Advertisements

ಯಶ್‌ನ ಮದುವೆ ಆಗ್ಲಾ ಫೀಸ್ ಎಂದು ಒಬ್ಬ ಸುಂದರ ಹುಡುಗಿ ಕೇಳಿದಕ್ಕೆ! ರಾಧಿಕಾ ಪಂಡಿತ್ ಕೊಟ್ಟ ಶಾಕಿಂಗ್ ಉತ್ತರ ಏನು ಗೊತ್ತಾ? ಸೂಪರ್..

Cinema

ನಮಸ್ತೆ ಸ್ನೇಹಿತರೆ, ಒಬ್ಬ ಸ್ಟಾರ್ ನಟನಿಗೆ ಪತ್ನಿ ಆಗಿರುವುದು ಅಷ್ಟು ಸುಲಭದ ಮಾತಲ್ಲ, ಕಾರಣ ಹತ್ತಾರು ಚಾಲೆಂಜ್ ಗಳು ಹತ್ತಾರು ಪ್ರಶ್ನೆಗಳು, ಹಾಗೇಯೇ ಹತ್ತಾರು ಕಠಿಣ ಸಂಧರ್ಭಗಳನ್ನ ಎದುರಿಸ ಬೇಕಾಗುತ್ತದೆ.. ಆಗಾಗಿ ಕೆಲವು ಹುಡುಗಿಯರು ನಟರನ್ನ ಮದುವೆ ಆಗಲು ಇಷ್ಟ ಪಡೋದಿಲ್ಲ..

[widget id=”custom_html-2″]

ಹಾಗೇಯೇ ತಮ್ಮ ಮಗಳನ್ನ ನಟರಿಗೆ ಕೊಟ್ಟು ಮದುವೆ ಮಾಡಲು ಕೆಲವು ಪೋಷಕರು ಆಸಕ್ತಿ ತೋರುವುದಿಲ್ಲ.. ಆದ್ರೆ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರು ದೊಡ್ಡ ಸ್ಟಾರ್ ಆಗಿದ್ರು.. ಪತ್ನಿ ರಾಧಿಕಾ ಪಂಡಿತ್ ಅವರಿಗೆ ಕಠಿಣ ಸಂದರ್ಭಗಳು ಎದುರಾಗುವುದು ಸಹಜ.. ರಾಕಿಂಗ್ ಸ್ಟಾರ್ ಯಶ್ ಕ್ರೇಸ್ ದೇಶಾದ್ಯಂತ ಸೆನ್ಸೇಶನ್ ಕ್ರಿಯೇಟ್ ಮಾಡಿದೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಯಶ್ ಅವರ ಸ್ಟೈಲ್ ನೋಡಿ ಸುಂದರ ಹುಡುಗಿಯರು ಪೀಧಾ ಆಗಿದ್ದ.. ಹಲವು ಬೇರೆ ಭಾಷೆಯ ಹುಡುಗಿಯರು ಅಂತು ಯಶ್ ಅವರನ್ನ ಮದುವೆ ಆಗಬೇಕು ಎಂದೆಲ್ಲಾ ಮಿಡಿಯಾ ಮುಂದೆಯೇ ಹೇಳಿದ್ದಾರೆ.. ಅದಕ್ಕೆ ಕಾರಣ ಯಶ್ ಕ್ರಿಯೇಟ್ ಮಾಡಿರುವ ಕ್ರೇಸ್ ಅಂತಾವುದು.. ಈ‌ ಹಿಂದೆ ನೇರವಾಗಿ ರಾಧಿಕಾ ಪಂಡಿತ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ‌ ಒಬ್ಬ ಸುಂದರ ಹುಡುಗಿ “ನಾನು ಯಶ್ ಅವರನ್ನ ಮತ್ತೆ ಮದುವೆ ಆಗ್ಲಾ ಪ್ಲೀಸ್ ಅಂತ ಕೇಳಿದ್ರಂತೆ” ಆಗ ರಾಧಿಕಾ ಪಂಡಿತ್ ಕೊಟ್ಟ ಉತ್ತರ ಮಾತ್ರ ಸಕ್ಕತ್ ಆಗಿತ್ತು.. ಯಶ್ ಓಕೆ ಅಂದ್ರೆ ಮದುವೆ ಆಗಿ ನನ್ನದು ಏನು ಆಭ್ಯಾಂತರ ಇಲ್ಲ.. ಈಗೆ ಅದೆಷ್ಟೋ ಹುಡುಗಿಯರು ರಾಧಿಕಾ ಪಂಡಿತ್ ಅವರಿಗೆ ಕೇಳಿದ್ದಾರೋ ಗೊತ್ತಿಲ್ಲ..

[widget id=”custom_html-2″]

ಆದ್ರೆ ಇಲ್ಲಿ ಯಶ್ ಮತ್ತೆ ರಾಧಿಕಾ ಪಂಡಿತ್ ಅವರಿಗೆ ಇರುವ ನಂಬಿಕ ಕಾಣಿಸುತ್ತದೆ.. ಸ್ಟಾರ್ ನಟ ನಟಿ‌ ಮದುವೆಯಾಗಿ ಯಾವುದೇ ಕಾಸಿಬ್ ಗಳಿಗೆ ಎಡೆ ಮಾಡಿಕೊಡದೆ, ಒಬ್ಬರನ್ನೊಬ್ಬರು ಪ್ರೋತ್ಸಾಹ ಮಾಡುತ್ತಾ ಜೀವನ ನಡೆಸುವುದು ಅಷ್ಟು ಸುಲಭದ ಮಾತಲ್ಲ.. ಆದ್ರೆ ಯಶ್ ಮತ್ತು ರಾಧಿಕಾ ಪಂಡಿತ್ ಮಾತ್ರ ಬೇರೆಯವರಿಗೆ ಮಾದರಿಯಾಗಿ ಜೀವನ ಮಾಡುತ್ತಿದ್ದಾರೆ.. ಯಶ್ ಮೇಲೆ ರಾಧಿಕಾ ಪಂಡಿತ್ ಅವರಿಗೆ ಇರುವಂತ ನಂಬಿಕೆ ಹಾಗು ಈ ಹುಡುಗಿ ರಾಧಿಕಾ ಅವರನ್ನ ಕೇಳಿದ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]