶಾದ್ಯಂತ ರೀಲಿಸ್ ಆಗಲಿದೆ.. ಎಲ್ಲರೂ ಕೂಡ ವೀಕ್ಷಣೆ ಮಾಡಬಹುದು.. ಐದು ಭಾಷೆಯಲ್ಲಿ ಈ ಜೇಮ್ಸ್ ಸಿನಿಮಾ ಬಿಡುಗಡೆ ಆಗಲಿದೆ.. ಸ್ನೇಹಿತರೆ ಜೇಮ್ಸ್ ಸಿನಿಮಾ ನೋಡಲು ನೀವು ಕೂಡ ಕಾತುರದಿಂದ ಕಾಯುತ್ತಿದ್ದೀರಾ ಆಗಿದೆ i waiting forJames movie ಅಂತ ಕಾಮೆಂಟ್ ಮಾಡಿ…

[widget id=”custom_html-2″]