Advertisements

ರಚಿತಾ ರಾಮ್ ಮಾಡಿದ ಕೆಲಸ ನೋಡಿ ಫುಲ್ ಫಿದಾ ಆದ ಅಭಿಮಾನಿಗಳು! ರಚಿತರಾಮ್ ಮಾಡಿದ್ದಾದ್ರೂ ಏನು ಗೊತ್ತಾ ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡದಲ್ಲಿ ನಂಬರ್ ಒನ್ ನಟಿ ಎಂದರೆ ಅದು ರಚಿತಾ ರಾಮ್ ಎಂದರು ತಪ್ಪಾಗಲಾರದು.. ಇವರು ಸಣ್ಣ ಸಣ್ಣ ನಟರಿಂದ ಹಿಡಿದು ದೊಡ್ಡ ದೊಡ್ಡ ಸುಪರ್ ಸ್ಟಾರ್ ನಟರೊಂದಿಗೆ ನಾಯಕಿಯಾ ಪಾತ್ರದಲ್ಲಿ ಅಭಿನಯಿಸಿದ ತಮ್ಮದೇ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ, ಇವರು ಸಿರಿಯನ್ ನಿಂದ ಸಿನಿಮಾ ಲೋಕಕ್ಕೆ ಕಾಲಿಟ್ಟಿರುವ ಇವರ ಜರ್ನಿಯ ಒಂದು ಅದ್ಬುತ, ಇವರು ನಟಿ ಎಂಬ ಕಾರಣಕ್ಕೆ ಎಷ್ಟೋ ಬಾರಿ ಟ್ರೋಲ್ ಆಗಿದ್ದರು ಕೂಡ, ಒಂದು ಬಾರಿಯಾ ಸಿಟ್ಟಗದೆ ಅಭಿಮಾನಿಗಳಿಂದಲೇ ನಾನು ಇಂದು ಈ ಮಟ್ಟಿಗೆ ಬೆಳೆದಿರುವುದು ನನ್ನ ಬಗ್ಗೆ ಟ್ರೋಲ್ ಮಾಡುವವರಿಗೆ ನಾನು ಎನ್ನು ಹೇಳುವುದಿಲ್ಲ ಎಂದು ಕಟ್ಟಿತನ್ನ ಮಾಡಿದ್ದರು..

Advertisements
Advertisements

ಇದೀಗ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಯಾರಿಗೂ ತಿಳಿಯದ ಹಾಗೆ ಕ್ರಿಸ್ ಮಸ್ ದಿನ ಕದ್ದು ಮುಚ್ಚಿ ತಮ್ಮ ಆಸೆಯನ್ನು ಈಡೇರಿಸಿ ಕೊಂಡಿದ್ದಾರೆ, ಇನ್ನು ಈ ವಿಷಯ ಸೋಶಿಯಲ್ ಮೀಡಿಯಾದಂಲ್ಲಿ ಸಿಕ್ಕಾಪಟ್ಟೆ ವೈರಲ್ ಹಾಗಿದ್ದು ರಚಿತಾ ರಾಮ್ ಮಾಡಿದ ಈ ಕೆಲಸಕ್ಕೆ ಅಭಿಮಾನಿಗಳು ಆಶ್ಚರ್ಯ ಪಟ್ಟಿದ್ದಾರೆ, ಅಷ್ಟಕ್ಕೂ ರಚಿತಾ ರಾಮ್ ಕದ್ದು ಮುಚ್ಚಿ ಮಾಡಿದ ಕೆಲಸವಾದರೂ ಏನು! ಹೌದು ಸಿನಿಮಾದ ನಟ ಅಥವಾ ನಟಿಯರಿಗೆ ಅವರಿಗೆ ಸಂಬಂಧಿಸಿದ ಆಸೆ-ಆಕಾಂಕ್ಷೆಗಳು ಇದೇ ಇರುತ್ತದೆ ಎಲ್ಲರ ಹಾಗೆ ಓಡಾಡಿ ಅವರಿಗೆ ಇಷ್ಟವಾದ ಸಿಹಿ ತಿಂಡಿಗಳನ್ನು ತಿನ್ನುವುದು ಸಾರ್ವಜನಿಕ ಸ್ಥಳಗಳಲ್ಲಿ ಶಾಪಿಂಗ್ ಮಾಡುವುದು, ಈಗೆ ಕೆಲವೊಂದು ಆಸೆಗಳು ಇದೆ ಇರುತ್ತದೆ,

ಆದರೆ ನಟ ಹಾಗೂ ನಟಿಯರಿಗೆ ಅದರಲ್ಲೂ ರಚಿತಾ ರಾಮ್ ಅಂತಹ ಫೇಮಸ್ ನಟಿಗೆ ಇದು ಅಸಾಧ್ಯದ ಮಾತು, ಯಾಕೆಂದರೆ ನಟಿ ರಚಿತಾ ರಾಮ್ ಹೋದಾಗೆಲ್ಲ ಅಭಿಮಾನಿಗಳು ಅವರ ಬಳಿ ಗುಂಪಾಗಿ ಸೇರುತ್ತಾರೆ, ಹೀಗಿರುವಾಗ ನಟಿ ರಚಿತಾ ರಾಮ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೆಂಗಳೂರಿನ ಅತ್ಯಂತ ಜನ ಸಂದಣಿ ಇರುವ ಕಮರ್ಷಿಯಲ್ ಸ್ಟೇಟ್ ನಲ್ಲಿ ಸುತ್ತಾಡಿ ಫುಟ್ಪಾತ್ ಮೇಲೆ ಶಾಪಿಂಗ್ ಮಾಡಿ ತಮಗೆ ಇಷ್ಟವಾದ ತಿಂಡಿಗಳನ್ನು ತಿನ್ನುತ್ತಾ ತಮಾಷೆಯನ್ನು ಅಭಿಮಾನಿಗಳಿಗೆ ತಿಳಿಯದ ಹಾಗೆ ಕದ್ದು ಮುಚ್ಚಿ ತಮ್ಮ ಬಯಕೆಯನ್ನು ಈಡೇರಿಸಿಕೊಂಡಿದ್ದಾರೆ, ಇನ್ನು ಇವರು ಮುಖಕ್ಕೆ ಬಟ್ಟೆ ಹಾಕಿಕೊಂಡು ಶಾಪಿಂಗ್ ಮಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಂಲ್ಲಿ ತುಂಬಾನೇ ವೈರಲ್ ಹಾಗಿದೆ, ಅದರೆ ರಚಿತಾ ರಾಮ್ ಅಭಿಮಾನಿಗಳು ಇವರ ಸಿಂಪ್ಲಿಸಿಟಿಯನ್ನು ಮೆಚ್ಚಿಕೊಂಡಿದ್ದು ಈ ವಿಷಯದಿಂದಲೇ ನಾವು ನಿಮ್ಮ ಅಭಿಮಾನಿಗಳು ಆಗಿದ್ದೇವೆ ಎಂದು ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.. ನೀವು ಸಹಾ ರಚಿತಾ ರಾಮ್ ಅಭಿಮಾನಿಯಾಗಿದ್ದರೆ ಈ ಮಾಹಿತಿ ಬಗ್ಗೆ ತಪ್ಪದೇ ಕಮೆಂಟ್ ಮಾಡಿ…