Advertisements

ಪುನೀತ್ ರಾಜ್‍ಕುಮಾರ್ ‘ಜೇಮ್ಸ್‌’ ಸಿನಿಮಾಕ್ಕೆ ಎಂಟ್ರಿ ಕೊಟ್ಟ ತೆಲುಗು ಸ್ಟಾರ್ ನಟ! ಅಷ್ಟಕ್ಕೂ ಆ ನಟ ಯಾರು?

Cinema

ನಮಸ್ತೆ ಸ್ನೇಹಿತರೆ.. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರು ಯಾರಿಗೆ ತಾನೇ ಗೊತ್ತಿಲ್ಲ.. ಕನ್ನಡ ಚಿತ್ರರಂಗದಲ್ಲಿ ಅವರ ನಟನೆ, ಮತ್ತು, ರವರ ಸಿನಿಮಾಗಳು ಕೂಡ ಅಭಿಮಾನಿಗಳಿಗೆ ಅತಿ ಅಚ್ಚು ಮೆಚ್ಚು.. ಇನ್ನೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯಿಸುತ್ತಿರುವ ಯುವರತ್ನ ಸಿನಿಮಾದ ಬಹುತೇಕ ಕೆಲಸಗಳು ಮುಗಿದು.. ಈಗ ಸಿನಿಮಾದ ಚಿತ್ರೀಕರಣ ಕೂಡ ಅಂತಿಮ ಹಂತವನ್ನು ತಲುಪಿದೆ.. ಇದೀಗ ಅಪ್ಪುರವರು ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ..

Advertisements
Advertisements

ಹೌದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟನೆಯ ಜೇಮ್ಸ್ ಚಿತ್ರದ ಮುಹೂರ್ತ ಕೂಡ ನಡೆದಿದ್ದು.. ಲಾಕ್‌ಡೌನ್‌ಗೂ ಮೊದಲೇ ಈ ಸಿನಿಮಾದ ಒಂದಷ್ಟು ಶೂಟಿಂಗ್ ಕೂಡ ಮಾಡಲಾಯಿತು.. ಆದರೆ ಕೋ’ರೋನದಿಂದ ಸಿನಿಮಾ ಶೂಟಿಂಗ್ ಅರ್ಧದಲ್ಲಿ ನಿಂತುಹೋಗಿತ್ತು… ಈಗ ಜೇಮ್ಸ್ ಚಿತ್ರದ ಶೂಟಿಂಗ್ ಪೂರ್ತಿ ಮಾಡಲು ಚಿತ್ರ ತಂಡ ಸಜ್ಜಾಗಿದೆ.. ಅಲ್ಲದೆ ಈ ಸಿನಿಮಾದಲ್ಲಿ ಮತ್ತೊಂದು ಸುದ್ದಿ ಕೂಡ ಹೊರ ಬಂದಿದೆ..

ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರದ ಶೂಟಿಂಗ್ ಆರಂಭವಾಗಿದ್ದು.. ಈ ಸಿನಿಮಾದಲ್ಲಿ ಮತ್ತೊಬ್ಬ ತೆಲುಗು ನಟ ಕೂಡ ಅಭಿನಯಿಸುತ್ತಿದ್ದಾರೆ.. ಹೌದು ಅವರು ಬೇರೆ ಯಾರು ಅಲ್ಲ ತೆಲುಗು ಸಿನಿಮಾದಲ್ಲಿ ತಂದೆಯ ಪಾತ್ರ, ತಮ್ಮನ ಪಾತ್ರ, ಹಾಗೂ ವಿಲನ್ ನಂತಹ ಬೇರೆ ಬೇರೆ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದಾರೆ ಇನ್ನೂ ನಟ ಶ್ರೀಕಾಂತ್ ರವರು ಮೂಲತಃ ಇವರು ಕರ್ನಾಟಕದವರಾಗಿದ್ದಾರು ಕೂಡ ಇವರನ್ನು ಗುರುತಿಸಿದ್ದು ತೆಲುಗು ಸಿನಿಮಾದಲ್ಲಿ ಮಾತ್ರ..

ಇವರು ಕನ್ನಡದ ಕೆಲವು ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ ಈಗ ಪುನೀತ್ ರಾಜಕುಮಾರ್ ನಟಿಸುತ್ತಿರುವ ಜೇಮ್ಸ್ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ… ಆದರೆ ಜೇಮ್ಸ್ ಚಿತ್ರದಲ್ಲಿ ಶ್ರೀಕಾಂತ್ ರವರ ಪಾತ್ರವೇನು ಎಂಬುದು ಇಲ್ಲಿಯವರೆಗೂ ತಿಳಿದು ಬಂದಿಲ್ಲ.. ಆದರೆ ಈ ಸಿನಿಮಾದಲ್ಲಿ ಅವರ ಪಾತ್ರ ಮಹತ್ವದ ಪಾತ್ರ ಎಂದು ತಿಳಿದುಬಂದಿದೆ…