Advertisements

ಇಲ್ಲಿನೋಡಿ.. ಅಪ್ಪು ಮನೆಗೆ ಬಂದ ಪುಟ್ಟ ಮಗು? ಎತ್ತಿಕೊಂಡು ಅಪ್ಪು ಬಾಸ್ ಮಾಡಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಮಗೆಲ್ಲ ತಿಳಿದು ಅಪ್ಪು ಅವರಿಗೆ ಮಕ್ಕಳು ಅಂದ್ರೆ ತುಂಬಾನೇ ಪ್ರೀತಿ.. ಅದೇ ರೀತಿ ಮಕ್ಕಳಿಗೂ ಕೂಡ ಅಪ್ಪು ಅವರನ್ನ ಕಂಡರೆ ತುಂಬಾನೇ ಪ್ರೀತಿ.. ಆಗೆಯೇ ಮಕ್ಕಳು ಅಪ್ಪು ಅವರನ್ನ ಸದಾಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.. ಪ್ರತಿ ಮಗು ಕೂಡ ಪುನೀತ್ ಅವರನ್ನ ಅಪ್ಪು ಅಂತಾನೇ ಕರೆಯುತ್ತಾರೆ.. ಆಗ ಅಪ್ಪು ಅವರು ಬೇ’ಸರ ಮಾಡಿಕೊಳ್ಳುತ್ತಿರಲಿಲ್ಲ, ಅಷ್ಟೇ ಅಲ್ಲದೆ ಮಕ್ಕಳ ಜೊತೆ ಸಮಯವನ್ನ ಕಳೆಯುತ್ತಾ, ಮಕ್ಕಳನ್ನ ಎತ್ತಿಕೊಂಡು ಮುದ್ದಾಡುತ್ತಿದ್ದರು.. ಅಪ್ಪು ಅವರು ಹೋದಮೇಲೇ ಅದೆಷ್ಟೋ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ‌ ಅಪ್ಪು ಎನ್ನುವಂತಹ ವೀಡಿಯೋಗಳನ್ನ ಮಾಡಿ ಶೇರ್ ಮಾಡಿದ್ರೂ.. ನಿವೆಲ್ಲರೂ ಕೂಡ ನೋಡಿರುತ್ತೀರಾ.. ಅಪ್ಪು ಪೋಟೋಗೆ ಮುತ್ತು ಕೊಡುವುದು, ನಮಸ್ಕಾರಿಸುವುದು, ಅಪ್ಪು ಅವರ ಹಾಡನ್ನ ಹಾಡುವುದು..

Advertisements
Advertisements

ಅಪ್ಪು ಅಪ್ಪು ಅಂತ ಮಾತಾನಾಡುವುದು. ಈ ರೀತಿಯ ಹಾಡುಗಳನ್ನ ಮಕ್ಕಳು ಹಾಡಿರೋದನ್ನ ಸೋಶಿಯಲ್ ಮೀಡಿಯಾದಲ್ಲಿ‌ ನೀವು ನೋಡಿರಬಹುದು.. ಆದ್ರೆ ನಿಜ ಹೇಳಬೇಕು ಅಂದ್ರೆ ಅಪ್ಪು ಅವರಿಗೆ ಮಕ್ಕಳು ಅಂದ್ರೆ ತುಂಬಾನೇ ಪ್ರೀತಿ.. ಯಾರಾದರೂ ಅಭಿಮಾನಿಗಳು ಮಕ್ಕಳನ್ನ ಕರೆದುಕೊಂಡು ಬಂದಿದ್ರೆ ಆ ಮಗುವನ್ನ ಸ್ವತಃ ಅಪ್ಪು ಅವರೆ ಎತ್ತಿಕೊಂಡು ಮುದ್ದಾಡುತ್ತಿದ್ದರು.. ಮಗುವಿನ ಜೊತೆಗೆ ಪೋಟೋವನ್ನ ತೆಗೆಸಿಕೊಳ್ಳುತ್ತಿದ್ದರು.. ತುಂಬಾ ಚೆನ್ನಾಗಿ ಮಾತನಾಡಿಸುತ್ತಾ ಮಗುವಿನ ಜೊತೆ ಸಮಯವನ್ನ ಕಳೆಯುತ್ತಿದ್ದರು.. ಜೊತೆಗೆ ಮಗುವಿನ ಯೋಗಕ್ಷೇಮದ ಬಗ್ಗೆ ವಿಚಾರಣೆ ಮಾಡುತ್ತಿದ್ದರು.. ಅಷ್ಟರ ಮಟ್ಟಿಗೆ ಅಪ್ಪು ಮಕ್ಕಳ ಜೊತೆ ಬರೆಯುತ್ತಿದ್ದರು.. ಅಭಿಮಾನಿಗಳ ಜೊತೆಗೆ ತುಂಬಾನೇ ಬೆರೆಯುತ್ತಿದ್ದರು.. ಈ ರೀತಿಯ ವ್ಯಕ್ತಿಯನ್ನ ನಾವು ಕಳೆದುಕೊಂಡಿದೇವೆ ಅಂತ ಅಂದ್ರೆ ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ.. ಇದೊಂದು ಆ ಸಾದ್ಯದ ಕೆಲಸ..

ಪ್ರತಿದಿನ ಒಂದಲ್ಲಾ ಒಂದು ರೀತಿಯಾಗಿ ನೆನಪಾಗುತ್ತಿರುತ್ತಾರೆ.. ಇನ್ನು ಅಪ್ಪು ಅನ್ನೋ ಹೆಸರು ಕೇಳಿದ್ರೆ ಒಂದು ಎಮೋಶನ್.. ಯಾಕಾದ್ರೂ ಅಪ್ಪು ಇಷ್ಟು ಬೇಕ ನಮ್ಮನೆಲ್ಲ ಬಿಟ್ಟು ಹೋದ್ರು ಅಂತ ಅನಿಸುತ್ತದ.. ಒಟ್ಟಿನಲ್ಲಿ ಅಪ್ಪು ಅವರನ್ನ ಮತ್ತೆ ನೋಡಬೇಕು ಅಂದ್ರೆ ಅದು ಜೇಮ್ಸ್ ಸಿನಿಮಾದಲ್ಲಿ ಮಾತ್ರವೇ.. ಕೆಲವೇ ದಿನಗಳಲ್ಲಿ ಜೇಮ್ಸ್ ಸಿನಿಮಾದ ಟೀಸರ್ ಕೂಡ ಬಿಡುಗಡೆ ಆಗಲಿದೆ.. ಇನ್ನು ಮಾರ್ಚ್ 17 ರಂದು ನಡೆದ ಸಿನಿಮಾ ಬಿಡುಗಡೆ ಆಗಲಿದೆ.. ನೀವು ಕೂಡ ಜೇಮ್ಸ್ ಸಿನಿಮಾವನ್ನ ನೋಡುತ್ತೀರಾ? ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ.. ಇನ್ನು ನೇರವಾಗಿ ನೀವು ಅಪ್ಪು ಅವರನ್ನ ಬೇಟಿ ಮಾಡಿದ್ದೀರಾ ಅಪ್ಪು ಜೊತೆ ಇದ್ದ ಅನುಭವವನ್ನ ನಮ್ಮೊಂದಿಗೆ ಹಂಚಿಕೊಳ್ಳಿ.. ಈಗೆ ಸಾಕಷ್ಟು ಮಕ್ಕಳ ಜೊತೆಗೆ ಅಪ್ಪು ಪೋಟೋಗಳನ್ನ ತೆಗೆಸಿಕೊಂಡಿದ್ದಾರೆ ಅಪ್ಪು ಅವರು..