Advertisements

ಸೀಮಂತಕ್ಕೆ ಬರದೇ ಇದ್ದಕ್ಕಿದ್ದಂತೆ ಅಮೂಲ್ಯ ಮನೆಗೆ ಬಂದ ರಾಧಿಕಾ ಪಂಡಿತ್ ! ಕೊಟ್ಟ ಉಡುಗೊರೆ ಏನು ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಗೊಲ್ಡನ್ ಕ್ವೀನ್ ಎಂದೇ ಹೆಸರು ಪಡೆದವರು ನಟಿ ಅಮೂಲ್ಯ.. 14 ವರ್ಷಗಳಿಂದ ನಟಿ ಅಮೂಲ್ಯ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ನಟನೆ ಮಾಡಿ ಎಲ್ಲೆಡೆ ಗುರುತಿಸಿಕೊಂಡಿದ್ದಾರೆ.. ಆದರೆ ಚಿತ್ರರಂಗದಲ್ಲಿ ನಾಯಕಿಯಾಗಿ ನಟನೆ ಮಾಡುವ ಮೊದಲು ಹಲವು ಸಿನಿಮಾಗಳಲ್ಲಿ ಬಾಲ ನಟಿಯಾಗಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ತೆರೆಯಮೇಲೆ ಕಾಣಿಸಿಕೊಂಡದ್ದಾ..

[widget id=”custom_html-2″]

ಸ್ಯಾಂಡಲ್ವುಡ್ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೆ ಅದ್ಭುತವಾಗಿ ನಟನೆಯನ್ನ ಮಾಡಿದ್ದಾರೆ ನಟಿ ಅಮೂಲ್ಯ.. ಮದುವೆಯಾದ ನಂತರ ನಟನೆಯಿಂದ ದೂರ ಉಳಿದಿದ್ದಾರೆ.. ಇನ್ನು ಮೊನ್ನೆಯಷ್ಟೇ ಅಮೂಲ್ಯ ಅವರು ಸೀಮಂತ ಶಾಸ್ತ್ರ ಕೂಡ ಅದ್ದೂರಿಯಾಗಿ ನಡೆದಿದೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಗಂಡ ಜಗದೀಶ್ ಹಾಗು ಅಮೂಲ್ಯ ಕುಟುಂಬದವರು ಸೀಮಂತ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದರು.. ಹಾಗು ಅಮೂಲ್ಯ ಮತ್ತು ಜಗದೀಶ್ ಇಬ್ಬರ ಆಪ್ತ ಸ್ನೇಹಿತರು ಕೂಡ ಅಮೂಲ್ಯ ಅವರ ಸೀಮಂತ ಶಾಸ್ತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.. ಇನ್ನು ನಟ ಗೊಲ್ಡನ್ ಸ್ಟಾರ್ ಗಣೇಶ್ ದಂಪತಿಗಳು ಸೇರಿದಂತೆ ಹಲವಾರು ನಟ ನಟಿಯರು ಅಮೂಲ್ಯ ಅವರ ಸೀಮಂತ ಶಾಸ್ತ್ರಕ್ಕೆ ಬಂದು ಶುಭಾಶಯವನ್ನ ತಿಳಿಸಿ ಹಾರೈಸಿದ್ದರು.. ಅದರೆ ನಟಿ ರಾಧಿಕಾ ಪಂಡಿತ್ ಅವರು ಅಮೂಲ್ಯ ಸೀಮಂತ ಶಾಸ್ತ್ರಕ್ಕೆ ಬಾರದ ಕಾರಣ ಇಂದು ಇದಕ್ಕಿದಂತೆ ಅಮೂಲ್ಯ ಮನೆಗೆ‌ ಬಂದು ಸರ್ಪೈಸ್ ಉಡುಗೊರೆ ಒಂದನ್ನ ಕೊಟ್ಟಿದ್ದಾರೆ.. ಹೌದು ನಟಿ ರಾಧಿಕಾ ಪಂಡಿತ್ ಹಾಗು ಅಮೂಲ್ಯ ಕನ್ನಡ ಚಿತ್ರರಂಗದ ಉತ್ತಮ ಸ್ನೇಹಿತರು ಯಶ್ ಹಾಗು ರಾಧಿಕಾ ಪಂಡಿತ್ ಅವರ ಯಾವುದೇ ಕಾರ್ಯಕ್ರಮ ಇದ್ದರೂ ಕೂಡ ಅಮೂಲ್ಯ ಜಗದೀಶ್

[widget id=”custom_html-2″]

ದಂಪತಿಗಳು ಇಬ್ಬರು ತಪ್ಪದೆ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿದ್ದರು.. ಆಗಾಗಿ ರಾಧಿಕಾ ಪಂಡಿತ್ ಕೂಡ ಅಮೂಲ್ಯ ಮನೆಗೆ ಬಂದು ವಿಶೇಷ ಉಡುಗೊರೆಯೊಂದನ್ನ ಕೊಟ್ಟು ಸ್ನೇಹಿತೆ ಅಮೂಲ್ಯ ಅವರ ಆರೋಗ್ಯವನ್ನ ವಿಚಾರಿಸಿದ್ದಾರೆ.. ಅಷ್ಟೇ ಅಲ್ಲದೆ.. ತಮ್ಮ ತಾಯಿ ತನ್ನದ ಕೆಲವೊಂದಿಷ್ಟು ವಿಚಾರವನ್ನ ಅಮೂಲ್ಯ ಅವರ ಜೊತೆ ಶೇರ್ ಮಾಡ್ಕೊಂಡಿದ್ದಾರೆ.. ರಾಧಿಕಾ ಪಂಡಿತ್ ಹಾಗು ಅಮೂಲ್ಯ ಬೇಟಿಯ ಬಗ್ಗೆ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನ ವ್ಯಕ್ತಪಡಿಸಿದ್ದಾರೆ.. ಕನ್ನಡದ ಜನಪ್ರಿಯ ನಟಿಯರಾದ ಅಮೂಲ್ಯ ಹಾಗು ರಾಧಿಕಾ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]