Advertisements

ಅಪ್ಪು ಅಣ್ಣ ಅವತ್ತು ಪತ್ನಿ ಅಶ್ವಿನಿ ಮೇಡಂ ಜೊತೆ ಮಾತುಕತೆ! ಏನ್ ಮಾತಾಡಿದ್ದಾರೆ ಗೊತ್ತಾ? ಇದೀಗ ಸತ್ಯ ಬಯಲು.?

Cinema

ನಮಸ್ತೆ ಸ್ನೇಹಿತರೆ, ನಮಗೆಲ್ಲ ಗೊತ್ತಿರುವ ಹಾಗೆಯೇ ಅಪ್ಪು ಅವರು ನಮ್ಮನೆಲ್ಲ ಬಿಟ್ಟು ಹೋಗಿ ಮೂರು ತಿಂಗಳಾಯಿತ್ತು.. ಆದ್ರೂ ಅಪ್ಪು ಅವರನ್ನ ಯಾರಿಂದಲೂ ಮರೆಯಲು ಆಗುತ್ತಿಲ್ಲ.. ಇನ್ನ ಅಪ್ಪು ಅವರು ಹೆಚ್ಚಾಗಿ ಸಿನಿಮಾ ವಿಚಾರದಲ್ಲೇ ಪ್ರತಿದಿನ ಹೆಚ್ಚು ಯೋಚನೆ ಮಾಡ್ತೀದ್ರೂ.. ಅದನ್ನ ಹೊರತು ಪಡಿಸಿ ಅಪ್ಪು ಅವರಿಗೆ ಯಾವುದೇ ಕನಸು ಮತ್ತು ಆಸೆ ಕೂಡ ಇರಲಿಲ್ಲ.. ಈ ಸಿನಿಮಾಕ್ಕೆ ಅಪ್ಲು ಅವರು ತಮ್ಮ ಜನರು ಜೀವನವನ್ನ ಮುಡಿಪಾಗಿಟ್ಟಿದ್ರೂ.. ಜೊತೆಗೆ ಈಗಿನ ಯುವಕರಿಗೆ ಒಳ್ಳೆಯ ಅವಕಾಶಗಳು ಸಿಗಬೇಕು ಒಳ್ಳೆಯ ಸ್ನಾನ ಸಿಗಬೇಕು ಅಂತ ಅವರಿಗಾಗಿಯೇ ಉತ್ತಮವಾದ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದರು.. ಹೊಸ ಹೊಸ ಕಲಾವಿದರಿಗೆ ಅವಕಾಶಗಳನ್ನ ನೀಡುತ್ತಿದ್ದರು..‌ ಅದಕ್ಕಾಗಿಯೇ ನಿರ್ಮಾಣ ಆಗಿದ್ದು PRK ಪ್ರೊಡಕ್ಷನ್ ಸಂಸ್ಥೆ.. ಈ PKR ಪ್ರೊಡಕ್ಷನ್ ನಲ್ಲಿ ಅಶ್ವಿನಿ ಮೇಡಂ ಕೂಡ ಕೆಲಸ ಮಾಡುತ್ತಿದ್ದರು.. ಅಷ್ಟ ಅಲ್ಲದೆ ಅಪ್ಪು ಅವರಿಗೆ ಯಾವಾಗಲು ಸಪೋರ್ಟ್ ಆಗಿ‌ ಅಶ್ವಿನಿ ಮೇಡಂ ನಿಂತಿದ್ದರು..

Advertisements
Advertisements

ಅಪ್ಪು ಅವರ ಕೊನೆಯ ಗಳಿಗೆಯಲ್ಲಿ ಕೂಡ ಸಿನಿಮಾದ ವಿಚಾರವಾಗಿ ಮಾಡಿದ್ರಂತೆ.. ಅಪ್ಪು ಅವರು ಹೆಚ್ಚಾಗಿ ಅಶ್ವಿನಿ ಮೇಡಂ ಜೊತೆಗೆ ಸಿನಿಮಾ ವಿಚಾರವಾಗಿಯೇ ಹೆಚ್ಚಾಗಿ ಮಾತಾನಾಡುತ್ತಿದ್ದರು.. ಕುಟುಂಬದ ವಿಚಾರ ಹಾಗೂ ವೈಯಕ್ತಿಕ ವಿಚಾರದ ಬಗ್ಗೆ ಅಷ್ಟೇನೂ ಮಾತಾನಾಡುತ್ತಿಲಿಲ್ಲ..‌ ಯಾಕೆಂದ್ರೆ ಅವರ ಕುಟುಂಬದ ಜೀವನ ಆರಾಮವಾಗಿ ಸಾಗುತ್ತಿತ್ತು.. ಎಲ್ಲಾ ರೀತಿಯ ಹೊಂದಾಣಿಕೆ ಇತ್ತು..‌ ಎಲ್ಲರ ನಡುವೆ ಒಂದು ರೀತಿ ಅಂಡರ್ಸ್ಟ್ಯಾಂಡ್ ಕೂಡ ಇತ್ತು.. ಅದಕ್ಕಾಗಿ ಅಪ್ಪು ಅವರು ಅಶ್ವಿನಿ ಮೇಡಂ ಜೊತೆಗೆ ಸಿನಿಮಾದ ವಿಚಾರವಾಗಿ ಹೆಚ್ಚು ಚರ್ಚೆಯನ್ನ ಮಾಡುತ್ತಿದ್ದರು.. ಇನ್ನು ಅಪ್ಪು ಅವರು ಅಶ್ವಿನಿ ಮೇಡಂಗೆ ಕಾಲ್ ಮಾಡಿದ ಸಮಯದಲ್ಲಿ ಕೂಡ ಸಿನಿಮಾ ವಿಚಾರವಾಗಿ ಮಾತಾನಾಡುತ್ತಿದ್ದರು.. ಆ ಸಿನಿಮಾದ ಸ್ಟೋರಿ ಕೇಳ್ದೇ. ಹಾಡು ಕೇಳ್ದೇ, ಹಾಡು ಚೆನ್ನಾಗಿದೆ ಲಿರಿಕ್ಸ್ ಚೆನ್ನಾಗಿದೆ, ಜೊತೆಗೆ ತಮ್ಮ ಸಿನಿಮಾದ ಬಗ್ಗೆ ಚರ್ಚೆ.. ಈ ರೀತಿಯಾದ ಚರ್ಚೆಗಳನ್ನ ಮಾಡುತ್ತಿದ್ದರು ಅಪ್ಪು ಮತ್ತು ಅಶ್ವಿನಿ ಮೇಡಂ..

ಇನ್ನು ಆವತ್ತಿನ ದಿವಸ ಏನೆನೆಲ್ಲಾ ಕೆಲಸಗಳು ಆಯಿತು.. ಏನಾದರು ಪೇಮೆಂಟ್ ಗಳು ಮಾಡೋದು ಇತ್ತಾ.. ಯಾರ್ಯಾರು ಬಂದಿದ್ರು.. ಏನಾದರೂ ಮೀಟಿಂಗ್ ಗಳು ಇತ್ತಾ.. ಯಾವುದಾದರೂ ಕಾರ್ಯಗಳು ಇತ್ತಾ.. ಅವೆಲ್ಲವನ್ನೂ ಕೂಡ ಅಪ್ಪು ಅವರು ಅಶ್ವಿನಿ ಮೇಡಂ ಜೊತೆಗೆ ಚರ್ಚೆ ಮಾಡ್ತೀದ್ರೂ.. ಯಾವುದೇ ರೀತಿಯ ಸೀಕ್ರೇಟ್ಸ್ ಮೇನ್ ಟೇನ್ ಮಾಡ್ತಿಲ್ಲ.. ಏನ್ ವಿಚಾರ ಇದ್ರೊ ಮೊದಲು ಅಪ್ಪು ಹೇಳ್ತೀದ್ದು ಅಶ್ವಿನಿ ಮೇಡಂ ಅವರಿಗೆನೇ.. ಸಿನಿಮಾ ವಿಚಾರದ ಬಗ್ಗೆ ಇಬ್ಬರು ಪರಸ್ಪರ ಕುಳಿತ್ತು ಮಾತನಾಡಿ ತೀರ್ಮಾನಕ್ಕೆ ಬರುತ್ತಿದ್ದರು.. ಅಷ್ಟರ ಮಟ್ಟಿಗೆ ಇಬ್ಬರ ನಡುವೆ ಹೊಂದಾಣಿಕೆ ಇತ್ತು ಅಶ್ವಿನಿ ಮತ್ತು ಅಪ್ಪು ಅವರ ನಡುವೆ.. ಮತ್ತೆ ಇಂತಹಾ ವ್ಯಕ್ತಿ ನಮಗೆ ಸಿಗೋದಿಲ್ಲ.. ನೀವು ಕೂಡ ಅಪ್ಪು ಅವರನ್ನ ಮಿಸ್ ಮಾಡ್ಕೊಂಳ್ತಿದ್ದೀರಾ? ಅಪ್ಪು ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…