Advertisements

ರಾಧಿಕಾ ಕುಮಾರಸ್ವಾಮಿ ಮೊದಲ ಗಂಡ ಏನಾದರೂ ಅಂತ ಗೊತ್ತೇ? ಅಸಲಿ ಸತ್ಯ ಇಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಈಗ 34 ವರ್ಷ ವಯಸ್ಸಾ.. ರಾಧಿಕಾ ಅವರು 14 ವರ್ಷ ವಯಸ್ಸಿನಲ್ಲೇ ರತನ್ ಕುಮಾರ್‌ ಎನ್ನುವವರ ಜೊತೆಗೆ ಮದುವೆ ಮಾಡಿಕೊಂಡರು.. ದಕ್ಷಿಣ ಕನ್ನಡದ ಪ್ರಸಾರವಾದಂತಹ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವೆಂಬರ್ 2000 ರಂದು ಇವರ ಮದುವೆ ಮಾಡಿಕೊಂಡರು.. ನಂತರ 2002 ರಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು..

[widget id=”custom_html-2″]

ಅದೇ ಸಮಯದಲ್ಲಿ ರಾಧಿಕಾ ಅವರ ಗಂಡನಾದ ರತನ್ ಕುಮಾರ್‌ ಮತ್ತು ರಾಧಿಕಾ ಅವರ ತಂದೆ ಮಧ್ಯ ಮನಸ್ತಾಪ ಬರಲು ಶುರುವಾಗಿತ್ತು.. ರತನ್ ಕುಮಾರ್‌ ಅವರು ರಾಧಿಕಾ ಅವರ ತಂದೆಯ ಮೇಲೆ ಎಪ್ರಿಲ್ 2002 ರಲ್ಲಿ ಒಂದು ಕೇ’ಸ್ ದಾ’ಖಲೆ ಮಾಡಿದರು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ನಂತರದ ದಿನಗಳಲ್ಲಿ ಇದು ರಾಧಿಕಾ ಕುಮಾರಸ್ವಾಮಿ ಮತ್ತು ರತನ್ ಕುಮಾರ್‌ ಅವರ ಮದ್ಯೆ ಮನಸ್ತಾಪ ಬರಲು ಶುರುವಾಯಿತು.. ಸ್ವಲ್ಪ ದಿನಗಳು ಕಳೆದ ನಂತರ ರಾಧಿಕಾ ಕುಮಾರಸ್ವಾಮಿ ಅವರ ತಾಯಿ ಈ ಮದುವೆ ಒಂದು ಬಲವಂತದ ಮದುವೆ.. ನನ್ನ ಮಗಳಿಗೆ ಇನ್ನು 14 ವರ್ಷ ಅದರಿಂದ ಈ ಮದುವೆಯನ್ನ ರದ್ದು ಮಾಡಬೇಕು ಎಂದು ಹೇಳುತ್ತಿದ್ದರು.. ಅದೇ ಸಮಯದಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ ರತನ್ ಕುಮಾರ್‌ ಅವರ ಮೇಲೆ ಒಂದು ಆ’ರೋಪ ಮಾಡಿದ್ದರು.. ಅದು ಏನು ಅಂತ ಅಂದ್ರೆ, ನನ್ನ ಮಗಳನ್ನ ಇವನು ಬದುಕಿರುವಾಗಲ್ಲೇ ಜೀವಂತವಾಗಿ ಸು’ಡಬೇಕು ಎಂದು ಪ್ರಯತ್ನ ಪಟ್ಟಿದ್ದಾನೆ ಎಂದು ಹೇಳಿದರು.. ಅದೇ ವರ್ಷ ಆಗಸ್ಟ್ 2002‌ರಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಗಂಡ ಹೃ’ದಯಾಘಾ’ತದಿಂದ ನಿ’ಧನರಾದರು..ಇದೊಂದು ನಿ’ಗೂಢವಾದ ಸಾ’ವು ಅಂತ ಹೇಳಲಾಗುತ್ತದೆ..

[widget id=”custom_html-2″]

ನಂತರ ನಾಲ್ಕು ವರ್ಷಗಳು ಕಳೆದ ನಂತರ ರಾಧಿಕಾ ಕುಮಾರಸ್ವಾಮಿ ಅವರು ರಾಜಕೀಯ ನಾಯಕ ಕುಮಾರಸ್ವಾಮಿ ಅವರನ್ನು ಮದುವೆಯಾದರು.. ಆಗ ರಾಧಿಕಾ ಅವರ ವಯಸ್ಸು ಕೇವಲ 19 ವರ್ಷ ಮಾತ್ರ ವಯಸ್ಸಾಗಿತ್ತು.. ಆದ್ರೆ‌ 2019 ರಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಕುಮಾರಸ್ವಾಮಿ ಅವರು ನನ್ನ ಗಂಡ ಅಂತ ಹೇಳಿಕೊಂಡಿದ್ದರು.. ಆದರೆ ರಾಧಿಕಾ ಅವರು ಮದುವೆಯಾಗಿದ್ದು ಮಾತ್ರ 2006 ರಲ್ಲಿ ಈ ನಾಲ್ಕು ವರ್ಷದಲ್ಲಿ ಸ್ವಲ್ಪ ದಿನಗಳು ರಾಧಿಕಾ ಲಂಡನ್ ನಲ್ಲಿ ಇದ್ದರೂ.. ಅದೇ ಸಮಯದಲ್ಲಿ ರಾಧಿಕಾ ಅವರಿಗೆ ಒಂದು ಮಗು ಜನಿಸಿತು.. ಈಗ ಕುಮಾರಸ್ವಾಮಿ ಅವರು ಮತ್ತು ರಾಧಿಕಾ ಕುಮಾರಸ್ವಾಮಿ ಬೆಂಗಳೂರಿನಲ್ಲೇ ವಾಸಿಸುತ್ತಿದ್ದಾರೆ.. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..

[widget id=”custom_html-2″]