Advertisements

300 ವರ್ಷಗಳ ಕಾಲ ನಮ್ಮ ದೇಶವನ್ನು ಆಳ್ವಿಕೆ ಮಾಡಿದ ರಾಜರ ಕುಟುಂಬದ ಕೊನೆಯ ರಾಣಿ ಈಗ ಏನು ಮಾಡ್ತಿದ್ದಾರೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ದೇಶವನ್ನು ತುಂಬಾ ಜನ ರಾಜರು ಮಹಾರಾಜರು ಆಳ್ವಿಕೆ ಮಾಡಿ ಪಾಲನೆ ಮಾಡಿದರು ಆದರೆ ನಂತರ ರಾಜರು ಹೋದರು ರಾಜರ ಆಳ್ವಿಕೆ ಕೂಡ‌ ಹೋಯಿತು ಆದರೆ ಅವರ‌ ಚರಿತ್ರೆ ಮಾತ್ರ ಇಂದಿಗೂ ಶಾಶ್ವತವಾಗಿದೆ.. ಭಾರತ ದೇಶವನ್ನು ಸುಮಾರು 300‌ ವರ್ಷಗಳ ಕಾಲ ಆಳ್ವಿಕೆ ಮಾಡಿದ ರಾಜರ ಕುಟುಂಬದ ಕೊನೆಯ ರಾಣಿ ಈಗ‌‌ ಎಲ್ಲಿದ್ದಾರೆ ಎನ್ನು ಮಾಡುತ್ತಿದ್ದಾರೆ ಎಂದು ತಿಳಿದರೆ ನೀವು ಆಶ್ಚರ್ಯ ಪಡೋದು ಗ್ಯಾರೆಂಟಿ.. ಹೌದು ಭಾರತ ದೇಶವನ್ನು ಆಳ್ವಿಕೆ ಮಾಡಿದವರಲ್ಲಿ ಮೊಘಲರ ಪಾತ್ರ ಬಹು ದೊಡ್ಡದು. ಬಾಬರ್ ನಿಂದ ಹಿಡಿದು ಅಕ್ಬರ್, ಔರಂಗಜೇಬ್ ವರೆಗೂ ಅವರ ಆಳ್ವಿಕೆ ಇತ್ತು 1526 ರಿಂದ 1857ರ ವರೆಗೂ ನಮ್ಮ ದೇಶವನ್ನು ಆಳ್ವಿಕೆ ಮಾಡಿದರು..

Advertisements
Advertisements

ಅದರಲ್ಲಿ ಮೊಘಲ್ ಸಾಮ್ರಾಜ್ಯದ ಪ’ತನವಾದ ನಂತರ ಮೊಘಲ ವಂಶಸ್ಥರು ಎಲ್ಲಿಗೆ ಹೋದರೂ ಎಂದು ಗೊತ್ತಾಗಲಿಲ್ಲ ಆದರೆ ಅದೇ ಮೊಘಲ್‌ ವಂಶದ ಕೊನೆಯ ರಾಣಿ ಆಗಿದ್ದ ಸುಲ್ತಾನ್ ಬೇಗಂ ಎಲ್ಲಿದ್ದಾರೆ ಎಂದು ತಿಳಿದು ಬಂದಿದೆ.. ಸುಲ್ತಾನ್ ಬೇಗಂ ಅವರು ಮೊಘಲ್ ಸಾಮ್ರಾಜ್ಯದ ಕೊನೆಯ ಪಟ್ಟಾಭಿಷೇಕದ ರಾಜ‌ ಪ್ರಿನ್ಸ್ ಮಿರ್ಜಾ ಅವರ ಪತ್ನಿ 1980 ರಲ್ಲಿ ಪ್ರಿನ್ಸ್ ಮಿರ್ಜಾ ಸಾ’ವನ್ನಪ್ಪಿದ ಬಳಿಕ ಸುಲ್ತಾನ್ ಬೇಗಂ ಅವರ ಜೀವನ ತುಂಬಾ ಕಷ್ಟಕರವಾಯಿತ್ತು‌ ಪೂರ್ವಜರು ಅರಮನೆಯಲ್ಲಿ ವೈಭವದಿಂದ ವಾಸಿಸುತ್ತಿದ್ದರು ಆದರೆ ರಾಣಿ ಸುಲ್ತಾನ್ ಬೇಗಂ ಮಾತ್ರ ಕಲ್ಕತ್ತಾ ಒಂದು ಸ್ಲಾಮ್ ನಲ್ಲಿ ಬಿದ್ದು ಹೋಗುವಂತಹ ಮನೆಯಲ್ಲಿ ವಾಸಿಸುತ್ತಿದ್ದಾರೆ..

ಪ್ರಿನ್ಸ್ ಮಿರ್ಜಾ ಅವರ ಮರಣದ ನಂತರ ಹೊಟ್ಟೆ ಪಾಡಿಗಾಗಿ ಔರದಲ್ಲಿ ಒಂದು ಟೀ ಅಂಗಡಿ ಇಟ್ಟುಕೊಂಡಿದ್ದರು ಸುಲ್ತಾನ್ ಬೇಗಂ ಆದರೆ ಟೀ ಅಂಗಡಿಯಲ್ಲಿ ಲಾಭ ಸಿಗದಿದ್ದ ಕಾರಣ ಅದನ್ನು ಮುಚ್ಚಿ ಈಗ‌ ಟೈಲರ್ ಕೆಲಸವನ್ನ ಮಾಡುತ್ತಾ ಜೀವನ ಮಾಡುತ್ತಿದ್ದಾರೆ ಇನ್ನೂ‌ ಸುಲ್ತಾನ್ ಬೇಗಂ ಅವರಿಗೆ ಐದು ಜನ ಹೆಣ್ಣು ಮಕ್ಕಳು ಹಾಗು ಒಂದು ಗಂಡು ಮಗು ಇದೆ.. ಆದರೆ ನನಗೆ ಪರಿಹಾರ ಕೊಡಬೇಕು ಎಂದು ರಾಜ್ಯ ಮತ್ತು ಕೇಂದ್ರ ಕಛೇರಿಗೆ ಹೋಗಿ‌ ಸುತ್ತಾಡಿದ ಸುಲ್ತಾನ್ ಬೇಗಂ ಅವರಿಗೆ ಕೊನೆಗೆ ಸಹಾಯ ಮಾಡಲು ಮುದ್ದಾದ ಸರ್ಕಾರ ತಿಂಗಳ ಆರು ಸಾವಿರ ರೂಪಾಯಿ ಪೆನ್ಷನ್ ಮತ್ತು ಮೊಮ್ಮಗಳಿಗೆ ಉದ್ಯೋಗ ನೀಡಿದ್ದರು..

ಸುಲ್ತಾನ್ ಬೇಗಂ ಅವರ ಇತಿಹಾಸ ತಿಳಿದ ಸುತ್ತಾ ಮುತ್ತಲಿನ ಜನ‌ ಅವರಿಗೆ ಅಲ್ಪ ಸ್ವಲ್ಪ ಸಹಾಯ ಮಾಡುತ್ತಿದ್ದಾರೆ.. ಏನೆ ಆದರೂ ದೇಶವನ್ನು ಆಳ್ವಿಕೆ ಮಾಡಿದ ಕುಟುಂಬ ಮೂರು ಒತ್ತಿನ್ನ‌ ಊಟಕ್ಕಾಗಿ ಪರದಾಡುತ್ತಿರುವುದು ನೋವಿನ ಸಂಗತಿಯೇ ಈಗ‌ ಸರ್ಕಾರ ಸಹಯ ಮಾಡುತ್ತಿರುವುದರಿಂದ ರಾಣಿ ಸುಲ್ತಾನ್ ಬೇಗಂ ಅವರ ಜೀವನ ಸುಧಾರಿಸಲು ಸಾಧ್ಯವಾಗಿದೆ ಎಂದು ಹೇಳಬಹುದು.. ಸ್ನೇಹಿತರೆ ನಿಮ್ಮ ಪ್ರಕಾರ ಈ ಮಾಹಿತಿ ಬಗ್ಗೆ ನಡುವೆ ನಿಮ್ಮ ಅನಿಸಿಕೆ ತಿಳಿಸಿ..