Advertisements

ಅಪ್ಪು ಸಿನಿಮಾದಲ್ಲಿ ಹಾಡನ್ನ ಹಾಡಲು ನಿಜವಾದ ಕಾರಣ ಏನು ಗೊತ್ತಾ? ಪಾರ್ವತಮ್ಮ ಅಂದು ಅಪ್ಪುಗೆ ಹೇಳಿದ್ದೇನು ನೋಡಿ..

Cinema

ನಮಸ್ತೆ ಸ್ನೇಹಿತರೆ, ಕರುನಾಡಿನ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಅವರು ದೈ’ವದಿ’ನರಾಗಿ ಮೂರು ತಿಂಗಳಿಗಿಂತ ಅಧಿಕ ಆಗಿದೆ.. ಅದರೂ ಕೂಡ ಅಪ್ಪು ಇನ್ನು ನಮ್ಮ ಜೊತೆ ಇಲ್ಲೇ ಎಲ್ಲೋ ಇದ್ದಾರೆ ಅಂತ ಅನಿಸುತ್ತದೆ.. ಆದ್ರೆ ಅವರ ಅಭಿಮಾನಿಗಳಂತು ಅಪ್ಪು ಅವರ ನೆನಪಿನಲ್ಲಿ ಪ್ರತಿದಿನ ಒಂದಲ್ಲಾ ಒಂದು ಒಳ್ಳೆಯ ಕೆಲಸವನ್ನ ಹಾಗು ಆರೋಗ್ಯ ಶಿ’ಬಿರ ಸೇರಿದಂತೆ ಅಪ್ಪು ಅವರು ಯಾವರೀತಿ ಸ’ಮಾಜಮುಖಿ ಕೆಲಸವನ್ನ ಮಾಡ್ತೀರೋ ಅದೇರೀತಿ ಹಲವಾರು ಸ’ಮಾಜಮುಖಿ ಕೆಲಸವನ್ನ ಮಾಡುತ್ತಿದ್ದಾರೆ..

[widget id=”custom_html-2″]

ಕುಟುಂಬದ ಸದಸ್ಯರು ಕೂಡ ಪುನೀತ್ ಅವರ ಆಸೇ ಕನಸುಗಳನ್ನು ನನಸ್ಸು ಮಾಡುವಲ್ಲಿ ಗಮನ ಹರಿಸಿದ್ದಾರೆ.. ಅಲ್ಲದೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಅಪ್ಪು ಅವರ ಬಗ್ಗೆ ಅವರ ಸ್ವಭಾವದ ಬಗ್ಗೆ ಮಾತುಗಳನ್ನು ನೆನಪುಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾ ಇರುತ್ತಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಅದೇರೀತಿ ಇದೀ ಸ್ಯಾಂಡಲ್ವುಡ್ನ ನಟ ರಿಷಿ ಕೂಡ ಪುನೀತ್ ಅವರ ಬಗ್ಗೆ ಅಚ್ಚರಿಯ ವಿಚಾರ ಒಂದನ್ನ ಹಂಚಿಕೊಂಡಿದ್ದಾರೆ.. ಹೌದು ಖಾಸಗಿ ಚಾನಲ್ ಸಂದೇಶನ ಒಂದರಲ್ಲಿ ಮಾತಾನಾಡಿರುವ ಅವರು ಅಪ್ಪು ಅವರು ತಮ್ಮಗೆ ಹೇಳಿದ್ದ ಒಂದು ಕವಿ ಮಾತಿನ ಬಗ್ಗೆ ಮಾಹಿತಿಯನ್ನ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.. ಅದನ್ನ ಪುನೀತ್ ಅವರಿಗೆ ಪಾರ್ವತಮ್ಮ ರಾಜ್‌ಕುಮಾರ್ ಅವರು ಹೇಳಿಕೊಟ್ಟಿದ್ರಂತೆ.. ಹೌದು ಪಾರ್ವತಮ್ಮ ಅವರು ತಮ್ಮ ಮಕ್ಕಳಿಗೆ ಡಾ ರಾಜ್‌ಕುಮಾರ್ ಅವರ ಆದರ್ಶಗಳನ್ನ ಪಾಲಿಸಲು ಹೇಳುವುದು ಅಲ್ಲದೆ ಬೇರೆಯವರಿಗೆ ಯಾವರೀತಿ ನೆರವಾಗಬೇಕು ಅನ್ನೋದನ್ನ ಹೇಳಿಕೊಂಡಿದ್ದರು, ಅದಕ್ಕೆ ಒಂದು ನಿದರ್ಶನ ಎಂದರೆ.. ನಟ ರಿಷಿ ಹಂಚಿಕೊಂಡಿರುವ ಈ ಒಂದು ಮಾತುಗಳು ಅಂತಾನೇ ಹೇಳಬಹುದು.. ಪಾರ್ವತಮ್ಮ ಅವರು ಪುನೀತ್ ರಾಜ್‍ಕುಮಾರ್ ಅವರಿಗೆ ಹೇಳಿರುವ ಮಾತುಗಳು ಇವು.. ಅದನ್ನ ಅಪ್ಪು ರಿಷಿ ಬಳಿ ಹೇಳಿಕೊಂಡಿದ್ರಂತೆ..

[widget id=”custom_html-2″]

ಅದೇನು ಅಂದ್ರೆ.. ನೀನು ಸಿನಿಮಾಗೆ ದುಡಿದಾಗ ಅದರಿಂದ ಬರುವ ಹಣವನ್ನ ಹೇಗೆ ಬೇಕಾದರೂ ಖರ್ಚು ಮಾಡು.. ಆದ್ರೆ ಸಿನಿಮಾದಲ್ಲಿ ಹಾಡುವಾಗ ಅದರಿಂದ ಬರುವಂತಹ ಸಂಭಾವನೆಯನ್ನ ನಿನಗಾಗಿ ಖರ್ಚು ಮಾಡಬೇಡ ಅದನ್ನ ಒಳ್ಳೆಯ ಕೆಲಸಕ್ಕೆ ಅಂದ್ರೆ ಬಡವರಿಗಾಗಿ ಮೀಸಲಿಡು ಅಂತ ಹೇಳಿದ್ರಂತೆ ಅಪ್ಪು ತಾಯಿ ಪಾರ್ವತಮ್ಮ.. ಈ ಒಂದು ಕಾರಣಕ್ಕಾಗಿ ಪುನೀತ್ ಅವರು ಹೆಚ್ಚು ಸಿನಿಮಾಗಳಲ್ಲಿ ಹಾಡನ್ನ ಹಾಡುತ್ತಿದ್ದರು.. ಹಾಗೇಯೇ ಅದರಿಂದ ಬರುತ್ತಿದಂತಹ ಹಣವನ್ನ ಬಡ ಮಕ್ಕಳಿಗೆ ಹಾಗು ಸಮಾಜ ಸೇವೆಗಾಗಿ ಮೀಸಲು ಇಡುತ್ತಿದ್ದರು ಪುನೀತ್ ರಾಜ್ ಅವರು.. ಅಮ್ಮ ಹೇಳಿಕೊಟ್ಟ ಮಾತನ್ನು ಎಂದಿಗೂ ಮೀರಿದವರಲ್ಲ ಅಪ್ಪು.. ಪುನೀತ್ ಅವರ ಈ ಒಳ್ಳೆಯ ಗುಣದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]