Advertisements

ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಮೈಸೂರಿನ ಶಕ್ತಿಧಾಮದ ಮಕ್ಕಳು ಏನ್ ಹೇಳಿದ್ದಾರೆ ನೋಡಿ! ನಿಜಕ್ಕೂ ಕಣ್ಣೀರು ಬರುತ್ತದೆ..

Cinema

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರು ಸಾಲದು.. ಅವರ ಬಗ್ಗೆ ತಿಳಿದುಕೊಂಡಷ್ಟು ಅವರ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರಗಳು ಹೊರ ಬರುತ್ತಿದಂತೆಯೇ ಮತ್ತಷ್ಟು ವಿಚಾರಗಳು ಅವರ ಬಗ್ಗೆ ತಿಳಿದುಕೊಳ್ಳಬೇಕು ಅಂತ ಅನಿಸುತ್ತದೆ.. ಅಸಲಿಗೆ ಅವರು ಏನೆಲ್ಲಾ ಮಾಡಿ ಹೋಗಿದ್ದಾರೆ, ಒಬ್ಬ ಮನುಷ್ಯ ಇಷ್ಟು ಮಾಡಲಿಕ್ಕೆ ಸಾಧ್ಯಾನ ಅನ್ನೋ ಪ್ರಶ್ನೆ ಮಾಡುತ್ತದೆ.. ಆದ್ರೆ ಇದನ್ನೆಲ್ಲಾ ಸತ್ಯ ಮಾಡಿ ಜಗತ್ತಿಗೆ ತೋರಿಸಿದ್ದವರು ಪುನೀತ್ ರಾಜ್ ಅವರು.. ಪುನೀತ್ ಅವರು ಅದೆಷ್ಟೋ ಜನರಿಗೆ ಸ್ಪೂರ್ತಿ ಆಗಿದಂತಹ ವ್ಯಕ್ತಿ ಹಾಗು ಅದೆಷ್ಟೋ ಜನರಿಗೆ ಬೇಕಾಗಿರುವಂತಹ ನಟ.. ಅವರ ಸುತ್ತ ಮುತ್ತಲಿನ ಜನರ ಪ್ರೀತಿ ಮತ್ತು ನಗುವನ್ನೇ ಹೆಚ್ಚಾಗಿ‌ ಬಯಸುತ್ತಿದ್ದರು ಅಪ್ಪು ಅವರು..

Advertisements
Advertisements

ಸದ ಒಳ್ಳೆಯ ಗುಣ ಸರಳತೆಯನ್ನ‌ ಮೈಗೂಡಿಸಿಕೊಂಡವರು.. ಅಪ್ಪು ಅವರು ಶಕ್ತಿಧಾಮ ನೋಡಿಕೊಳ್ಳುತ್ತಿದ್ದರು ಅನ್ನೊದು ನಮಗೆಲ್ಲ ಗೊತ್ತಿರುವ ವಿಚಾರ, ಈ ಶಕ್ತಿ ಧಾಮದ ಮಕ್ಕಳು ಅಪ್ಪು ಅವರ ಬಗ್ಗೆ ಇತ್ತಿಚೀನ ದಿನಗಳಲ್ಲಿ ಸರಿಗಮಪ ವೇದಿಕೆಯಲ್ಲಿ ಅವರ ಗುಣ ಹೇಗಿತ್ತು ಎನ್ನುವುದಾಗಿ ಎಲ್ಲರ ಮುಂದೆ ಹೇಳಿದ್ದಾರೆ.. ಅದರಲ್ಲಿ ಒಬ್ಬ ಹುಡುಗಿ ನಾನು ಅಪ್ಪು ಅವರನ್ನ ನೋಡಿದ್ದು 2017 ರಲ್ಲಿ ನಮಗೆ ಎನ್ನು ಬೇಕೋ ಎಲ್ಲವನ್ನ ಅವರೆ ನೋಡಿಕೊಳ್ಳುತ್ತಿದ್ದರು.. ಶಕ್ತಿಧಾಮಕ್ಕೆ ಎಂದು ಬರಿಗೈಯಲ್ಲಿ ಬಂದವರಲ್ಲಿ ನಮ್ಮ ಅಪ್ಪು ಅವರು.. ಚನ್ನಾಗಿ ಓದಿ ಶಕ್ತಿಧಾಮಕ್ಕೆ ಒಳ್ಳೆಯ ಹೆಸರು ತರಬೇಕು ಎಂತ ಎಲ್ಲರಿಗೂ ಹೇಳುತ್ತಿದ್ದರು.. ಎಲ್ಲರ ಜೊತೆ ತುಂಬಾ ಪ್ರೀತಿಯಿಂದ ಹೆಚ್ಚು ಸಮಯ ಕಳೆದು ನಮ್ಮ‌ ಜೊತೆ ಮಾಯ ಮಾಡುತ್ತಿದ್ದರು ಅಂತ ಹೇಳಿದ್ದಾರೆ..

ಅದರಲ್ಲಿ ಮತ್ತೊಬ್ಬ ಬಾಲಕಿ ಅಪ್ಪು ಅವರು ನಮಗೆ ಸ್ವಂತ ಅಣ್ಣನ ರೀತಿ ಇದ್ದರೂ ಒಂದು ಬಾರಿ ಸಿನಿಮಾ ನೋಡುತ್ತಾ ಎಂದಾಗ ಮರಿ ದಿನವೇ ಎಲ್ಲರಿಗೂ ಸಿನಿಮಾ ಟಿಕೆಟ್ ಬುಕ್‌ ಮಾಡಿ ಥಿಯೇಟರ್ ನಲ್ಲಿ ಸಿನಿಮಾವನ್ನ ತೋರಿಸಿದ್ದರು.. ಆ ಸಿನಿಮಾ ಮತ್ತಾವುದಲ್ಲ ಅದು ರಾಜಕುಮಾರ ಸಿನಿಮಾ.. ಅಂತಹ ವ್ಯಕ್ತಿ ಇದೀಗ ನಮ್ಮ ಜೊತೆ ಇಲ್ಲದಿರುವುದು ತುಂಬಾನೇ ದುಃಖದ ವಿಚಾರ, ಅವರು ಎಲ್ಲಿಯೂ ಹೋಗಿಲ್ಲ.. ಬದಲಿಗೆ ಅವರ ನೆನಪು ಸದಾಕಾಲ ನಮ್ಮ ಜೊತೆಯಲ್ಲಿ ಇರುತ್ತದೆ.. ಅವರ ಕನಸು ನನಸ್ಸು ಮಾಡುತ್ತೇವೆ ಎಂದು.. ಅಪ್ಪು ಅವರನ್ನ ನೆನೆದು ಆ ಮಕ್ಕಳು ಭಾ’ವುಕರಾಗಿ ಹೇಳಿದ್ದಾರೆ.. ಸ್ನೇಹಿತರೆ ಈ ಪುಟ್ಟ ಮಕ್ಕಳು ಅಪ್ಪು ಬಗ್ಗೆ ಹೇಳಿದ ಮಾತುಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..