ನಮಸ್ತೆ ಸ್ನೇಹಿತರೆ, ಈ ಒಂದು ಸ್ಟೋರಿ ಮತ್ತು ಈ ದೃಶ್ಯವನ್ನು ನೋಡಿದ್ರೇ ಎಂಥವರಿಗೂ ಕೂಡ ರೋಮಾಂಚನ ಆಗುತ್ತದೆ.. ಯಾಕಂದ್ರೆ ಅಪ್ಪು ಅವರು ಎಷ್ಟರ ಮಟ್ಟಿಗೆ ಒಂದು ಒಳ್ಳೆಯ ಗುಣಗಳನ್ನ ಒಂದಿದ್ದರು ಅನ್ನೋದನ್ನ ನೀವು ಈ ಪೋಟೋದಲ್ಲಿ ನೋಡಬಹುದು.. ಹೌದು ಅಪ್ಪು ಅವರಿಗೆ ಒಬ್ಬ ಅಭಿಮಾನಿ ಚಿನ್ನದ ರಸವನ್ನ ಕೊರಳಿಗೆ ಹಾಕುತ್ತಿವ ದೃಶ್ಯ.. ಈ ಚಿನ್ನದ ಸರ ಡಾ// ರಾಜ್ಕುಮಾರ್ ಡಾಲರ್ ಇರುವಂತಹ ಚಿನ್ನದ ರಸ ಇದು.. ಸರಿಸುಮಾರು ಒಂದು ಲಕ್ಷ ರೂಪಾಯಿ ಬೆಲೆ ಬೀಳುತ್ತದೆ.. ಅದನ್ನ ಈ ಅಭಿಮಾನಿ ಅಪ್ಪು ಅವರ ಕೊರಳಿಗೆ ಹಾಕಿ ಸರ್ ಇದು ನನ್ನ ಕಡೆಯಿಂದ ನಿಮಗೆ ಒಂದು ಉಡುಗೊರೆ ಅಂತ ಹೇಳಿದ್ದಾರೆ.. ಆದ್ರೆ ಅಪ್ಪು ಅವರು ಸರವನ್ನ ಹಾಕಿಸಿಕೊಂಡು ನಂತರ ಅದನ್ನ ತೆಗೆಯುತ್ತಾರೆ..

ಹೌದು ಈ ಸರ ನನ್ನ ಕೊರಳಿನಲ್ಲಿ ಇರುವುದಕ್ಕಿಂತ ಬದಲಿಗೆ ನಿಮ್ಮ ಕೊರಳಿನಲ್ಲಿ ಇದ್ರೆ ತುಂಬಾನೇ ಚನ್ನಾಗಿ ಇರುತ್ತದೆ.. ಈಗಂತ ಹೇಳಿ ಸ್ವತಃ ಅಪ್ಪು ಅವರೆ ಆ ಸರವನ್ನ ತೆಗೆದು ಆ ಅಭಿಮಾನಿಯ ಕೊರಳಿಗೆ ಅವರ ಹಾಕಿದ್ದಾರೆ.. ನಂತರ All The Best ನಿಮಗೆ ಒಳ್ಳೆಯದು ಅಗಲಿ ಅಂತ ಅಭಿಮಾನಿಗೆ ಹಾರೈಸಿದ್ರು ಅಪ್ಪು ಅವರು.. ನಂತರ ಅವರೊಂದಿಗೆ ಒಂದು ಪೋಟೋವನ್ನ ತೆಗೆಸಿಕೊಳ್ಳುತ್ತಾರೆ.. ನಿಜಕ್ಕೂ ಎಂತಹ ವ್ಯಕ್ತಿತ್ವ ಅಲ್ವಾ ಅಪ್ಪು ಅವರದ್ದು.. ಆದ್ರೆ ಈ ಅಭಿಮಾನಿಗೆ ಎಷ್ಟರ ಮಟ್ಟಿಗೆ ಗ್ರೇಸ್ ಇತ್ತು ನೋಡಿ.. ಸುಮಾರು ಒಂದು ಲಕ್ಷದ ಚಿನ್ನವನ್ನ ಅಪ್ಪು ಅವರಿಗೆ ಉಡುಗೊರೆಯಾಗಿ ಕೊಡಲು ಹೋಗಿದ್ದರಲ್ಲ.. ಹಿಂದೆ ಮುಂದೆ ನೋಡದೆ ಇಷ್ಟು ದುಬಾರಿ ಉಡುಗೊರೆಯನ್ನ ನೀಡಿದ್ರು.. ಅದರೂ ಕೂಡ ಅಭಿಮಾನಿ ಕೊಟ್ಟಂತಹ ಉಡುಗೊರೆಯನ್ನ ವಾಪಸ್ ಅಪ್ಪು ಅವರೆ ಅವರ ಕೊರಳಿಗೆ ಹಾಕಿ ಶುಭಾಶಯ ಕೂಡ ಹೇಳಿದ್ದಾರೆ..

ಇದರಲ್ಲೇ ತಿಳಿಯುತ್ತದೆ ಅಭಿಮಾನಿಗಳು ಅಪ್ಪು ಅವರನ್ನ ಎಷ್ಟು ಪ್ರೀತಿ ಮಾಡುತ್ತಿದ್ದರು ಎಷ್ಟರ ಮಟ್ಟಿಗೆ ನಂಬಿಕೆ ವಿಶ್ವಾಸ ಇಟ್ಟುಕೊಂಡಿದ್ದರು ಅಂತ ಆ ರೀತಿಯ ಒಂದು ನಂಬಿಕೆಯನ್ನ ಉಳಿಸಿಕೊಂಡವರು ನಮ್ಮ ಸೂಪರ್ ಸ್ಟಾರ್ ಅಪ್ಪು ಪವರ್.. ನಿಜಕ್ಕೂ ಈ ರೀತಿಯ ಒಬ್ಬ ವ್ಯಕ್ತಿ ನಮ್ಮನೆಲ್ಲ ಬಿಟ್ಟು ಹೋದ್ರಲ್ಲ ಅಂತ ಅನಿಸುತ್ತದೆ.. ಈ ರೀತಿಯ ಒಂದು ಎರಡು ಉದಾಹರಣೆ ಮಾತ್ರವೇ ಇದು.. ಇನ್ನು ಸಾಕಷ್ಟು ಉದಾಹರಣೆಗಳು ಇವೇ.. ಒಂದೊಂದಾಗಿ ಈಗ ಎಲ್ಲರಿಗೂ ತಿಳಿಯುತ್ತಿದೆ.. ಅಪ್ಪು ಅವರ ಈ ರೀತಿಯ ವ್ಯಕ್ತಿತ್ವದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…