Advertisements

ಸಿನಿಮಾ ಬಿಡುಗಡೆಗೆ ಮೊದಲೇ ಹೊಸ ದಾಖಲೆ ಮಾಡಿದ ಜೇಮ್ಸ್ ಸಿನಿಮಾ! ಏನು ಗೊತ್ತೇ? ಇಲ್ಲಿದೆ ನೋಡಿ…

Cinema

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್‍ಕುಮಾರ್ ಅವರು ಕೊನೆಯದಾಗಿ ನಟನೆ ಮಾಡಿದ ಜೇಮ್ಸ್ ಚಿತ್ರದ ಬಗ್ಗೆ ಎಷ್ಟು ಹೇಳಿದರು ಎಷ್ಟು ಮಾತಾನಾಡಿದ್ರು ಕೂಡ ಅದನ್ನ ಪದಗಳಲ್ಲಿ ಹೇಳುವುದಕ್ಕೆ ಆಗುವುದಿಲ್ಲ.. ಅಷ್ಟರ ಮಟ್ಟಿಗೆ ಜೇಮ್ಸ್ ಸಿನಿಮಾ ಕ್ರೇಸ್ ಇದೇ.. ಜೇಮ್ಸ್ ದಿನಕೊಂದು ದಾಖಲೆ ಮಾಡುತ್ತಿದೆ.. ಕರ್ನಾಟಕದಲ್ಲಿ ಕನ್ನಡ ಚಿತ್ರಗಳು ಇನ್ನೂ ಮುಂದೆಯೂ ಮಾಡದ ಮಟ್ಟಕ್ಕೆ ಜೇಮ್ಸ್ ಸಿನಿಮಾ ಮಾಡುತ್ತಿದೆ.. ಸಿನಿಮಾ ಬಿಡುಗಡೆ ದಿನ ಹತ್ತಿರಕ್ಕೆ ಬರುತ್ತಿದಂತೆ ಸಿನಿಮಾ ಬಗ್ಗೆ ಒಂದೊಂದೇ ಸುದ್ದಿಗಳು ಸಂಚಲನ ಮುಡಿಸುತ್ತಿದೆ.. ಸದ್ಯಕ್ಕೆ ಜೇಮ್ಸ್ ಸಿನಿಮಾದ ಬಗ್ಗೆ ಮತ್ತೊಂದು ಮಹತ್ವವಾದ ಸುದ್ದಿ ಬಂದಿದೆ.. ಜೇಮ್ಸ್ ಚಿತ್ರದ ಟಿಕೆಟ್ ಕೂಡ ಈಗಾಗಲೇ ಓಪನ್ ಕೂಡ ಅಗಿದೆ.. ಈಗಾಗಲೇ ಸಾವಿರಾರು ಮಂದಿ ಚಿತ್ರವನ್ನ ನೋಡಲು ಟಿಕೆಟ್ ಬುಕ್ ಮಾಡುತ್ತಿದ್ದಾರೆ..

Advertisements
Advertisements

ಸಿನಿಮಾ ಟಿಕೆಟ್ ಸಿಗುವುದು ಮುಂದಿನ ದಿನಗಳಲ್ಲಿ ಕಷ್ಟ ಆಗಬಹುದು ಆಗಾಗಿ ಮುಂಚಿತವಾಗಿಯೇ ಜನ ಸಿನಿಮಾದ ಟಿಕೆಟ್ ಅನ್ನ ಬುಕ್ ಮಾಡಲು ಪ್ರಾರಂಭಿಸಿದ್ದಾರೆ.. ಸಿನಿಮಾದ ಟಿಕೆಟ್ ಬುಕಿಂಗ್ ವಿಚಾರದಲ್ಲಿ ಜೇಮ್ಸ್ ಸಿನಿಮಾ ಹೊಸ ದಾಖಲೆ ಮಾಡಿದೆ.. ಒಂದೇ ಚಿತ್ರ ಮಂದಿರದಲ್ಲಿ ಜೇಮ್ಸ್ ಚಿತ್ರ ನೋಡಲು 5 ಸಾವಿರಕ್ಕೂ ಅಧಿಕ ಟಿಕೆಟ್ ಗಳು ಸೋಲ್ಡ್ ಔಟ್‌ ಆಗಿದೆ.. ಬೆಂಗಳೂರಿನ ಪುನೀತ್ ರಾಜ್‍ಕುಮಾರ್ ನಿವಾಸದ ಬಿಳಿ ಇರುವಂತಹ ಕಾವೇರಿ ಸಿನಿಮಾ ಚಿತ್ರಮಂದಿರದಲ್ಲಿ ಬೆಳಗಿನ ನಾಲ್ಕು ಗಂಟೆಯ ಪ್ರದರ್ಶನ ಸೇರಿದಂತೆ 5 ಸಾವಿರಕ್ಕೂ ಅಧಿಕ ಟಿಕೆಟ್ ಗಳು ಈಗಾಗಲೇ ಮಾರಾಟ ಆಗಿದ್ದು ಜನ ಮತ್ತೆ ಮತ್ತೆ ಟಿಕೆಟ್ ಗಾಗಿ ಮುಗಿ ಬಿಳಿತ್ತಿದ್ದಾರೆ.. ಜೇಮ್ಸ್ ಸಿನಿಮಾದ ಟಿಕೆಟ್ ಅನ್ನ ಆನ್ ಲೈನ್ ಮೂಲಕ ವಿತರಣೆ ಮಾಡಲಾಗುತ್ತದೆ.. ಬೆಂಗಳೂರಿನಲ್ಲಿ ಇರುವಂತಹ 5 ಗೋಪಾಲನ ಮಾಲ್ ಗಳಲ್ಲಿ ಜೇಮ್ಸ್ ಸಿನಿಮಾದ ಟಿಕೆಟ್ ಬುಕ್‌ ಮಾಡಬಹುದಾಗಿದೆ..

ಮೈಸೂರು ರಸ್ತೆಯಲ್ಲಿ ಇರುವಂತಹ ಗೋಪಾಲನ್ ಆರ್ಕೆಟ್, ಬನ್ನೇರುಘಟ್ಟದ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ಬಳಿ ಇರುವಂತಹ ಗೋಪಾಲನ್ ಮಾಲ್, ಇನ್ನು ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಿನಿ ಪ್ಲೀಕ್ಸ್ ಮಾಲ್ ಗಳಲ್ಲಿ ಜೇಮ್ಸ್ ಚಿತ್ರದ ಟಿಕೆಟ್ ಗಳು ಆನ್ ಲೈನ್ ನಲ್ಲಿ ವಿತರಣೆ ಆಗುತ್ತಿದೆ.. ಕರ್ನಾಟಕದಲ್ಲಿ ಈಗಾಗಲೇ ಸುಮಾರು 135 ಚಿತ್ರ ಮಂದಿರಗಳ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. ಇನ್ನು ಎರಡನೇ ಅಂತದ ಚಿತ್ರಮಂದಿರಗಳ ಪಟ್ಟಿ ಬಿಡುಗಡೆ ಆಗಬೇಕಾಗಿದೆ.. ಒಂದು ಅಂದಾಜಿನ ಪ್ರಕಾರ ಕರ್ನಾಟಕದಲ್ಲಿಯೇ ಸುಮಾರು 400 ಚಿತ್ರ ಮಂದಿರಗಳಲ್ಲಿ ಜೇಮ್ಸ್ ಸಿನಿಮಾ ಬಿಡುಗಡೆ ಆಗಲಿದೆ.. ಅಷ್ಟೇ ಅಲ್ಲದೇ ಮಲ್ಟಿ ಪ್ಲೇಕ್ ನಲ್ಲಿ ಕೂಡ ಸಿನಿಮಾ ಬಿಡುಗಡೆ ಆಗಲಿದ್ದು ಕೊನೆಯ ದಿನ ಚಿತ್ರಮಂದಿರಗಳು ಪಟ್ಟಿ ಬಿಡುಗಡೆ ಆಗಲಿದೆ.. ಜೇಮ್ಸ್ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…