Advertisements

ಅಪ್ಪು ಅಭಿಮಾನಿ ಅಥವಾ ಸ್ನೇಹಿತರ ಮದುವೆಗೆ ಹೋದ್ರೆ ಉಡುಗೊರೆಯಾಗಿ ಎನ್ ಕೋಡ್ತಿದ್ರು ಗೊತ್ತಾ? ನಿಜಕ್ಕೂ ದೊಡ್ಡ ಮನಸ್ಸು…

Cinema

ನಮಸ್ತೆ ಸ್ನೇಹಿತರೆ, ಕರುನಾಡಿನ ಯುವರತ್ನ ದಿ’ವಂಗತ ನಟ ಪುನೀತ್ ರಾಜ್‍ಕುಮಾರ್ 46 ವರ್ಷಗಳಲ್ಲಿ ಮಾಡಿದ ಕೆಲಸಗಳು ಅವರು ನಮ್ಮ ಜೊತೆ ಇದ್ದಾಗ ಒಂದನ್ನು ಪ್ರಚಾರ ಪಡೆಯದೆ ದೊಡ್ಡ ತನದಿಂದ ದೊಡ್ಡವರಾಗಿಯೇ ಹೋರಟ್ಟ ಬಿಟ್ರು.. ಆದ್ರೆ ಅಪ್ಪು ಅವರು ನಮ್ಮನೆಲ್ಲ ಬಿಟ್ಟು ಹೋಗಿ ನಾಲ್ಕು ತಿಂಗಳು ಆಯಿತು ಅದರೂ ಕೂಡ ಜೀವನದಲ್ಲಿ ಅವರು ಮಾಡಿದಂತಹ ಅನೇಕ ಸಮಾಜಮುಖಿ ಕೆಲಸಗಳು ಈಗಲೂ ಕೂಡ ಒಂದೊಂದಾಗಿ ಪ್ರತಿದಿನವೂ ಅಪ್ಪು ಅವರ ಕುರಿತಾಗಿ ಹೊಸ ಹೊಸ ವಿಚಾರಗಳು ಹೋರ ಬರುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈ’ರಲ್ ಆಗಿದೆ.. ಇದರ ಬೆನ್ನಲ್ಲೇ ಅಪ್ಪು ನಟನೆ ಮಾಡಿದ ಕೊನೆಯ ಚಿತ್ರ ಜೇಮ್ಸ್ ಸಿನಿಮಾ ಕೂಡ ಸುದ್ದಿಯಲ್ಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ಬಿಡುಗಡೆ ಅಗಲಿದೆ.. ಅದರಲ್ಲೂ ಅಪ್ಪು ಮತ್ತು ಅಶ್ವಿನಿ ಮೇಡಂ ಅವರು ಪಾಲ್ಗೊಳ್ಳುತ್ತಿದ್ದ ಪ್ರತಿಯೊಂದು ಮದುವೆಯಲ್ಲಿ ಅಪ್ಪು ಅವರು ಉಡುಗೊರೆಯಾಗಿ ನೀಡುತ್ತಿದ್ದ ಬೆಲೆ ಬಾಳುವ ಉಡುಗೊರೆ ಏನು ಅಂತ ಗೊತ್ತೇ?

[widget id=”custom_html-2″]

Advertisements
Advertisements

ಹೌದು ಪುನೀತ್ ಅವರು ಬದುಕಿದಾಗ ತಾನು ಬೆಳೆದಷ್ಟು ದಿನ ಅಲ್ಲದೇ ತಾವಿದಷ್ಟು ದಿನ ಕೋಟ್ಯಾಂತರ ರೂಪಾಯಿ ದಾನ ಧರ್ಮ ಮಾಡಿ ಸಾವಿರಾರು ಜನರ ಜೀವನಕ್ಕೆ ದಾರಿ ದೀಪಾ ಆಗಿದ್ರು.. ಇನ್ನು ಅಪ್ಪು ಅವರನ್ನ ಯಾರೆ ಮದುವೆಗೆ ಆಮಂತ್ರಣ ನೀಡಿದ್ರು ತಪ್ಪದೆ ಅವರ ಮದುವೆಗೆ ಹೋಗುತ್ತಿದ್ದರು.. ಅದರಲ್ಲೂ ಬಹುತೇಕ ಮದುವೆಗಳಿಗೆ‌ ಅಶ್ವಿನಿ ಅವರ ಜೊತೆ ಒಟ್ಟಿಗೆ ಹೋಗುತ್ತಿದ್ದು ಇದು ಅಪ್ಪು ಅವರ ದೊಡ್ಡ ಗುಣ ಅಂತಾನೇ ಹೇಳಬಹುದು.. ಅಭಿಮಾನಿಗಳು ಅಗಲಿ ಸ್ನೇಹಿತರು ಅಗಲಿ, ಅಥವಾ ಸಂಬಂಧಿಕರು ಅಗಲಿ, ಯಾರೆ ಅಗಲಿ, ಅದು ಎಷ್ಟೇ ದೂರ ಆಗಿದ್ರು ಮದುವೆಗಳಿಗೆ ತಪ್ಪದೆ ಹಾಜರಾಗುತ್ತಿದ್ದರು.. ಈ ಬಗ್ಗೆ ಈ ಹಿಂದೆ ಕಾರ್ಯಕ್ರಮ ಒಂದರಲ್ಲಿ ಅಪ್ಪು ಹೇಳ್ಕೊಂಡಿದ್ರು.. ಆದ್ರೆ ಅಪ್ಪು ಯಾರದ್ದೇ ಮದುವೆಗೆ ಹೋದ್ರು ಸಹ ಅವ್ರು ಕೊಡ್ತಿದ್ದ ಉಡುಗೊರೆ ಮಾತ್ರ ನಿಜಕ್ಕೂ ಅಪ್ಪುವಿನ ದೊಡ್ಡಗುಣ ಏನು ಅಂತ ತೋರುತ್ತದೆ.. ಹೌದು ಸ್ನೇಹಿತರೆ ಸಾಮನ್ಯವಾಗಿ ದೊಡ್ಡ ದೊಡ್ಡವರು ಮದುವೆಗೆ ಬಂದ್ರೆ ಹೂವಿನ ಗುಚ್ಛವನ್ನ ಉಡುಗೊರೆಯಾಗಿ ನೀಡೋದು ಸಹಜ‌‌..

[widget id=”custom_html-2″]

[widget id=”custom_html-2″]

ಆದ್ರೆ ಅಪ್ಪು ಮಾತ್ರ ಎಲ್ಲರ ಹಾಗೇ ಮಾಡ್ತೀರಲಿಲ್ಲ.. ತಾವು ಕೊಡುವ ಉಡುಗೊರೆ ವಸ್ತು ಅದನ್ನ ಪಡೆಯುವವರಿಗೆ ಕಷ್ಟದ ಸಮಯದಲ್ಲಿ ಉಪಯೋಗ ಆಗಬೇಕು ಅನ್ನೊದು ಅಪ್ಪು ಹಾಗು ಅಶ್ವಿನಿ ಅವರ ಉದ್ದೇಶ ಆಗಿತ್ತು.. ಅದೇ ಕಾರಣಕ್ಕಾಗಿ ಅಪ್ಪು ದಂಪತಿಗಳು ಯಾವುದೇ ಮದುವೆಗೆ ಹೋದ್ರು ಅಪ್ಪು ಮಾತ್ರ ಮದುವೆಗೆ ಬಂಗಾರದ ಸರವನ್ನ ಹುಡುಗೋರೆಯಾಗಿ ಕೋಡ್ತಿದ್ರು.. ಬಂಗಾರದ ಸರ ಅಥವಾ ಬಂಗಾರದ ಉಂಗುರ ಅಥವಾ ಬಂಗಾರದ ನಾಣ್ಯವನ್ನ ಉಡುಗೊರೆಯಾಗಿ ನೀಡ್ತಿದ್ರು ಅಪ್ಪು ಅವರು.. ಸ್ನೇಹಿತರೆ ಈ ರೀತಿ ಯಾರೊಬ್ಬ ಸೆಲೆಬ್ರಿಟಿ ಹಾಗು ನಟರು ಅಭಿಮಾನಿಗಳ ಮದುವೆಗೆ ಅಥವಾ ಬೇರೆ ಸಂಬಂಧಕರ ಮದುವೆಗೆ ಹೋದಾಗ ಇಂತಹ ಉಡುಗೊರೆಯನ್ನ ನೀಡಿರೋದನ್ನ ನೋಡಿದ್ದೀರಾ? ನಿಜಕ್ಕೂ ಅಪ್ಪು ಬಂಗಾರದ ಮನುಷ್ಯನೇ.. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]