Advertisements

ಅಪ್ಪನ ಜೇಮ್ಸ್ ಟೀಸರ್ ನೋಡಿ ಮಗಳು ಕಣ್ಣೀರು ಹಾಕುತ್ತಾ ತಾಯಿಗೆ ಕರೆ ಮಾಡಿ ಹೇಳಿದ್ದೇನು ನೋಡಿ.! ಪಾಪಾ

Cinema

ನಮಸ್ತೆ ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಾಯಕನಾಗಿ ಅಭಿನಯಿಸಿದ ಜೇಮ್ಸ್ ಸಿನಿಮಾ ಟೀಸರ್ ಇಂದು ಬಿಡುಗಡೆ ಆಗಿದ್ದು ಕೆಲವೇ ಕ್ಷಣದಲ್ಲಿ ದಾಖಲೆಯ ವೀಕ್ಷಣೆ ಪಡೆದಿದೆ.. ಇನ್ನು ಟೀಸರ್ ನಲ್ಲಿ ಪುನೀತ್ ರಾಜ್‍ಕುಮಾರ್ ಅವರ ಮುಖವನ್ನ ನೋಡಿ ಅಭಿಮಾನಿಗೆ ಒಂದು ಕಡೆ ಸಂತೋಷ ಪಟ್ಟರೆ ಮತ್ತೊಂದು ಕಡೆ ಸಮಯದಲ್ಲಿ ಅಪ್ಪು ನಮ್ಮ ಜೊತೆ ಇಲ್ಲವೆಂದು ಕ’ಣ್ಣೀರಿಟ್ಟಿದ್ದಾರೆ.. ಇದೇ ಸಮಯದಲ್ಲಿ ವಿದೇಶದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಅಪ್ಪು ಹಿರಿಯ ಮಗಳಾದ ತಾಯಿ ಅಶ್ವಿನಿ ಹೇಳಿದ್ದು ನಿಜಕ್ಕೂ ಎಂಥವರಿಗೂ ಕೂಡ ಕ’ಣ್ಣೀರು ಬರುತ್ತದೆ.. ಹೌದು ಜೇಮ್ಸ್ ಟೀಸರ್ ಬಗ್ಗೆ ಹೇಳುವುದಾದರೆ ಇದೊಂದು ಪವರ್ ಪೂಲ್ ಟೀಸರ್ ಸಿನಿಮಾ.. ಈ ಸಿನಿಮಾದಲ್ಲಿ ಪುನೀತ್ ರಾಜ್‍ಕುಮಾರ್ ಅವರು ಮಿಸ್ಟರ್ ಜೇಮ್ಸ್ ಆಗಿ ಮಿಂಚಿದ್ದು ಭರ್ಜರಿ ಸಾಹಸಮಯ ದೃಶ್ಯಗಳಲ್ಲಿ ಅಪ್ಪು ಕಾಣಿಸಿಕೊಂಡಿದ್ದಾರೆ..

Advertisements
Advertisements

ಎಲ್ಲಕ್ಕಿಂತಲೂ ಮುಕ್ತವಾಗಿ ಈ ಟೀಸರ್ ನಲ್ಲಿ ಪುನೀತ್ ರಾಜ್‍ಕುಮಾರ್ ಅವರ ಪಾತ್ರಕ್ಕೆ ಶಿವಣ್ಣ ಅವರ ದ್ವನಿ ತುಂಬಾನೇ ಹೈಲೆಟ್ ಆಗಿದೆ.. ವಿಶೇಷವಾಗಿ ಈ ಸಿನಿಮಾದ ಡೈಲಾಗ್ ನಲ್ಲಿ ” ಮೊದಲಿನಿಂದಲೂ ನನಗೆ ರೆಕಾರ್ಡ್ ಬ್ರೇಕ್ ಮಾಡಿಯೇ ಅಭ್ಯಾಸ ಎಂದು” ಶಿವಣ್ಣ ಧ್ವನಿಯಲ್ಲಿ ಬರುವ ಡೈಲಾಗ್ ಎಲ್ಲರಿಗೂ ಕೂಡ ತುಂಬಾನೇ ಇಷ್ಟ ಅಗಿದೆ.. ಆದ್ರೆ ಅಪ್ಪು ಅವರ ಹಿರಿಯ ಮಗಳಾದ ಧೃತಿ ಅಪ್ಪನ ಕೊನೆಯ ಸಿನಿಮಾದ ಟೀಸರ್ ನೋಡಿ ಕಣ್ಣೀರಿಟ್ಟಿದ್ದಾರೆ. ಹೌದು ಅಪ್ಪನನ್ನ ಕೊನೆಯ ಚಿತ್ರವಾದ ಜೇಮ್ಸ್ ಟೀಸರ್ ತುಂಬಾನೇ ಚೆನ್ನಾಗಿ ಮೂಡಿ ಬಂದಿದ್ದು ಮಗಳು ಧೃತಿ ಕೂಡ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.. ತಕ್ಕ ತಾಯಿ ಅಶ್ವಿನಿ ಅವರಿಗೆ ಕರೆ ಮಾಡಿ ಧೃತಿ ಮಾತಾನಾಡಿದ್ದಾರೆ.. ಹೌದು ‘ಅಮ್ಮ ಅಪ್ಪನ ಜೇಮ್ಸ್ ಸಿನಿಮಾದ ಟೀಸರ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಆದ್ರೆ ಈ ಸಮಯದಲ್ಲಿ ಅಪ್ಪ ನನ್ನ ಜೊತೆ ಇರಬೇಕಾಗಿತ್ತು,

ಅವರು ಟೀಸರ್ ನೋಡಿದ್ರೇ ತುಂಬಾನೇ ಸಂತೋಷ ಪಡುತ್ತಿದ್ದರು, ಟೀಸರ್ ನಲ್ಲಿ ಅಪ್ಪನ ದ್ವನಿಯನ್ನ ನಾನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಧೃತಿ ಅಮ್ಮನಿಗೆ ಈ ರೀತಿ ಹೇಳಿ ಅಪ್ಪು ಅವರನ್ನ ನೆನೆದು ಕ’ಣ್ಣೀರಿಟ್ಟಿದ್ದಾರೆ.. ಇನ್ನು ಅಶ್ವಿನಿ ಅವರು ನಿಮ್ಮ ತಂದೆ ಎಲ್ಲಿಯೂ ಹೋಗಿಲ್ಲ ಅವರನ್ನ ಪ್ರೀತಿಸುವ ಕೋಟ್ಯಾಂತರ ಅಭಿಮಾನಿ ದೇವರುಗಳ ಮನಸಿನಲ್ಲಿ ಇದ್ದಾರೆ.. ಬಂದಿದ್ದನ್ನ ಸಹಿಸಿಕೊಂಡು ಹೋಗಬೇಕು ಎಂದು ಹೇಳಿ ಅಶ್ವಿನಿ ಅವರು ಮಗಳು ಧೃತಿಗೆ ಸಮಾಧಾನಕರ ಮಾತುಗಳನ್ನ ಹೇಳಿ ಧೈರ್ಯ ತುಂಬಿದ್ದಾರೆ.. ಸ್ನೇಹಿತರೆ ಜೇಮ್ಸ್ ಚಿತ್ರದ‌ ಟೀಸರ್ ಹೇಗಿದೆ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ…