Advertisements

ಒಂದು ಕಾಲದಲ್ಲಿ ಕಾರ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಈ ನಟ ಈಗ ಕೋಟ್ಯಾಧೀಶ್ವರ? ಈ ನಟ ಯಾರು ಗೊತ್ತಾ ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಒಂದೇ ಒಂದು ಅವಕಾಶ ಒಂದೇ ಒಂದು ಪ್ರೋತ್ಸಾಹ ವ್ಯಕ್ತಿಯ ಜೀವನದಲ್ಲಿ ಯಾವ ಮಟ್ಟಕ್ಕೆ ಕರೆದು ಹೋಗುತ್ತದೆ ಎಂದರೆ ಅದಕ್ಕೆ ಈ ನಟನೆ ಉದಾಹರಣೆಗೆ.. ಕಾರ್ ಡ್ರೈವರ್ ಆಗಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಹುಡುಗನಿಗೆ ಅದೃಷ್ಟ ಸಿಕ್ಕಿ‌ ಈಗ ದೊಡ್ಡ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ.. ಅಷ್ಟಕ್ಕೂ ಆ ಹುಡುಗ ಯಾರು ಅವನಿಗೆ ಸಿಕ್ಕ ಅವಕಾಶವಾದರು ಎನ್ನು‌ ಎಂಬುದನ್ನು ಪೂರ್ತಿಯಾಗಿ ತಿಳಿಯೋಣ.. ಹೌದು ಸ್ನೇಹಿತರೆ ಗ್ಯಾರೇಜ್ ನಲ್ಲಿ ಕಾರ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಆ ಹುಡುಗ ಬೇರೆ ಯಾರು ಅಲ್ಲಾ ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ‌ ಜನರ ಮೆಚ್ಚುಗೆಯನ್ನು ಪಡೆದ ನಟ ರಾಘವ್ ಲಾರೆನ್ಸ್..

[widget id=”custom_html-2″]

Advertisements
Advertisements

ಈಗ ಹತ್ತಾರು ಕಾರುಗಳನ್ನು ಖರೀದಿ ಮಾಡುವಷ್ಟು ಬೆಳೆದು ನಿಂತಿರುವ ಈ ನಟ ಒಂದು ಕಾಲದಲ್ಲಿ ಕಾರ್ ಕ್ಲೀನರ್ ಆಗಿ ಕೇಲಸ ಮಾಡುತ್ತಿದ್ದರು ಅಂದರೆ ಯಾರು ಕೂಡ ನಂಬೋದಿಲ್ಲ.. ರಾಘವ್ ಲಾರೆನ್ಸ್ ಅವರ ಬಳಿ
ಡ್ಯಾನ್ಸಿಂಗ್ ಸ್ಕಿಲ್ ಹೊಂದಿದ್ದರು.. ಅದರಿಂದ ಚಿತ್ರರಂಗದಲ್ಲಿ ಅವಕಾಶ ಪಡೆಯುವುದು ತುಂಬಾ ಕಷ್ಟ ವಾಗಿತ್ತು.. ಅದರೆ ದಕ್ಷಿಣ ಭಾರತದ ಪ್ರಸಿದ್ಧ ಫೈಟ್ ಮಾಸ್ಟರ್ ಗಳಲ್ಲಿ ಒಬ್ಬರಾದ ಸುಪರ್ ಸುಬ್ಬರಾಯರ‌ ಬಳಿ ಕಾರ್ ಕ್ಲೀನರ್ ಆಗಿ ಕೆಲಸಕ್ಕೆ ಸೇರಿಕೊಂಡ ರಾಘವ್ ಅವರು ಸಮಯ ಸಿಕ್ಕಾಗೆಲ್ಲ‌ ಸ್ಟೇಜ್ ಮೇಲೆ ತಾನು ಕಲಿತ ಡ್ಯಾನ್ಸ್ ಅನ್ನು ಮಾಡುತ್ತಿದ್ದರು..

[widget id=”custom_html-2″]

ಒಂದು ದಿನ ರಾಘವ್ ಲಾರೆನ್ಸ್ ಅವರು ಸ್ಟೇಜ್ ಮೇಲೆ ಮಾಡುತ್ತಿದ್ದ ಡ್ಯಾನ್ಸ್ ನೋಡಿದ ರಜನಿಕಾಂತ್ ಅವರು ರಾಘವ್ ಲಾರೆನ್ಸ್ ಅವರ ಡ್ಯಾನ್ಸ್ ಅನ್ನು ಮೆಚ್ಚಿಕೊಂಡು ಮೂರು ದಿನಗಳ ನಂತರ ತನ್ನ ಮನೆಗೆ ಕರೆಸಿಕೊಂಡರು.. ನಂತರ ರಜನಿಕಾಂತ್ ಅವರು ಪ್ರಭುದೇವ್ ಅವರಿಗೆ ರಾಘವ್ ಅವರನ್ನು ತಮ್ಮ ಡ್ಯಾನ್ಸ್ ಕ್ಲಾಸ್ ಗೆ ಸೇರಿಕೊಳ್ಳಿ ಎಂದು ಹೇಳಿದರು.. ಅದರೆ ರಾಘವ್ ಗೆ ಅಲ್ಲಿ ಮೊದಲ ಟರ್ನಿಂಗ್ ಪಾಯಿಂಟ್ ಸಿಕ್ಕಿತು.. ನಂತರ ಪ್ರಭುದೇವ್ ಅವರ ಬಳಿ ವಿಭಿನ್ನ ಡ್ಯಾನ್ಸ್ ಕಲಿತುಕೊಂಡ ರಾಘವ್, ಅವಕಾಶ ಸಿಕ್ಕಿದಾಗೆಲ್ಲ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದರು.. ರಾಘವ್ ಲಾರೆನ್ಸ್ ಅವರ ಡ್ಯಾನ್ಸ್ ನೋಡಿದ ನಟ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಒಂದು ಸಿನಿಮಾದಲ್ಲಿ ಅವಕಾಶ ಕೊಟ್ಟಿರು,

ಅಲ್ಲಿಂದ ಹಿಂತಿರುಗಿ ನೋಡಲಿಲ್ಲ ನಟ ರಾಘವ್ ಅವರು, ಟಾಪ್ ಕೊರಿಯೋಗ್ರಾಫರ್ ಆಗಿ ಬೆಳೆದರು, ನಂತರ ನಿರ್ದೇಶನದಲ್ಲಿ ಕೂಡ ಸಕ್ಸಸ್ ಕಂಡರು,‌ ಹಾಗೆಯೇ ತಾವೇ ಹೀರೋ ಆಗಿ ಕೂಡ ನಟನೆ ಮಾಡಿದರು‌ ಆ ಚಿತ್ರಗಳು ಕೂಡ ಸೂಪರ್ ಹಿಟ್ ಆದವು.. ಈಗ ಕೋಟಿಯಷ್ಟು ಹಣವನ್ನು ದುಡಿಯುತ್ತಿದ್ದಾರೆ ನಟ ರಾಘವ್ ಅವರು.. ಉನ್ನತ ಮಟ್ಟಕ್ಕೆ ಬೆಳೆದರು ಕೂಡ ತಾನು ಬೆಳೆದು ಬಂದ ಕಷ್ಟದ ದಿನಗಳನ್ನು ಮರೆಯದ ರಾಘವ್ ಅವರು, ಬಡ ಮಕ್ಕಳ ಸಹಾಯಕಾಗಿ ಮುಂದಾಗಿದ್ದು‌ ಸುಮಾರು 200 ಹೆಚ್ಚು ಮಕ್ಕಳಿಗೆ ಹೃದಯ ಚಿಕಿತ್ಸೆಯನ್ನು ಮಾಡಿಸಿದ್ದಾರೆ.. ಅಲ್ಲದೇ ನಿಮ್ಮ ಸಹಾಯಕ್ಕೆ ನಾನಿದ್ದೇನೆ, ನನಗೆ ಕಾಲ್ ಮಾಡಿ ಸಾಕು ಎಂದು ಹೇಳುತ್ತಾರೆ.. ಸ್ನೇಹಿತರೆ ನಟ ರಾಘವ್ ಅವರ ಪರಿಶ್ರಮ ಒಳ್ಳೆಯ ಮನಸ್ಸು ಇವರು ಬಡ ಮಕ್ಕಳಿಗೆ ಮಾಡುವ ಸಹಾಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..