ನಮಸ್ತೆ ಸ್ನೇಹಿತರೆ, ಯಾರಿಗೂ ತಿಳಿಯದ ಒಂದು ಭ’ಯಾನಕ ಸತ್ಯವನ್ನ ಇದೀಗ ಅಶ್ವಿನಿ ಮೇಡಂ ಅವರು ಬಿಚ್ಚಿಟ್ಟಿದ್ದಾರೆ.. ಹೌದು ಇದರಿಂದಾಗಿ ಬಹಳಷ್ಟು ದುಃಖವನ್ನ ಅನುಭವಿಸುತ್ತಿದ್ದಾರೆ ಅಶ್ವಿನಿ ಮೇಡಂ ಅವರು.. ಬಹಳಷ್ಟು ಕೊರಗುತ್ತಿದ್ದಾರೆ.. ಹೌದು ಕೆಲವು ದಿನಗಳ ಹಿಂದೆಯಷ್ಟೇ ತಮ್ಮ ಪ್ರೀತಿಯ ತಂದೆಯನ್ನ ಕಳೆದುಕೊಂಡರು ಅಶ್ವಿನಿ ಮೇಡಂ.. ಬಹಳಷ್ಟು ದುಃಖವನ್ನ ಪಡುತ್ತಿದ್ದಾರೆ.. ಇವರಿಗೆ ತುಂಬಲಾಗದಷ್ಟು ನಷ್ಟ ಉಂಟಾಗಿದೆ.. ಒಂದು ಕಡೆ ಗಂಡ,
[widget id=”custom_html-2″]
ಇನ್ನೊಂದು ಕಡೆ ತಂದೆ ಎಷ್ಟರ ಮಟ್ಟಿಗೆ ಅಂದ್ರೆ ಅದು ನಾಲ್ಕು ತಿಂಗಳ ಅಂತರದ ಹೊಳಗೆ ಈ ಒಂದು ಸ್ಥಿತಿ ನಿರ್ಮಾಣ ಆಗಿರೋದು ಬಹಳಷ್ಟು ಬೇಸರ ತರಿಸುವ ವಿಚಾರ.. ಇನ್ನು ಅಪ್ಪು ಅವರು ನಿ’ಧನಾನಂತರ ಇವರ ಅಶ್ವಿನಿ ಮೇಡಂ ಅವರ ತಂದೆ
[widget id=”custom_html-2″]
[widget id=”custom_html-2″]

ರೇವನಾಥ್ ಅವರು ಬಹಳಷ್ಟು ಸಂಕಟವನ್ನು ಅನುಭವಿಸಿದರು.. ದುಃಖವನ್ನ ಪಡುತ್ತಿದ್ದರು.. ಇದನ್ನೇ ಅಶ್ವಿನಿ ಮೇಡಂ ಅವರು ಎಲ್ಲರೊಂದಿಗೆ ಶೇರ್ ಮಾಡ್ಕೊಂಡಿದ್ದು.. ತಂದೆಯ ದುಃಖವನ್ನ ನೋಡಲು ಸಾದ್ಯಾವಾಗುತ್ತಿರಲಿಲ್ಲ.. ಬಹಳಷ್ಟು ಭಾ’ವುಕರಾಗಿದ್ದರು. ಅಳಿಯನನ್ನ ಅಷ್ಟೊಂದು ಮಿಸ್ ಮಾಡ್ಕೊಂಳ್ತೀದ್ರೂ.. ಪ್ರತಿದಿನ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡ್ತೀರಲಿಲ್ಲ.. ರ’ಕ್ತದ ಒ’ತ್ತಡ ಜಾಸ್ತಿ.. ಆಗಾಗ ಆರೋಗ್ಯದ ಸ’ಮಸ್ಯೆ ಕಾಡುತ್ತಿತ್ತು..ಮಗಳನ್ನ ಈ ಒಂದು ಪರಿಸ್ಥಿತಿಯಲ್ಲಿ ಕೂಡ ತಂದೆಗೆ ನೋಡಲು ಹೋಗುತ್ತಿರಲಿಲ್ಲ.. ಮಗಳು ಅಶ್ವಿನಿ ಎಷ್ಟೇ ಸಮಾಧಾನ ಮಾಡಿದ್ರೂ ಕೂಡ ಈ ಒಂದು ದುಃ’ಖವನ್ನ ಅವರಿಗೂ ಕೂಡ ಮರೆಯಲು ಸಾದ್ಯಾವಾಗುತ್ತಿರಲಿಲ್ಲ..
[widget id=”custom_html-2″]
ದಿನೇ ದಿನೇ ಕೊ’ರಗುತ್ತಿದ್ದರು.. ಇದರಿಂದಾಗಿ ಅವರಿಗೆ ಹೃ’ದಯಾಘಾತ ಆಗಿರಬಹುದು ಎಂದು ಅವರು ಕೂಡ ಯೋಚನೆ ಮಾಡ್ತೀದ್ದಾರೆ.. ಯಾಕಂದ್ರೆ ಅಷ್ಟರ ಮಟ್ಟಿಗೆ ಅಪ್ಪು ಅವರನ್ನ ಕಳೆದುಕೊಂಡು ಇಡೀ ಕರುನಾಡು ಕಂಬನಿ ಮೀಡಿಯುತ್ತಿದೆ.. ಇನ್ನು ಈ ಒಂದು ನೋ’ವು ಘ’ಟನೆ ಕುಟುಂಬದವರಿಗೆ ಯಾವರೀತಿ ಆಗಿರಬಹುದು ಒಂದು ಕ್ಷಣ ನೀವೇ ಯೋಚನೆ ಮಾಡಿ ನೋಡಿ.. ಅದನ್ನೇ ಇವರ ತಂದೆ ಕೂಡ ಅನುಭವಿಸುತ್ತಿದ್ದರು.. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..
[widget id=”custom_html-2″]