Advertisements

ಅಪ್ಪು ಮನೆಗೆ ಭೇಟಿ ಕೊಟ್ಟ ಕಿಚ್ಚ‌ ಸುದೀಪ್ ಪತ್ನಿ ಪ್ರಿಯಾ! ಮನೆಗೆ ಬಂದು ಅಶ್ವಿನಿ ಮೇಡಂಗೆ ಹೇಳಿದ್ದೇನು ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡದ ಖ್ಯಾತ ನಟ ದಿ’ವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇಂದು ನಮಗೆಲ್ಲ ನೆನಪಾಗಿ ಉಳಿದಿದ್ದಾರೆ..ಅಪ್ಪು ನಿ’ಧನದಿಂದ ಇಡೀ ಕರ್ನಾಟಕವೇ ತಲ್ಲಣ ಆಗಿದ್ದು ದೊಡ್ಮನೆ ಕುಟುಂಬಕ್ಕೆ ದೊಡ್ಡ ಸುನಾಮಿ ಬಂದು ಅಪ್ಪಳಿಸಿದಂತೆ ಆಗಿದೆ.. ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ತುಂಬಾನೇ ನೊಂದುಕೊಂಡಿದ್ರು ಅವರ ಮನೆಗೆ‌ ಪ್ರತಿದಿನ ದೊಡ್ಡ ದೊಡ್ಡ ಗಣ್ಯರು ಹಾಗು ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಸ್ಟಾರ್ ನಟರು ಬಂದು ಶಿವಣ್ಣ ರಾಘಣ್ಣ ಕುಟುಂಬಕ್ಕೆ ಹಾಗು ಅಶ್ವಿನಿ ಮೇಡಂ ಅವರಿಗೆ ಸ’ಮಾಧಾನಕರ ಮಾತನ್ನ ಹೇಳಿ ನಿಮ್ಮೊಂದಿಗೆ ನಾವಿದೇವೆ ಎನ್ನುವ ಧೈರ್ಯ ತುಂಬುವ ಮಾತುಗಳನ್ನ ಹೇಳಿ ಅಲ್ಲಿಂದ ಹೋಗುತ್ತಿದ್ದರು.. ಇದೀಗ ಅಪ್ಪು ಅವರ ಮನೆಗೆ ನಟ ಕಿಚ್ಚ‌ ಸುದೀಪ್ ಹಾಗು ಪತ್ನಿ ಪ್ರಿಯಾ ಸುದೀಪ್ ಅವರು ಬೇಟಿ ನೀಡಿದ್ದಾರೆ.. ಹೌದು ಅಶ್ವಿನಿ ಪುನೀತ್ ಅವರಿಗೆ ಸ’ಮಾಧಾನದ ಮಾತುಗಳನ್ನ ಹಾಡಿ ಭರವಸೆಯ ಮಾತುಗಳನ್ನು ಕೂಡ ಹೇಳಿದ್ದಾರೆ..

Advertisements
Advertisements

ಸುದೀಪ್ ಹಾಗು ಪತ್ನಿ ಪ್ರಿಯಾ ಅಪ್ಪು ಅವರ ಮನೆಗೆ ಬೇಟಿ ನೀಡಿ ಪುನೀತ್ ಅವರ ಪೋಟೋಗೆ ನಮನ ಸಲ್ಲಿಸಿ ನಂತರ ಅಶ್ವಿನಿ ಅವರ ಜೊತೆಗೆ ಮಾತಾನಾಡಿದ್ದಾರೆ.. ಈ ಸಂಧರ್ಭದಲ್ಲಿ ನಾನು ಎನ್ನು ಹೇಳಲಿ.. ನನಗೆ ಏನು ಹೇಳಬೇಕು ಅಂತ ತಿಳಿಯುತ್ತಿಲ್ಲ. ನಿಜಕ್ಕೂ ನಾನು ನಿಮ್ಮ ಮನೆಗೆ ಈ ವಿಷಯಕ್ಕೆ ಬೇಟಿ ನೀಡುತ್ತೇನೆ ಎಂದು ಅಂದುಕೊಂಡಿರಲಿಲ್ಲ.. ನೀವು ಆದಷ್ಟು ಧೈರ್ಯ ತಂದುಕೊಳ್ಳಿ ಆಗ ನಿಮ್ಮ ಮಕ್ಕಳು ಕೂಡ ಧೈರ್ಯವಾಗಿ ಇರುತ್ತಾರೆ.. ಕಷ್ಟವನ್ನ ಎದುರಿಸುವ ಶಕ್ತಿ ಆ ದೇವರು ನಿಮಗೆ ನೀಡಲಿ ಎಂದು ನಟ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಅವರು ಅಶ್ವಿನಿ ಅವರಿಗೆ ಸ’ಮಾಧಾನಕರ ಮಾತನ್ನ ಮಾತುಗಳನ್ನ ಹೇಳಿದ್ದಾರೆ.. ಇನ್ನು ಕಿಚ್ಚ‌ ಸುದೀಪ್ ಅವರ ಈ ಒಳ್ಳೆಯ ಗುಣಗಳನ್ನ ಕಂಡ ಅಪ್ಪು ಅಭಿಮಾನಿಗಳು ಕೂಡ ಮೆಚ್ಚುಗೆ ಮಾತುಗಳನ್ನ ವ್ಯಕ್ತ ಪಡಿಸಿದ್ದಾರೆ.. ಸ್ನೇಹಿತರೆ ಕಿಚ್ಚ‌ ಸುದೀಪ್ ಹಾಗು ಪತ್ನಿ ಪ್ರಿಯಾ ಸುದೀಪ್ ಅವರ ಈ ಒಳ್ಳೆಯ ಗುಣದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…