Advertisements

ಅಪ್ಪು ಮಕ್ಕಳು ದೊಡ್ಡವರಾದ ಮೇಲೆ ಯಾವ ಕೆಲಸಕ್ಕೆ ಸೇರುತ್ತಾರಂತೆ ಗೊತ್ತಾ? ನಿಜಕ್ಕೂ ತಂದೆಯಂತೆ ಮಕ್ಕಳು ಕೂಡ ಗ್ರೇಟ್.!

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್‍ಕುಮಾರ್ ಮಾರ್ಚ್17/1975 ರಂದು ಮದ್ರಾಸ್ ನ ಚೆನೈನಲ್ಲಿ ತಂದೆ ಡಾ// ರಾಜ್‌ಕುಮಾರ್ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಕೊನೆಯ ಹಾಗು ಎಲ್ಲರ ಪ್ರೀತಿಸಿ ಮಗನಾಗಿ ಜನಿಸಿದರು.. ಇನ್ನು ಪುನೀತ್ ಅವರ ನಿಜವಾದ ಹೆಸರು ಲೋಹಿತ್ ರಾಜ್‍ಕುಮಾರ್ ಅಂತ.. ಆದ್ರೆ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದು ಮಾತ್ರ ಪುನೀತ್ ರಾಜ್‍ಕುಮಾರ್ ಎನ್ನುವ ಹೆಸರಿನಿಂದಲೇ..

[widget id=”custom_html-2″]

ಪುನೀತ್ ರಾಜ್‍ಕುಮಾರ್ ಒಬ್ಬ ಭಾರತೀಯ ಫೇಮಸ್ ನಟ ಹಾಗು ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಮತ್ತು ಸಿನಿಮಾ ನಿರ್ಮಾಪಕ.. ಇವರು 29 ಕನ್ನಡ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ.. ಮೊದಲ ಬಾರಿಗೆ ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು.. ನಂತರ 1985 ರಲ್ಲಿ ಬಿಡುಗಡೆಯಾದ ಬೆಟ್ಟದ ಹೂ ಚಿತ್ರದಲ್ಲಿ ಅದ್ಭುತವಾಗಿ ನಟನೆ ಮಾಡಿ ಎಲ್ಲೆಡೆ ಮೆಚ್ಚುಗೆ ಪಡೆದಿದ್ದರು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇನ್ನು ಬೆಟ್ಟದ ಹೂವು ಚಿತ್ರದಲ್ಲಿ ‘ರಾಮು’ ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಪಡೆದಿದ್ದರು ನಮ್ಮ ಪುನೀತ್ ರಾಜ್‍ಕುಮಾರ್ ಅವರು.. ಇನ್ನು ಪುನೀತ್ ರಾಜ್‍ಕುಮಾರ್ ಅವರ ದಾಂಪತ್ಯ ಜೀವನದ ವಿಚಾರಕ್ಕೆ ಸಂಬಂಧಿಸಿದಂತೆ.. ಪುನೀತ್ ರಾಜ್‍ಕುಮಾರ್ ಅವರು ಡಿಸೆಂಬರ್ 1/1999ರಂದು ಮೂಲತಃ ಚಿಕ್ಕಮಗಳೂರಿನವರಾದ ಅಶ್ವಿನಿ ರೇವಂತ್ ರನ್ನು ಪ್ರೀತಿಸಿ ಮದುವೆಯಾಗಿದ್ದರು.. ಹಾಗೇಯೇ ಈ ದಂಪತಿಗಳಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದು ತಮ್ಮ‌ ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ವಿದ್ಯಾಭ್ಯಾಸವನ್ನ ಕೊಡಿಸಿದ್ದಾರೆ.. ಹೌದು ಪುನೀತ್ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಹರಿಸಿದರು.. ಮಕ್ಕಳು ಅಂದ್ರೆ ಅಪ್ಪು ಅವರಿಗೆ ತುಂಬಾನೇ ಪ್ರೀತಿ.. ಸಿನಿಮಾ ಚಿತ್ರೀಕರಣ ಸಮಯದಲ್ಲಿ ಎಷ್ಟೇ ಬ್ಯುಸಿಯಾಗಿದ್ದರು ಕುಟುಂಬ ಹಾಗು ಮಕ್ಕಳಿಗಾಗಿ ಸ್ಪಲ್ಪ ಸಮಯವನ್ನ ಮೀಸಲಿಡುತ್ತಿದ್ದರು.. ಹಾಗೆಯೇ ಮಲಗುವ ಮುನ್ನ ಅಂದ್ರೆ ರಾತ್ರಿಯ ಸಮಯದಲ್ಲಿ ಮಕ್ಕಳನ್ನ ಹೊರಗಡೆ ಕರೆದುಕೊಂಡು ಹೋಗುತ್ತಿದ್ದರು..

[widget id=”custom_html-2″]

ಮಕ್ಕಳ ಜೊತೆ ವಾಕಿಂಗ್ ಆಗಿರಬಹುದು ಒಂದು ಕಾರ್ ಡ್ರೈವಿಂಗ್ ಆಗಿರಬಹುದು ಬೈಕ್ ರೌಂಡ್ ಆಗಿರಬಹುದು ಈಗೆ‌ ಮಕ್ಕಳ ಜೊತೆ ಸಮಯವನ್ನ ಕಳೆಯುತ್ತಿದ್ದರು.. ತಮ್ಮ ಮಕ್ಕಳಿಗೆ ಏನೇನು ಇಷ್ಟವೋ ಅದನ್ನೆಲ್ಲಾ ಈಡೇರಿಸಿ ಅವರನ್ನ ಖುಷಿಯಿಂದ ಇರಿಸಲು ಪ್ರಯತ್ನ ಪಡುತ್ತಿದ್ದರು.. ಹಾಗೆಯೇ ಮಕ್ಕಳು ಕೂಡ ತಂದೆಯ ಜೊತೆಗೆ ಬಹಳಷ್ಟು ಸಂತೋಷದಿಂದ ಇರುತ್ತಿದ್ದರು.. ಅಪ್ಪನ ಜೊತೆ ಇದ್ದರೆ ಸಾಕು ಅವರಿಗೆ ಸಮಯ ಹೋಗುವುದೇ ತಿಳಿಯುತ್ತಿರಲಿಲ್ಲ.. ಅಪ್ಪ ಅಂದ್ರೆ ಮಕ್ಕಳಿಗೂ ಕೂಡ ತುಂಬಾನೇ ಪ್ರೀತಿ.. ಇನ್ನು ಅಪ್ಪು ತಮ್ಮ ಮಕ್ಕಳನ್ನ ಯಾವತ್ತೂ ಕೂಡ ನೀವು ಟಾಪರ್ ಆಗ್ಬೇಕು ರ್ಯಾಂಕ್ ಬರಬೇಕು ಅಂತ ಬೆಳೆಸಿಲ್ಲ.. ಒಟ್ಟಿನಲ್ಲಿ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಅಂಕ ತೆಗಿಬೇಕು.. ಅದು ಅಪ್ಪು ಅವರ ಕನಸಾಗಿತ್ತು.. ಮಕ್ಕಳಿಗೂ ಕೂಡ ಅದೇರೀತಿ ಒಳ್ಳೆಯ ಮಾತುಗಳನ್ನ ಹೇಳಿಕೊಂಡುತ್ತಾ ಬಂದ್ರು.. ಅಪ್ಪು ಮಾಡುತ್ತಿದ್ದ ಸಮಾಜಸೇವೆ ಮಕ್ಕಳಿಗೂ ಕೂಡ ಗೊತ್ತಿತ್ತು.. ಅಪ್ಪು ಮಕ್ಕಳು ಕೂಡ ಸಮಾಜಸೇವೆಯಲ್ಲಿ ಭಾಗಿಯಾಗಿರುತ್ತಿದ್ದರು.. ಕಷ್ಟದಲ್ಲಿ ಇರುವವರಿಗೆ ತಮ್ಮ ಪಾಕೆಟ್ ಮನಿ ಹಣವನ ಕೊಟ್ಟು ಅವರಿಗೆ ಸಹಾಯವನ್ನ ಮಾಡ್ತೀದ್ರೂ..

[widget id=”custom_html-2″]

ಸದ್ಯಕ್ಕೆ ಎರಡನೇ ಮಗಳು ಹತ್ತನೇ ತರಗತಿ ಪರೀಕ್ಷೆಯನ್ನ ಬರೆದಾಗಿದೆ.. ಮುಂದೆ ಪಿಯುಸಿ ಮಾಡ್ತಾರೆ.. ಅಪ್ಪು ಅವರ ಮಕ್ಕಳು ಕೂಡ ತುಂಬಾನೇ ಚನ್ನಾಗಿ ವಿದ್ಯಾಭ್ಯಾಸವನ್ನ ಮಾಡ್ತೀದ್ದಾರೆ.. ಅಪ್ಪು ಮಕ್ಕಳು ವಿದ್ಯಾಭ್ಯಾಸ ಮುಗಿದ ಬಳಿಕ ದೊಡ್ಡ ಮಟ್ಟದಲ್ಲಿ ಕೆಲಸಕ್ಕೆ ಹೋಗಬೇಕು ಎನ್ನುವ ಹಂಬಲವಿಲ್ಲ.. ಒಟ್ಟಿನಲ್ಲಿ ಜನರಿಗೆ ತಮ್ಮ ಕೈಯಲಾದ ಸೇವೆ ಮಾಡ್ಬೇಕು ಅನ್ನೊದ ಅಪ್ಪು ಮಕ್ಕಳ ಕನಸಾಗಿದೆ.. ಆಗಾಗಿ ಪುನೀತ್ ರಾಜ್‍ಕುಮಾರ್ ಅವರ ಟ್ರಸ್ಟ್ ನಲ್ಲೇ ಮಕ್ಕಳು ಕೆಲಸವನ್ನ ಮಾಡಲಿದ್ದಾರೆ.. ಅಪ್ಪು ಅವರದ್ದೇ ಒಂದು ಸಂಸ್ಥೆ ಕೂಡ ಉಂಟು.. ಅಲ್ಲಿಯೇ ಕೆಲಸವನ್ನ ಮಾಡ್ತಾರಂತೆ ಇವರ ಮಗಳು.. ಕಷ್ಟದಲ್ಲಿ ಇರುವಂತಹ ಅನೇಕ ಜನರಿಗೆ ನೆರವಾಗುತ್ತಾರೆ.. ಇನ್ನು ಸದ್ಯಕ್ಕೆ ಇವರ ದೊಡ್ಡ ಮಗಳು ವಿದೇಶದಲ್ಲಿ ವ್ಯಾಸಂಗ ಮಾಡ್ತೀದ್ದು ಅಪ್ಪು ಮಗಳು ಧೃತಿ ಅವರಿಗೆ ಓದುವುದು ಆದ್ರೆ ತುಂಬಾನೇ ಇಷ್ಟ.. ಅದರಲ್ಲೂ ಧೃತಿ ಅವರು ತಮ್ಮ ವಿದ್ಯಾಭ್ಯಾಸಕ್ಕೆ ಎಂದು ಬಂದಿದ್ದ ಸ್ಕಾಲರ್ಶಿಪ್ ನಿಂದಲ್ಲೇ ವಿದೇಶದಲ್ಲಿ ವ್ಯಾಸಂಗ ಮಾಡ್ತೀರೋದು.. ಇನ್ನು ಈ‌ ಒಂದು ಸಂಧರ್ಭದಲ್ಲಿ ತಮ್ಮ‌ ಪ್ರೀತಿಯ ಅಪ್ಪನನ್ನ ಕಳೆದುಕೊಂಡ ದುಃಖದಲ್ಲಿ ತುಂಬಾ ನೋ’ವನ್ನ ಅನುಭವಿಸಿದ್ದಾರೆ.. ಇದರಲ್ಲೇ ಗೊತ್ತಾಗುತ್ತದೆ ಅಪ್ಪು ರೀತಿಯೇ ಅವರ ಮಕ್ಕಳು ಕೂಡ.. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]