ನಮಸ್ತೆ ಸ್ನೇಹಿತರೆ, ಅಪ್ಪು ಪೋಟೋ ಪಕ್ಕದಲ್ಲಿ ತಂದೆಯ ಪೋಟೋವನ್ನ ಇಟ್ಟು ಪೂಜೆಯನ್ನ ಮಾಡಿದ್ದಾರೆ ಅಶ್ವಿನಿ ಮೇಡಂ.. ಹೌದು ಈಗ ಅಪ್ಪು ಪೋಟೋ ಪಕ್ಕ ತಂದೆ ರೇವನಾಥ್ ಅವರ ಪೋಟೋ ಕೂಡ ಇದೇ.. ಆದು ಪುನೀತ್ ರಾಜ್ಕುಮಾರ್ ಅವರ ಮನೆಯಲ್ಲಿ ಅಶ್ವಿನಿ ಮೇಡಂ ಅವರ ತಂದೆ ಕೊನೆಯದಾಗಿ ಕಳೆದಿರುವಂತಹ ಕ್ಷಣಗಳು ಇಲ್ಲಿಯೇ ಇತ್ತು.. ಯಾಕಂದ್ರೆ ಸದಾಶಿವ ನಗರದ ಮನೆಯಲ್ಲಿ ಇತ್ತಿಚಿನ ದಿನಗಳಲ್ಲಿ ವಾಸಿಸುತ್ತಿದ್ದರು..
[widget id=”custom_html-2″]
ಅಪ್ಪು ಅವರು ನಮ್ಮನೆಲ್ಲ ಬಿಟ್ಟು ಹೋದ ಮೇಲೆ ಅಶ್ವಿನಿ ಮೇಡಂ ಅವರ ತಂದೆ ಕೂಡ ಬಹಳಷ್ಟು ಬೇ’ಸರ ಆಗಿದ್ರು ಪ್ರೀತಿಯ ಅಳಿಯನನ್ನ ಕಳೆದುಕೊಂಡು ಮಗಳಿಗೆ ಧೈರ್ಯವನ್ನು ತುಂಬುತ್ತಾ ಅವರ ಜೊತೆ ವಾಸವಾಗಿದ್ದರು.. ಆದ್ರೆ ಏಕಾಂಗಿ ಈ ಒಂದು ಘಟನೆ ಎದುರಾಗುತ್ತದೆ ಅಂತ ಯಾರೊಬ್ಬರೂ ಕೂಡ ಊಹೆ ಕೂಡ ಮಾಡಿಲ್ಲ..
[widget id=”custom_html-2″]
[widget id=”custom_html-2″]

[widget id=”custom_html-2″]
ನಿಜಕ್ಕೂ ಬೇ’ಸರ ತರಿಸುವ ಸನ್ನಿವೇಶ ಸುದ್ದಿ.. ಎರಡು ದನಗಳ ಏನೆಲ್ಲಾ ಆಯಿತು ಅನ್ನೊದು ನಿಮ್ಮಗೆಲ್ಲ ಗೊತ್ತು.. ನೆನ್ನೆ ತಾನೇ ಅಶ್ವಿನಿ ಮೇಡಂ ಅವರ ತಂದೆಯ ಅಂ’ತ್ಯಕ್ರಿಯೆ ನೆ’ರವೇರಿದೆ.. ಅಶ್ವಿನಿ ಮೇಡಂ ಅವರಿಗೆ ಈ ಆ’ಘಾತದ ಮೇಲೆ ಆ’ಘಾತ ಎದುರಾಗುತ್ತಿದೆ.. ಇನ್ನೇನು ಒಂದುವಾರ ಕಳೆದರೆ ಅಪ್ಪು ಅವರು ನಮ್ಮನೆಲ್ಲ ಬಿಟ್ಟು ಹೋಗಿ ನಾಲ್ಕು ತಿಂಗಳು ಕಳೆಯುತ್ತದೆ.. ಅಷ್ಟರಲ್ಲೇ ತಂದೆಯನ್ನ ಕಳೆದುಕೊಂಡ್ರು ಅಶ್ವಿನಿ ಮೇಡಂ.. ಇನ್ನು ನಾಲ್ಕನೇ ತಿಂಗಳ ಪು’ಣ್ಯತಿಥಿ ಮಾಡಬೇಕಾಗಿದೆ.. ಅದರ ಜೊತೆಗೆ ತಂದೆಯಾದ ರೇವನಾಥ್ ಅವರ ಪು’ಣ್ಯತಿಥಿ ಕೂಡ ಮಾಡ್ಬೇಕು.. ನಿಜಕ್ಕೂ ಮನಸಿಗೆ ಎಷ್ಟು ಬೇಸರ ಆಗುತ್ತದೆ ಅಲ್ವಾ ನೀವೇ ಯೋಚನೆ ಮಾಡಿ ನೋಡಿ.. ಪಾಪ ಯಾಕೆ ಆ ದೇವರು ಇಷ್ಟರ ಮಟ್ಟಿಗೆ ಇವರಿಗೆ ನೋವಿನ ಮೇಲೆ ನೋವು ಕೊಡ್ತೀದ್ದಾನೋ ಗೊತ್ತಿಲ್ಲ.. ಅವರಿಗೆ 87 ವರ್ಷ ವಯಸ್ಸಾಗಿದೆ..
[widget id=”custom_html-2″]

ಒಂದೇ ರೀತಿಯಲ್ಲಿ ಕೆಲ ವರ್ಷಗಳ ಕಾಲ ಆರೋಗ್ಯದಿಂದ ಇರಬಹುದಾಗಿತ್ತು.. ಆದರೆ ಕಿಡ್ನಿ ಸಮಸ್ಯೆ ಬೇರೆ ಬೇರೆ ಸ’ಮಸ್ಯೆ ಬಳಲುತ್ತಿದ್ದರು.. ಜೊತೆಗೆ ಅಳಿಯನನ್ನ ಕಳೆದುಕೊಂಡಿರುವ ಕಿ’ನ್ನತೆ ಬೇರೆ.. ಕೊನೆಗೂ ತತಂದೆಯನ್ನ ಕಳೆದುಕೊಂಡಿದ್ದಾರೆ ಅಶ್ವಿನಿ ಮೇಡಂ.. ಒಟ್ಟಿನಲ್ಲಿ ಅಶ್ವಿನಿ ಮೇಡಂ ಅವರಿಗೆ ಎಲ್ಲರು ಕೂಡ ಧೈರ್ಯ ಹೇಳಬೇಕು ಅಷ್ಟೇ. ಕುಟುಂಬದವರೆಲ್ಲ ಸಮಾಧಾನ ಹೇಳಿದ್ದಾರೆ.. ಮಕ್ಕಳಿಗೂ ಕೂಡ ಧೈರ್ಯವನ್ನು ತುಂಬುತ್ತಿದ್ದಾರೆ.. ಅದೇನೇ ಅಗಲಿ ಎಲ್ಲವನ್ನ ಮರೆತು ಜೀವನವನ್ನ ಶುರು ಮಾಡ್ಬೇಕು.. ಇತ್ತೀಚೆಗಷ್ಟೇ ಅಶ್ವಿನಿ ಮೇಡಂ ಸಂತೋಷದಿಂದ ಇರುವಂತಹ ಪೋಟೋಗಳನ್ನ ನೋಡಿರುತ್ತೀರಾ.. ಅದ್ಯಾಕೋ ದೃಷ್ಟಿ ಆಯ್ತು ಅಂತ ಅನಿಸುತ್ತದೆ.. ಮತ್ತೆ ಆ ದೇವರು ಕಣ್ಣೀರಿಡಿವಂತೆ ಮಾಡಿದ್ನೂ ಅಶ್ವಿನಿ ಮೇಡಂ ಅವರ ಜೀವನದಲ್ಲಿ..
[widget id=”custom_html-2″]