Advertisements

ಅಪ್ಪು ಅವರು ಕೊನೆಯದಾಗಿ ಆಫೀಸ್ ಚೇರ್ ನಲ್ಲಿ ಕೂತು ಕೆಲಸ ಮಾಡುತ್ತಿರುವ ಕೊನೆಯ ವಿಡಿಯೋ ಇದು ನೋಡಿ..

Cinema

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿ ಅಪ್ಪು ಅವರ ಕೊನೆಯ ಕಷ್ಟವನ್ನ ಕಳೆದಿರುವಂತ ಸಮಯವನ್ನ ಇಂದು ವಿಡಿಯೋ ಮತ್ತು ಪೋಟೋಗಳ ಮೂಲಕ ಶೇರ್ ಮಾಡ್ಕೊಂಡಿದ್ದಾರೆ.. ಇನ್ನು ಪುನೀತ್ ರಾಜ್‍ಕುಮಾರ್ ಅವರು ಆಫೀಸ್ ನಲ್ಲಿ ಇರುತ್ತಾರೆ.. ‌ಅಪ್ಪು ಅವರ ಅಪಟ್ಟ ಅಭಿಮಾನಿ ಅಪ್ಪು ಅವರ ಆಫೀಸ್ ಗೆ ಬೇಟಿ ನೀಡಿ ಸೆಲ್ಪಿ ವಿಡಿಯೋವನ್ನ ಪಡೆದಿದ್ದಾರೆ.. ಅಪ್ಪು ಅವರು ತಮ್ಮ ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿದ್ದರು ಕೂಡ ಅಭಿಮಾನಿಗಳಿಗೆ ಎಂದೇ ಸಮಯವನ್ನ ಮೀಸಲಿಡುತ್ತಾರೆ..

[widget id=”custom_html-2″]

ಅವರೊಂದಿಗೆ ಸಮಯವನ್ನ ಕಳೆಯುತ್ತಾರೆ.. ಜೊತೆಗೆ ಅವರ ವೈಯಕ್ತಿಕ ಮಾತುಗಳನ್ನ ಕೂಡ ಹಾಡುತ್ತಾರೆ.. ನಂತರ ಹೊರಗಡೆ ಬಂದು ಅಭಿಮಾನಿ ತಂದಿರೋದನ್ನು ಕೂಡ ನೋಡ್ತುತ್ತಾರೆ ಈ ಈ ಪೋಟೋಗಳನ್ನ‌ ನೀವು ನೋಡುತ್ತಿರಬಹುದು.. ಅಪ್ಪು ಪೋನ್ ನಲ್ಲಿ ಮಾತಾನಾಡುತ್ತಾ ಮತ್ತು ಮತ್ತೊಂದು ಕಡೆ ಕೆಲಸ ಕೂಡ ಮಾಡ್ತೀದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ತುಂಬಾನೇ ದೊಡ್ಡದಾಗಿ ಇರುವಂತಹ ಆಫೀಸ್.. ಆದ್ರೆ ಈ ಅಭಿಮಾನಿ ಸೆಲ್ಪಿ ವಿಡಿಯೋವನ್ನ ಮಾಡ್ತೀದ್ದಾರೆ.. ಆ ಸಮಯದಲ್ಲಿ ಅಪ್ಪು ಒಂದು ಚೂರು ಕೂಡ ಅಭಿಮಾನಿಯನ್ನ ಭಯಲಿಲ್ಲ.. ಬೇರೆ ಯಾರಾದರೂ ಆಗಿದ್ರೆ ಅಭಿಮಾನಿಯನ್ನ ಬೈದು, ನನಗೆ ಪ್ರೈವಸಿ ಬೇಕು ಎಂದು ಅಭಿಮಾನಿಯನ್ನ ಹೊರಗಡೆ ಕಳೆಯುತ್ತಿದ್ದರು.. ಆದ್ರೆ ಅಪ್ಪು ಮಾತ್ರ ಆ ರೀತಿ ಮಾಡಲಿಲ್ಲ.. ಅಭಿಮಾನಿಗಳು ತನ್ನ ಸ್ವಂತದವರು ಅಭಿಮಾನಿಯನ್ನ ಪಕ್ಕದಲ್ಲೇ ನಿಲ್ಲಿಸಿಕೊಂಡಿದ್ದಾರೆ.. ಅಭಿಮಾನಿಯ ಜೊತೆ ತುಂಬಾನೇ ಸಂತೋಷದಿಂದ ಮಾತಾನಾಡಿದ್ದಾರೆ.. ಅದಕ್ಕೆ ಅಲ್ವಾ ಅಭಿಮಾನಿಗಳಿಗೆ ಅಪ್ಪು ಅವರು ಅಂದ್ರೆ ತುಂಬಾನೇ ಪ್ರೀತಿ.. ಈ ರೀತಿಯ ಅಭಿಮಾನಿಗಳನ್ನ ಸಂಪಾದನೆ ಮಾಡಿರುವ ಅಪ್ಪು ನಿಜಕ್ಕೂ ಗ್ರೇಟ್ ಅಂತಾನೇ ಹೇಳಬಹುದು..

[widget id=”custom_html-2″]

ಈ ರೀತಿಯ ವ್ಯಕ್ತಿತ್ವ ಎಲ್ಲರಿಗೂ ಕೂಡ ಬರೋದಿಲ್ಲ.. ನಿಜಕ್ಕೂ ಇಂತಹಾ ವ್ಯಕ್ತಿ ಸಿಗೋದು ತುಂಬಾನೇ ಅಪರೂಪ.. ಎಲ್ಲರ ಮನಸಿನಲ್ಲಿ ಕೂಡ ಅಪ್ಪು ಅವರು ಶಾಶ್ವತವಾಗಿ ಅಚ್ಚಾಗಿ ಉಳಿದಿದ್ದಾರೆ.. 100‌ ವರ್ಷಗಳು ಕಳೆದರೂ ಅಪ್ಪು ಅವರನ್ನ ಮರೆಯಲು ಸಾಧ್ಯವಿಲ್ಲ.. ಈಗಾಗಲೇ ಸಾಕಷ್ಟು ರಸ್ತೆಗಳಿಗೆ ಅಪ್ಪು ಅವರ ಹೆಸರನ್ನ ನಾಮಕರಣ ಮಾಡಿದ್ದಾರೆ.. ಜೊತೆಗೆ ಅಪ್ಪು ಅವರಂತೆ ಅವರನ್ನ ನೋಡಿ ಒಳ್ಳೆಯ ಕೆಲಸಗಳನ್ನ ಜನರು ಮಾಡ್ತೀದ್ದಾರೆ.. ಇದೊಂದು ಖುಷಿ ಪಡುವಂತಹ ಸಂದೇಶ ಹಾಗು ಒಂದು ರೀತಿಯಲ್ಲಿ ಮಾದರಿ ಅಪ್ಪು ಅವರ ಕಡೆಯಿಂದ ಸ್ಪೂರ್ತಿ ಅಂತಾನೇ ಹೇಳಬಹುದು.. ಸ್ನೇಹಿತರೆ ಅಪ್ಪು ಅವರ‌ ಈ ಒಳ್ಳೆಯ ಗುಣದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]