Advertisements

ರಾಘವೇಂದ್ರ ರಾಜ್ ಕುಮಾರ್ ಅವರ ಪರಿಸ್ಥಿತಿ ನೋಡಿದ್ರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತದೆ! ಏನಾಗಿದೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಕನ್ನಡದ ಜನಪ್ರಿಯ ನಟ ಹಾಗು ಹಿರಿಯ ಕಲಾವಿದ ನಟ ರಾಘವೇಂದ್ರ ರಾಜಕುಮಾರ್ ಯಾರಿಗೆ ತಾನೇ ಗೊತ್ತಿಲ್ಲ, ಇವರು ಕನ್ನಡದ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.. ಅಲ್ಲದೆ ಇವರು ಕನ್ನಡದ ವರನಟ ಡಾ ರಾಜ್ ಕುಮಾರ್ ರವರ ದ್ವೀತಿಯ ಪುತ್ರ, ಇವರಿಗೆ ಈಗ‌‌ ೫೫ ವರ್ಷ ವಯಸ್ಸಾಗಿದೆ.. ರಾಘವೇಂದ್ರ ರಾಜ್ ಕುಮಾರ್ ರವರು ಕನ್ನಡದ ಹಲವಾರು ಸಿನಿಮಾಗಳಲ್ಲಿ ತನ್ನ ತಂದೆಯ ರೀತಿ, ರಾಘವೇಂದ್ರ ರಾಜ್ಕುಮಾರ್ ತುಂಬಾ ಹಾಡುಗಳನ್ನು ಹಾಡಿದ್ದಾರೆ.. ಇವರು ನಟ ಮಾತ್ರವೇ ಅಲ್ಲದೇ ನಿರ್ಮಾಪಕ ನಿರ್ದೇಶಕ ಕೂಡ ಹೌದು..

Advertisements
Advertisements

ರಾಘವೇಂದ್ರ ರಾಜ್ ಕುಮಾರ್ ರವರ 15 ಆಗಸ್ಟ್ 1965 ರಲ್ಲಿ. ತಂದೆ ವರನಟ ಡಾ. ರಾಜ್ ಕುಮಾರ್ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಮಗನಾಗಿ ಜನಿಸಿದರು.. ಇವರು ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಇವರನ್ನು ಗುರುತಿಸಲಾಯಿತು, ಆದರೆ ರಾಘವೇಂದ್ರರವರ ಪರಿಸತಿ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತದೆ.. ಅಷ್ಟಕ್ಕೂ ಇವರಿಗೆ ಏನಾಯಿತು? ಇನ್ನು ನಟ ಶಿವರಾಜ್ ಕುಮಾರ್ ರವರ ಬಗ್ಗೆ ಹೇಳುವುದೆ ಬೇಡ ಇವರು ಯಾವಾಗಲೂ ಫಿಟ್ ಅಂಡ್ ಪೈನ್ ಹಾಗಿದ್ದರೆ.. ಇವರಿಗೆ ವಯಸ್ಸಾಗಿದರು ಕೂಡ ತಮ್ಮ ದೇಹವನ್ನು ಕಟ್ಟು ನಿಟ್ಟಾಗಿ ಇಟ್ಟುಕೊಂಡಿದ್ದಾರೆ,

ಇವರು ಕನ್ನಡದಲ್ಲಿ ೨೪ ಸಿನಿಮಾದಲ್ಲಿ ನಟಿಸಿದ್ದಾರೆ ಅಲ್ಲದೆ ಇವರ ನಟನೆ ಹಾಗು ಹಾಡುಗಾರಿಕೆಯಲ್ಲಿ ಹೆಚ್ಚು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.. ಇನ್ನು ನಟ ರಾಘವೇಂದ್ರ ರಾಜ್ ಕುಮಾರ್ ರವರ ಆರೋಗ್ಯದ ಸ್ಥಿತಿ ಅಷ್ಟೊಂದು ಸರಿಯಿಲ್ಲ.. ಅಲ್ಲದೆ ಇವರಿಗೆ ೨೦೧೩ರಲ್ಲಿ ಇವರ ಕೈಗೆ ಸ್ಟ್ರೋಕ್ ಹೊಡೆಯಿತು.. ನಂತರ ‌ಇವರನ್ನು ಸಿಂಗಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದರು, ಆದರೂ ಅಲ್ಲಿ ಯಾವುದೇ ಪ್ರಯೋಜನವಾಗಲಿಲ್ಲ.. ನೀವು ಸಹಾ ಇವರನ್ನು ಗಮನಿಸಬಹುದು ಇವರ ಎಡಗೈ ಸ್ವಾಧೀನವನ್ನು ಕಳೆದುಕೊಂಡಿದೆ, ಚಿರು ಸರ್ಜಾ ಅಭಿನಯದ ಪೋಗರು ಸಿನಿಮಾದಲ್ಲಿ ಇವರು ಕಾಣಿಸಿಕೊಂಡಿದ್ದಾರೆ,

ಸದ್ಯ ಇವರು ಸೋಶಿಯಲ್ ಮೀಡಿಯಾದಂಲ್ಲಿ ಪ್ರತಿನಿತ್ಯ ಸಕ್ರಿಯವಾಗಿ ಇರುತ್ತಿದ್ದರು.. ಅಲ್ಲದೆ ಇವರ ಪತ್ನಿಯ ಹೆಸರು ಮಂಗಳ ಎಂದು ಇವರು ರಾಘವೇಂದ್ರ ರಾಜ್ ಕುಮಾರ್ ಅವರನ್ನು ಪ್ರತಿಯೊಂದು ಅಂತದಲ್ಲಿ ತುಂಬಾನೇ ಚನ್ನಾಗಿ ನೋಡಿಕೊಂಡಿದ್ದಾರೆ.. ಇನ್ನು ಇವರಿಗೆ ಇಬ್ಬರೂ ಮಕ್ಕಳು ಇದ್ದಾರೆ.. ಇನ್ನು ಇವರ ಜೀವನದಲ್ಲಿ ತನಗೆ ಒಂದು ಕೈ ಸ್ವಾಧೀನ ಇಲ್ಲ ಎಂಬುದು ಬೇಸರದ ಸಂಗತಿಯಾಗಿದೆ.. ಇವರ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯವನ್ನು ತಿಳಿಸಿ…