Advertisements

ಪತ್ನಿ ಅಶ್ವಿನಿ ಮೇಡಂ ಅವರು ಕೋ’ಪಗೊಂಡಾಗ ನಮ್ಮ ಅಪ್ಪು ಬಸ್ ಹಾಡುತಿದ್ದ ರೋಮ್ಯಾಂಟಿಕ್ ಹಾಡು ಯಾವುದು ಗೊತ್ತಾ? ಇದೆ ನೋಡಿ!

Cinema

ನಮಸ್ತೆ ಸ್ನೇಹಿತರೆ, ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಮ್ಮನೆಲ್ಲ ಬಿಟ್ಟು ಹೋಗಿ ಈಗಾಗಲೇ ಮೂರು ತಿಂಗಳುಗಳು ಕಳೆದೆ ಹೋಗಿದೆ.. ಆದ್ರೆ ಈ ಕ್ಷಣಕ್ಕೂ ಅವರು ಇಲ್ಲ ಎನ್ನುವ ಸತ್ಯವನ್ನ ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾದ್ಯಾವಾಗುತ್ತಿಲ್ಲ.. ಅಪ್ಪು ಅವರು ಮಾಡಿರುವ ಸಹಾಯಗಳು ಮತ್ತು ಒಳ್ಳೆಯ ಉದಾಹರಣೆ ಕೆಲಸಗಳಿಂದ ಅವರು ಸದ್ಯ ಅಮರರಾಗಿರುತ್ತಾರೆ.. ಇನ್ನು ಪುನೀತ್ ರಾಜ್‍ಕುಮಾರ್ ಅವರು ತಾವು ನಾಯಕನಾಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಡುವ ಮುನ್ನವೇ ಅಶ್ವಿನಿ ಅವರನ್ನ ಮದುವೆ ಆಗಿದ್ರು.. ಪುನೀತ್ ರಾಜ್‍ಕುಮಾರ್ ಹಾಗು ಅಶ್ವಿನಿ ಅವರದ್ದು ಪ್ರೇಮ ವಿವಾಹ ಆಗಿದ್ದು ಪುನೀತ್ ಅವರ ಆಪ್ತ ಸ್ನೇಹಿತರಿಂದ ಅಶ್ವಿನಿ ಅವರು ಪರಿಚಯ ಆಗಿದ್ರು..

Advertisements
Advertisements

ನಂತರ ದಿನಗಳಲ್ಲಿ ಇವರ ಪರಿಚಯ ಪ್ರೀತಿಗೆ ತಿರಿಗಿ ಒಬ್ಬರನ್ನೊಬ್ಬರು ಪ್ರೀತಿ ಮಾಡಲು ಶುರು ಮಾಡಿದ್ರು ನಂತರ ಇಬ್ಬರು ಕೂಡ ತಮ್ಮ ಮನೆಯಲ್ಲಿ ಭಯಪಡುತ್ತಲ್ಲೇ ಪ್ರೀತಿಯ ವಿಚಾರವನ್ನ ತಿಳಿಸಿದ್ದರು.. ಆದ್ರೆ ಎರಡು ಮನೆಯವರು ಕೂಡ ಇಬ್ಬರು ಪ್ರೀತಿಗೆ ಯಾವುದೇ ತಕರಾರು ಮಾಡದೆ ಮದುವೆಗೆ ಒಪ್ಪಿಗೆ ನೀಡಿದರಂತೆ.. ಇನ್ನು ಅಪ್ಪು ಮತ್ತು ಅಶ್ವಿನಿ ಅವರನ್ನ ಬಹಳ ಹತ್ತಿರದಿಂದ ನೋಡಿದ ವ್ಯಕ್ತಿಗಳು ಅವರ ಬಗ್ಗೆ ಹೇಳಿದ ಮಾಹಿತಿ ಪ್ರಕಾರ ನಾವು ಈ ದಿನಗಳಲ್ಲಿ ಪ್ರೀತಿ ಪ್ರೇಮ ಅನ್ಯೋನ್ಯತೆಯನ್ನ ಕೇವಲ ಟಿವಿಯಲ್ಲಿ ಮಾತ್ರ ನೋಡ್ತಿದ್ವಿ.. ಆದ್ರೆ ಪುನೀತ್ ಮತ್ತು ಅಶ್ವಿನಿ ಅವರು ನಿಜ ಜೀವನದಲ್ಲಿ ಕೂಡ ಅಷ್ಟೇ ಪ್ರೀತಿಯಿಂದ ಅನ್ಯೋನ್ಯತೆಯಿಂದ ಇರುತ್ತಿದ್ದರು ಅಂತ ಹೇಳ್ತಿದ್ದಾರೆ..

ಇನ್ನು ಕೆಲವೊಮ್ಮೆ ಅಶ್ವಿನಿ ಅವರು ಸಣ್ಣಪುಟ್ಟ ವಿಚಾರಗಳಿಗೆ ಕೋಪಗೊಂಡಾಗ ಅಪ್ಪು ಈ ಒಂದು ಹಾಡನ್ನ ಹೇಳಿ ಸಮಾಧಾನ ಮಾಡ್ತೀದ್ರಂತೆ.. ಪುನೀತ್ ರಾಜ್‍ಕುಮಾರ್ ಅವರು ತುಂಬಾನೇ ಇಷ್ಟ ಪಡುತ್ತಿದ್ದ ಹಾಗು ಅಪ್ಪಾಜಿ ಅವರು ನಟನೆ ಮಾಡಿದ ರವಿಚಂದ್ರ ಚಿತ್ರದ “ಎಂಥ ಸೌಂದರ್ಯ ಕಂಡೆ” ಎನ್ನುವ ಹಾಡನ್ನ ಹೇಳಿ ಅಶ್ವಿನಿ ಅವರನ್ನ ಸಮಾಧಾನ ಮಾಡ್ತೀದ್ರಂತೆ.. ಇನ್ನು ಕೆಲಮೊಮ್ಮೆ ಅಶ್ವಿನಿ ಅವರು ಹೋಟೆಲ್ ಗೆ ಕರೆದುಕೊಂಡು ಹೋಗಿ ಅವರಿಗೆ ಇಷ್ಟವಾದ ಊಟವನ್ನ ಕೊಡಿಸಿ ಒಟ್ಟಿಗೆ ಇಬ್ಬರು ಸ್ವಲ್ಪ ಸಮಯವನ್ನ ಕಳೆದು ಬಾರುತ್ತಿದ್ರಂತೆ.. ಸ್ನೇಹಿತರೆ ಅಪ್ಪು ಹಾಗು ಅಶ್ವಿನಿ ಅವರ ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..