Advertisements

ಮೇಘನಾ ರಾಜ್ ಮನೆಗೆ ಬಂದ ರಾಧಿಕಾ ಪಂಡಿತ್! ಜೂ,ಚಿರುಗಾಗಿ ತಂದ್ರು ಸಪ್ರೈಸ್ ಗಿಫ್ಟ್ !

Cinema

ನಮಸ್ತೆ ಸ್ನೇಹಿತರೆ, ನಟಿ ರಾಧಿಕಾ ಪಂಡಿತ್ ಅವರು ಸ್ನೇಹಿತೆ ಆದ ಮೇಘನ ಅವರ ಅವರ ಮನೆಗೆ‌ ಬೇಟಿ ನೀಡಿದ್ದಾರೆ.. ಅಷ್ಟೇ ಅಲ್ಲದೆ ಚಿರು ಮೇಘನ ಕಂದನಿಗೆ ಭರ್ಜರಿ ಉಡುಗೊರೆಯನ್ನ ತಂದಿದ್ದಾರೆ.. ಆಗಿದ್ರೆ ರಾಧಿಕಾ ಪಂಡಿತ್ ಅವರು ರಾಯನ್ ರಾಜ್ ಸರ್ಜಾ ಗೆ ಕೊಡ್ಟಾ ಹುಡುಗೋರೆ ಏನು ನೋಡೋಣ ಬನ್ನಿ.. ನಮ್ಮೆಗೆಲ್ಲ ಗೊತ್ತಿರುವ ಹಾಗೆ ರಾಧಿಕಾ ಪಂಡಿತ್ ಅವರಿಗೂ ಮತ್ತು ಸರ್ಜಾ ಕುಟುಂಬಕ್ಕೂ ತುಂಬಾನೇ ನಂಟು ಇತ್ತು, ಧ್ರುವ ಸರ್ಜಾ ಅವರ ಮೊದಲ ಚಿತ್ರ ಅದ್ದೂರಿ ಸಿನಿಮಾದಲ್ಲಿ ನಟಿಯಾಗಿ ಕಾಣಿಸಿಕೊಂಡ ರಾಧಿಕಾ ಪಂಡಿತ್ ಸರ್ಜಾ ಕುಟುಂಬಕ್ಕೆ ತುಂಬಾನೇ ಅಚ್ಚುಮೆಚ್ಚು..

[widget id=”custom_html-2″]

ಮೇಘನ ಅವರು ಕೂಡ ನಟ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ರಾಜಹುಲಿ ಸಿನಿಮಾದ ಮೂಲಕ ಜೊತೆಯಾಗಿ ನಟನೆ ಮಾಡಿದ್ದು.. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.. ಇದೀಗ ಕನ್ನಡ ಚಿತ್ರರಂಗದಲ್ಲಿ ಯಶ್ ಹಾಗು ಚಿರಂಜೀವಿ ಸರ್ಜಾ ಹೇಗೆ ಆಪ್ತ ಸ್ನೇಹಿತರೋ ಹಾಗೆಯೇ, ರಾಧಿಕಾ ಪಂಡಿತ್ ಹಾಗು ಮೇಘನ ರಾಜ್ ಕೂಡ ಒಳ್ಳೆಯ ಸ್ನೇಹಿತೆಯರು ಆಗಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಮೇಘನ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡು ನೋವಿನಲ್ಲಿ ಇದ್ದಂತಹ ಸಮಯದಲ್ಲಿ ಯಶ್ ಹಾಗು ರಾಧಿಕಾ ಪಂಡಿತ್ ಆಗಾಗ ಕರೆ ಮಾಡಿ ಮೇಘನ ಅವರಿಗೆ ಸಮಾಧಾನಕರ ಮಾತುಗಳನ್ನ ಹೇಳಿ ಧೈರ್ಯ ತುಂಬುತ್ತಿದ್ದರು.. ಅಷ್ಟೇ ಅಲ್ಲದೆ ಮೇಘನ ರಾಜ್ ಅವರು ಆಸ್ಪತ್ರೆಯಿಂದ ಬಂದ ಮೇಲೆ ರಾಧಿಕಾ ಪಂಡಿತ್ ಅವರು ತಮ್ಮಗೆ ಗೊತ್ತಿರುವ ಅನೇಕ ವಿಚಾರಗಳನ್ನ ಮೇಘನ ಅವರ ಜೊತೆಗೆ ಶೇರ್ ಮಾಡಿಕೊಳ್ಳುತ್ತಿದ್ರಂತೆ.. ತಾಯಿ ತನ್ನದ ಬಗ್ಗೆ ಮಗುವಿನ ಲಾಲನೆ ಪಾಲನೆ ಬಗ್ಗೆ ಅನೇಕ‌ ಟಿಪ್ಸ್ ಗಳನ್ನ ಕೊಡ್ತೀದ್ರಂತೆ.. ಇದೀಗ ರಾಧಿಕಾ ಪಂಡಿತ್ ಮಗಳಾದ ಐರಾ ಜೊತೆ ಮೇಘನ ರಾಜ್ ಮನೆಗೆ ಬಂದಿದ್ದು ಆಪ್ತ ಸ್ನೇಹಿತೆ ಆದಾ ಮೇಘನ ರಾಜ್ ಅವರ ಆರೋಗ್ಯವನ್ನ ವಿಚಾರಣೆ ಮಾಡಿದ್ದಾರೆ.. ಮೇಘನ ಮಗಳ ಜೊತೆ ಆಟವಾಡುತ್ತಾ ಕೆಲ ಸಮಯ ಮಾತುಕತೆ ಬೆಳೆಸಿ ಸಮಯವನ್ನ ಕಳೆದಿದ್ದಾರೆ..

[widget id=”custom_html-2″]

ಜೂನಿಯರ್ ಚಿರವನ್ನ ನೋಡಿ ರಾಧಿಕಾ ಅವರು ಮೇಘನ ಅವರಿಗೆ ಈ ರೀತಿ ಹೇಳಿದ್ದಾರೆ ಮಗು ನೋಡಲು ಸೇಮ್ ಚಿರಂಜೀವಿ ಸರ್ಜಾ ರೀತಿ ಕಾಣ್ತಿದ್ದಾನೇ.. ನಿಜಕ್ಕೂ ರಾಯನ್ ರಾಜ್ ನನ್ನ ನೋಡಿದ್ರು ಚಿರುವನ್ನ ನೋಡಿದ ಹಾಗೆಯೇ ಕಾಣುತ್ತದೆ.. ಬಹಳ ಮುದ್ದಾಗಿ ಇದ್ದಾನೆ ಅಂತ ಹೇಳಿದ್ದಾರೆ.. ರಾಧಿಕಾ ಅವರ ಈ ಮಾತುಗಳನ್ನ ಕೇಳಿ ಮೇಘನ ರಾಜ್ ಅವರು ಭಾವುಕರಾಗಿದ್ದಾರೆ.. ಹಾಗು ನಾನು ಚಿರುವನ್ನ ಬಹಳ ವಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.. ನಂತರ ರಾಧಿಕಾ ಪಂಡಿತ್ ಅವರು ಜೂನಿಯರ್ ಚಿರುಗಾಗಿ ಬಣ್ಣದ ಕಾರು ಒಂದನ್ನ ಉಡುಗೊರೆ ಕೊಟ್ಟಿದ್ದಾರೆ.. ಅದನ್ನ ನೋಡಿದ ಜೂನಿಯರ್ ಚಿರು ತುಂಬಾನೇ ಸಂತೋಷ ಪಟ್ಟಿದ್ದಾರೆ.. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]