Advertisements

ಪುನೀತ್ ರಾಜ್‍ಕುಮಾರ್ ಅವರ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಯಾವರೀತಿ ಇದ್ರು ನೋಡಿ! ಅಪರೂಪದ ಕ್ಷಣಗಳು ಇಲ್ಲಿವೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಅಪ್ಪು ಅವರಿಗೆ ಮಕ್ಕಳು ಅಂದ್ರೆ ತುಂಬಾನೇ ಪ್ರೀತಿ.. ಅದೇ ರೀತಿ ಮಕ್ಕಳಿಗೂ ಕೂಡ ಅಪ್ಪು ಅವರನ್ನ ಕಂಡರೆ ತುಂಬಾನೇ ಪ್ರೀತಿ ಆಗೆಯೇ ಅಪ್ಪು ಅವರನ್ನ ಸದಾಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.. ಪ್ರತಿ ಮಗು ಕೂಡ ಪುನೀತ್ ಅವರನ್ನ ಅಪ್ಪು ಅಂತಾನೇ ಕರೆಯುತ್ತಾರೆ.. ಆಗ ಅಪ್ಪು ಅವರು ಬೇಸರ ಮಾಡಿಕೊಳ್ಳುತ್ತಿರಲಿಲ್ಲ.. ಅಷ್ಟೇ ಅಲ್ಲದೆ ಮಕ್ಕಳ ಜೊತೆ ಸಮಯವನ್ನ ಕಳೆಯುತ್ತಾ ಮಕ್ಕಳನ್ನ ಎತ್ತಿಕೊಂಡು ಮುದ್ದಾಡುತ್ತಿದ್ದರು..

[widget id=”custom_html-2″]

ಅದೇರೀತಿ ಅಪ್ಪು ಅವರಿಗೆ ತಮ್ಮ ಇಬ್ಬರು ಮಕ್ಕಳು ಅಂದ್ರೆ ತುಂಬಾನೇ ಪ್ರೀತಿ.. ಮಕ್ಕಳಿಗೆ ಯಾವುದೇ ರೀತಿಯಲ್ಲೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದರು ಅಷ್ಟೇ ಪ್ರೀತಿ ಮಾಡ್ತೀದ್ರೂ.. ಇವರ ಮೊದಲ ಮಗಳ ಹೆಸರು ಧೃತಿ ಎರಡನೇ ಮಗಳ ಹೆಸರು ವಂಧಿತ.. ಅಪ್ಪು ಅವರಿಗೆ ಮೊದಲ ಮಗು ಆದಂತಹ ಸಮಯದಲ್ಲಿ ಅಪ್ಪು ಅವರು ತುಂಬಾನೇ ಸಂತೋಷ ಪಟ್ಟಿದ್ರು.. ಅದರಲ್ಲೂ ಮೊದಲ ಮಗು ಹೆಣ್ಣು ಅಂದ ತಕ್ಷಣವೇ ತುಂಬಾನೇ ಸಂತೋಷ ಸಂಭ್ರಮ ಮುಗಿಲು ಮುಟ್ಟಿತ್ತು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಎಲ್ಲರಿಗೂ ಕೂಡ ಪಾರ್ಟಿ ಕೊಡಿಸಿದ್ರೂ ಹಬ್ಬದ ಅಡುಗೆಯನ್ನ ಮಾಡಿಸಿದ್ರು.. ಅಪ್ಪು ಅವರು ಇಷ್ಟರ ಮಟ್ಟಿಗೆ ಬೆಳೆಯಲು ಪುಟ್ಟ ಮಕ್ಕಳ ಎಂಕಾರೇಜ್ ಕೂಡ ಉಂಟು.. ಅದೇರೀತಿ ಅಪ್ಪು ಅವರು ಮಕ್ಕಳಿಗೆ ಎಲ್ಲಾ ರೀತಿಯಲ್ಲಿ ಕೂಡ ಸರ್ಪೋಟ್ ಮಾಡ್ತೀದ್ರೂ.. ಮಕ್ಕಳಿಗೆ ಯಾವುದು ಇಷ್ಟಾನೋ ಅದನ್ನೇ ಕೋಡಿಸುತ್ತಿದ್ದರು.. ತಂದೆಯ ಆದಿಯಲ್ಲೇ ಬೆಳೆದು ಬಂದಿದ್ದಾರೆ.. ಒಳ್ಳೆಯ ಅಭ್ಯಾಸವನ್ನ ಕಲಿತಿದ್ದಾರೆ.. ಅಪ್ಪನ ಹಾಗೆಯೇ ಸೋಶಿಯಲ್ ಸರ್ವಿಸ್ ಮಾಡೋದನ್ನ ಕಲಿತಿದ್ದಾರೆ.. ಇದಕ್ಕಿಂತ ಮುಖ್ಯವಾಗಿ ಅಪ್ಪು ಅವರ ಗುಣಗಳು ಅವರ ಮಕ್ಕಳಿಗೂ ಕೂಡ ಬಂದಿದೆ.. ಎಲ್ಲರನ್ನೂ ಕೂಡ ತುಂಬ ಚೆನ್ನಾಗಿಯೇ ಮಾತಾನಾಡಿಸುತ್ತಾರೆ.. ಅದೇರೀತಿ ವಿದ್ಯಾಭ್ಯಾಸವನ್ನ ಕೂಡ ತುಂಬ ಚೆನ್ನಾಗಿ ಕೊಡಿಸಿದ್ದಾರೆ ಅಪ್ಪು ಅವರು.. ತಂದೆಯ ಆಸೆಯಂತೆ ಅವರ ದೊಡ್ಡ ಮಗಳು ವಿದೇಶದಲ್ಲಿ ವಿದ್ಯಾಭ್ಯಾಸವನ್ನ ಮಾಡ್ತೀದ್ದಾರೆ.. ಅಲ್ಲಿಗೆ ಕಳುಹಿಸಿ ವ್ಯಾಸಂಗವನ್ನ ಮಾಡ್ತೀದ್ದಾರೆ.‌. ಅಷ್ಟರ ಮಟ್ಟಿಗೆ ಅಪ್ಪು ಅವರು ಮಕ್ಕಳ ಬಗ್ಗೆ ತುಂಬಾನೇ ಪ್ರೀತಿ ಮತ್ತು ಕಾಳಜಿಯನ್ನ ಹೊಂದಿದ್ದರು..

[widget id=”custom_html-2″]

ಇನ್ನು ಸಿನಿಮಾ ಶೂಟಿಂಗ್ ನಲ್ಲಿ ಎಷ್ಟೇ ಬ್ಯುಸಿಯಾಗಿದ್ದರು ಕೂಡ ತಮ್ಮ ಮಕ್ಕಳ ಜೊತೆಗೆ ಸಮಯವನ್ನ ಕಳೆಯಲು ಬಿಡುವ ಮಾಡಿಕೊಳ್ಳುತ್ತಿದ್ದರು.. ಪ್ರತಿದಿನ ಹೊರಗಡೆ ಇದ್ದರೂ ಕೂಡ ಮಕ್ಕಳಿಗೆ ಕರೆ ಮಾಡಿ ಮಾತಾನಾಡಿಸುತ್ತಿದ್ದರು.. ಕೆಲವು ಬಾರಿ ಅಪ್ಪು ಮನೆಗೆ ತಡವಾಗಿ ಬರುತ್ತಿದ್ದಾಗ ಮಕ್ಕಳು ನಿದ್ರೆ ಮಾಡ್ತೀದ್ರೂ.. ಆ ಸಮಯದಲ್ಲಿ ಅಪ್ಪು ಅವರು ರೂಮ್ ಗೆ ಹೋಗಿ ಮಗಳ ಹಣೆಗೆ ಮುತನ್ನ ಕೊಟ್ಟು ತಲೆಸವರಿ ಬರುತ್ತಿದ್ದರು.. ಇದನ್ನ ಕಂಪ್ಲೀಟ್ ಆಗಿ ಒಂದ ದಿನ ಕೂಡ ಮಿಸ್ ಮಾಡ್ತೀರಲಿಲ್ಲ.. ಆದ್ರೆ ಈಗ ಅಪ್ಪನನ್ನ ಕಳೆದುಕೊಂಡು ಮಕ್ಕಳು ತುಂಬಾನೇ ನೋ’ವನ್ನ ಅನುಭವಿಸುತ್ತಿದ್ದಾರೆ.. ಅಪ್ಪನನ್ನ ತುಂಬಾ ಮಿಸ್ ಮಾಡ್ಕೊಂಡಿದ್ದಾರೆ.. ಒಬ್ಬ ಮಗಳು ವಿದೇಶದಲ್ಲಿ ಇದ್ದು ಇನ್ನೊಬ್ಬ ಮಗಳು ತಾಯಿಯ ಜೊತೆ ಮನೆಯಲ್ಲಿಯೇ ಇದ್ದಾರೆ.. ಅಪ್ಪನ ನೆನಪಿನಲ್ಲಿ ಜೀವನವನ್ನ ನಡೆಸುತ್ತಿದ್ದಾರೆ… ನಿಮಗೂ ಕೂಡ ಅಪ್ಪು ಅವರ ಮಕ್ಕಳು ಹಾಗು ಅವರ ಒಳ್ಳೆಯ ಗುಣಗಳನ್ನ ಇಷ್ಟ ಪಡ್ತೀರಾ ನಿಮ್ನ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..

[widget id=”custom_html-2″]