Advertisements

ಜೇಮ್ಸ್ ಸಿನಿಮಾದಲ್ಲಿ ಪವರ್ ಫುಲ್ ಇಂಟ್ರೊಡಕ್ಷನ್ ಸಾಂಗ್ ಹೇಗಿದೆ ನೋಡಿ…

Cinema

ನಮಸ್ತೆ ಸ್ನೇಹಿತರೆ,‌ ಕನ್ನಡದಲ್ಲಿ ಬಹು ನೀರಿಕ್ಷೆಯಲ್ಲಿ ಇರುವಂತಹ ಸಿನಿಮಾದ ಅಂದ್ರೆ ಅದು ಅಪ್ಪು ಕೊನೆಯ ಬಾರಿ ನಟನೆ ಮಾಡಿದ ಜೇಮ್ಸ್ ಸಿನಿಮಾ.. ಈ ಪವರ್ ಪುಲ್ ಸಿನಿಮಾವನ್ನ ನೋಡಲು ಅಪ್ಪು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಮಾರ್ಚ್ 17 ರಂದು ಅಂದ್ರೆ ಅಪ್ಪು ಹುಟ್ಟಿದ ದಿನದಂದು ಜೇಮ್ಸ್ ಸಿನಿಮಾ ಬಿಡುಗಡೆ ಮಾಡಲು ಎಲ್ಲಾ ತಯಾರಿಗಳು ಈಗಾಗಲೇ ನಡೆದಿದೆ.. ಇನ್ನು ಜೇಮ್ಸ್ ಚಿತ್ರವನ್ನ ಅದ್ದೂರಿಯಾಗಿ ಸ್ವಾಗತ ಮಾಡಲು ದೊಡ್ಮನೆ ಅಭಿಮಾನಿಗಳು ದೊಡ್ಡ ಮಟ್ಟದ ತಯಾರಿಯನ್ನ ಮಾಡ್ಕೊಂಡಿದ್ದಾರೆ..

[widget id=”custom_html-2″]

ಈ ಗ್ಯಾಪ್ ನಲ್ಲಿ ಈಗ ಅಪ್ಪು ಅಭಿಮಾನಿಗಳಿ ದೇವರುಗಳಿಗೆ ಜೇಮ್ಸ್ ಚಿತ್ರತಂಡದಿಂದ ಗುಡ್ ನ್ಯೂಸ್ ಸಿಕ್ಕಿದೆ.. ಹೌದು ಜೇಮ್ಸ್ ಚಿತ್ರದ ಟೀಸರ್ ನೋಡಿ ತ್ರೀಲ್ ಆಗಿದ್ದ ಅಭಿಮಾನಿಗಳು ಈ ಚಿತ್ರದ ಹೊಸದಾದ ನ್ಯೂಸ್ ಗಾಗಿ ಕಾಯುತ್ತಿದ್ದಾರೆ.. ಈಗ ಜೇಮ್ಸ್ ಚಿತ್ರದ ಭರ್ಜರಿ ಗುಡ್ ನ್ಯೂಸ್ ಒಂದು ರಿವಿಲ್ ಅಗಿದೆ.. ಜೇಮ್ಸ್ ಸಿನಿಮಾದ ಅಪ್ಪು ಅವರ ಇಂಟ್ರೊಡಕ್ಷನ್ ಸಾಂಗ್ ಅನ್ನ ಬಿಡುಗಡೆ ಮಾಡಿಲು ಚಿತ್ರತಂಡ ಪ್ಲಾನ್ ಮಾಡಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಪೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಐದು ಭಾಷೆಗಳಲ್ಲಿ ಜೆಮ್ಸ್ ಸಿನಿಮಾದ ಹಾಡನ್ನ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದೇವೆ ಎಂದು ಚೇತನ್ ಅವರು ಹೇಳಿದ್ದಾರೆ.. ಇನ್ನು ಈ ಹಾಡು ಟ್ರೇಡ್ ಮಾರ್ಕ್ ಅನ್ನೋ ಸಾಹಿತ್ಯದಿಂದ ಶುರುವಾಗಲಿದ್ದು ಚರಣ್ ರಾಜ್ ಸಂಗೀತಕ್ಕೆ ಚೇತನ್ ಸಾಹಿತ್ಯವನ್ನ ಬರೆದಿದ್ದಾರೆ.. ಅಲ್ಲದೆ ಈ ಹಾಡಿಗಾಗಿ ಬೆಂಗಳೂರಿನಲ್ಲಿ ಅದ್ದೂರಿ ವೆಚ್ಚದ ಸೆಟ್ ಹಾಕಿ ಆ ಕಾಲರ್ ಪುಲ್ ಸೆಟ್ ನಲ್ಲಿ ಪವರ್ ಸ್ಟಾರ್ ಗೆ ಪವರ್ ಪುಲ್ ಡ್ಯಾನ್ಸ್ ಅನ್ನ ಕಂಪೋಸ್ ಮಾಡಿದ್ದಾರೆ.. ಈ ಹಾಡಿನ ಕೊರಿಯೋಗ್ರಾಪರ್ ಶೇಕರ್ ಮಾಸ್ಟರ್.. ಅಲ್ಲದೆ ಈ ಹಾಡು ಅಪ್ಪು ಅಭಿಮಾನಿಗಳನ್ನ ಟಾರ್ಗೆಟ್ ಮಾಡಿ, ಅವರಿಗಾಗಿಯೇ ಮಾಡಿರುವಂತಹ ಸಾಂಗ್ ಆಗಿದ್ದು ಅಪ್ಪು ಅಭಿಮಾನಿಗಳು ಈ ಹಾಡನ್ನ ನೋಡಿ ಸಂತೋಷ ಪಡುತ್ತಾರೆ ಎಂದು ತಿಳಿಸಿದ್ದಾರೆ.. ಅಲ್ಲದೆ ಈ ಹೊಸ ಟ್ರೇಡ್ ಮಾರ್ಕ್ ಸೃಷ್ಟಿ ಮಾಡುತ್ತದೆ ಅನ್ನೊದು ಚಿತ್ರ ತಂಡದ ನಂಬಿಕೆ.. ಇದರ ಜೊತೆಗೆ ಜೇಮ್ಸ್ ಚಿತ್ರದ ಪ್ರಾಕಾರವನ್ನ ಭರ್ಜರಿಯಾಗಿ ಪ್ಲಾನ್ ಮಾಡಿರುವ ಸಿನಿ ಬಳಗ ಮೂರು ಕಡೆ ಪ್ರೀ ರೀಲಿಸ್ ಇವೆಂಟ್ ಮಾಡಲು ಸಿದ್ದತೆಯನ್ನ ಮಾಡಿಕೊಂಡಿದ್ದೆ..

[widget id=”custom_html-2″]

ಪುನೀತ್ ರಾಜ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇರುವಂತಹ ಬಳ್ಳಾರಿಯ, ಹೊಸ ಪೇಟೆ, ಬೆಂಗಳೂರು, ಹಾಗು ಅಣ್ಣವರ ಹುಟ್ಟೂರು ಚಾಮರಾಜನಗರದಲ್ಲಿ.. ಇವೆಂಟ್ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ.. ಇನ್ನು ಚಿತ್ರದ ಬಿಡುಗಡೆಗೆ ದಿನಗಳು ಕೌಂಟ್ ಶುರುವಗಿದ್ದು, ಜೇಮ್ಸ್ ಸಿನಿಮಾ ಬಿಡುಗಡೆ ದಿನ ಹೊಸ ಇತಿಹಾಸ ಬರೆಯಲು ದೊಡ್ಮನೆ ಅಭಿಮಾನಿಗಳು ಸಿದ್ದ ರಾಗಿದ್ದಾರೆ.. ಬೆಂಗಳೂರಿನ ಚಿತ್ರ ಮಂದಿರಗಳ ಬಳಿ ಅಪ್ಪು ಕಟೌಂಟ್ ನಿಲ್ಲಿಸಲು ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡಿದ್ದು ಮೂರು ಲಕ್ಷ ಖರ್ಚು ಮಾಡಿ ಹೆಲಿಕ್ಯಾಪ್ಟರ್ ಬುಕ್ ಮಾಡಿದ್ದಾರೆ.. ಅಲ್ಲದೆ ಅಪ್ಪು ಕಟೌಂಟ್ ಗಳಿಗೆ ಹೂವಿನ ಅಲಂಕಾರಕ್ಕಾಗಿ 12 ಲಕ್ಷ ಮೀಸಲಿಟ್ಟಿರುವ ಅಪ್ಪು ಅಭಿಮಾನಿಗಳು ಮಾರ್ಚ್‌ 17 ರಿಂದ ಮಾರ್ಚ್ 20 ವರೆಗೆ ನಾಲ್ಕು ದಿನ ಜೇಮ್ಸ್ ಉತ್ಸವ ಮಾಡಲು ಉತ್ಸಾಹದಿಂದ ಇದ್ದಾರೆ.. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ ಹಾಗೇಯೇ ಶೇರ್ ಮಾಡಿ…

[widget id=”custom_html-2″]