Advertisements

ಅಪ್ಪು ಹೋದ ಮೇಲೆ ನನ್ನ ತಮ್ಮ ಇವನೇ ಎಂದ ಶಿವಣ್ಣ! ಆ ನಟ ಯಾರು ಅಂತ ನೋಡಿ..

Cinema

ನಮಸ್ತೆ ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ವಿಚಾರದ ಬಗ್ಗೆ ಪ್ರತಿದಿನ ಒಂದಲ್ಲಾ ಒಂದು ಹೊಸ ವಿಚಾರಗಳು ಸುದ್ದಿ ಅಗುತ್ತಲ್ಲೇ ಇದೇ.. ಅಪ್ಲು ಬದುಕಿ ಬಾಳಿದ ರೀತಿ ಈಗ ಸಾಕಷ್ಟು ಜನರಿಗೆ ಸ್ಪೂರ್ತಿದಾಯಕ ಆಗಿದೆ.. ಅದರೊಂದಿಗೆ ಅವರ ಕಾರ್ಯ ಸಾಧನೆಗಳು ಸಾಮಾಜ ಕಲ್ಯಾಣಕ್ಕಾಗಿ ಅವರು ಕೈಕೊಂಡ ಸಮಾಜಮುಖಿ ಕೆಲಸಗಳು ಹಾಗು ಸುತ್ತ ಮುತ್ತಲಿನ ಕಾಲವಿದರು, ಎಲ್ಲರೂ ಕೂಡ ಬೆಳೆಯಬೇಕು ಎಂಬ ಆಸೆಯನ್ನ ಹೊಂದಿದ್ದರು, ಈಗಾಗಿ ಅಪ್ಪು ಅವರನ್ನ ಕಂಡರೆ ಎಲ್ಲರಿಗೂ ಕೂಡ ತುಂಬಾ ಇಷ್ಟ ಆಗುತ್ತಿದ್ದರು.. ಆದ್ರೆ ಇದೀಗ ನಮ್ಮ‌ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನ ನಾವು ದೈಹಿಕವಾಗಿ ಕಳೆದುಕೊಂಡು ಈಗಾಗಲೇ ನಾಲ್ಕು ತಿಂಗಳು ಕಳೆದರು ಕೂಡ

Advertisements
Advertisements

ಅಜಾತಶತ್ರುವಿನಂತೆ ಇದಂತಹ ಬಂಗಾರದಂತಹ ವ್ಯಕ್ತಿತ್ವದ ಮನುಷ್ಯ ನಮ್ಮನೆಲ್ಲ ಬಿಟ್ಟು ಹೋಗಿರುವುದು ನಮ್ಮ ಕುಟುಂಬದವರನ್ನ ಕಳೆದುಕೊಂಡಷ್ಟೇ ದುಃಖ ಇಂದಿಗೂ ಕೂಡ ಮರೆಯಲು ಸಾದ್ಯವಾಗದಷ್ಟು ನೋ’ವನ್ನ ನೀಡಿದೆ.. ಇನ್ನು ಅವರ ಕೊನೆಯ ಚಿತ್ರ ಆಗಿರುವಂತಹ ಜೇಮ್ಸ್ ಇದೇ ಮಾರ್ಚ್ 17 ರಂದು ಅವರ ಜನ್ಮ ದಿನದಂದು ವಿಶೇಷವಾಗಿ ಐದು ಭಾಷೆಗಳಲ್ಲಿ ದೇಶ ವಿದೇಶದ 4000 ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲು ಸಜ್ಜಾಗಿ ನಿಂತಿದೆ.. ಇತ್ತೀಚಿಗಷ್ಟೇ ಜೇಮ್ಸ್ ಚಿತ್ರದ ಬಗ್ಗೆ ಪತ್ರಿಕ ಗೋಷ್ಠಿ ಕೂಡ ಮಾದ್ಯಮದ ಮುಂದೇ ನಡೆಯಿತು.. ಈ ಸಂದರ್ಭದಲ್ಲಿ ಪವರ್‌ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಸಹೋದರ ಆಗಿರವ ಕರುನಾಡಿನ ಚಕ್ರವರ್ತಿ ಶಿವಣ್ಣ ಅವರು ಕೂಡ ಪಾಲ್ಗೊಂಡಿದ್ದರು..

ಇನ್ನು ಈ ಸಂಧರ್ಭದಲ್ಲಿ ಅಪ್ಪು ಅವರನ್ನ ಬಿಟ್ಟರೆ ನನ್ನ ತಮ್ಮನಂತೆ ಕಾಣುವುದು ಈ ನಟ ಮಾತ್ರ ಎಂದು ಆ ಖ್ಯಾತ ನಟನ ಹೆಸರನ್ನ ಹೇಳಿದ್ದಾರೆ ಶಿವಣ್ಣ.. ಹೌದು ಜೇಮ್ಸ್ ಚಿತ್ರದ ಪತ್ರಿಕ ಗೋಷ್ಠಿಯ ವೇದಿಕೆಯಲ್ಲಿ ಅಪ್ಪು ಅವರ ಕುರಿತಂತೆ ಮಾತಾನಾಡುತ್ತಾ ಶಿವಣ್ಣ ಅವರು ಭಾ’ವುಕರಾಗಿ, ರಾಜಕುಮಾರ ಚಿತ್ರದಲ್ಲಿ ಅಪ್ಪು ಅವರ ಜೊತೆಗೆ ಚಿಕ್ಕಣ್ಣ ನಟನೆಯ ಮಾಡಿದ ನಂತರ ಅವರು ಇನ್ನು ಮುಂದೆ ನನ್ನ ತಮ್ಮನಂತೆ ಎಂದ ಹೇಳಿಕೊಂಡಿದ್ದಾರೆ.. ಚಿತ್ರದ ಪ್ರಮೋಷನ್ ಗೆ‌ ಯಾವಾಗ ಬೇಕಾದರೂ ಕರಿಯಿರಿ ನಾನು ಅಲ್ಲಿಗೆ ಬಂದು ಮಾಡುತ್ತೇನೆ.. ನನಗೆ ಯಾವುದೇ ಸಂಭಾವನೆ ಬೇಡ ಒಂದು ರೂಪಾಯಿ ಬೇಡ ಅಂತ ಹೇಳಿದ್ದಾರೆ ಶಿವಣ್ಣ.. ಶಿವಣ್ಣ ಅವರ ಈ ಒಳ್ಳೆಯ ಗುಣದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..