Advertisements

ನಿಮಗೆ ಈ ವಿಚಾರದ ಬಗ್ಗೆ ಗೊತ್ತಾ? ದೊಡ್ಮನೆಯನ್ನ ಎರಡು ಭಾಗ ಮಾಡಿದ್ದು ಯಾರು ಅಂತ? ಕೊನೆಗೂ ಸತ್ಯ ಬಿಚ್ಚಿಟ್ಟ ರಾಘಣ್ಣ! ಇಲ್ಲಿದೆ ನೋಡಿ…

News

ನಮಸ್ತೆ ಸ್ನೇಹಿತರೆ, ‌ಅಭಿಮಾನಿಗ ಆರಾಧ್ಯ ದೈವ ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನೆಲ್ಲ ಬಿಟ್ಟು ಹೋಗಿ ಮೂರು ತಿಂಗಳು ಕಳೆಯುತ್ತಾ ಬಂದಿದೆ.. ಆದರೆ ಅಪ್ಪು ನೆನಪು ಮಾತ್ರ ಕಾಡುತ್ತಲೇ ಇದೇ.. ಹೌದು ಕರುನಾಡಿನ ಯುವರತ್ನ ಪವರ್‌ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಹೆಸರು ಕೇಳಿದ್ರೆ ಸಾಕು ಇಂತಹ ಕಲ್ಲು ಮನಸಿನವರಿಗೂ ಕೂಡ ಒಂದು ಕ್ಷಣ ಕಣ್ಣೀರು ಬರುತ್ತದೆ.. ಅಂತಹಾ ಮಹಾನ್‌ ವ್ಯಕ್ತಿ ನಮ್ಮ‌ ಪುನೀತ್ ರಾಜ್‍ಕುಮಾರ್ ಅವರು.. ಜೀವನ ಪೂರ್ತಿ ಮತ್ತೊಬ್ಬರ ಕಷ್ಟಕ್ಕೆ ಸಂಧಿಸುತ್ತಿದಂತಹ ಜೀವ ಅದು.. ಇಂತಹ ವ್ಯಕ್ತಿಯ ಬಗ್ಗೆ ಪದಗಳಲ್ಲಿ ಎಷ್ಟು ಮಾತನಾಡಿದ್ದರು ಸಾಲದು.. ಯಾಕೆಂದ್ರೆ ಈಗಲೂ ಕೂಡ ಪುನೀತ್ ಅವರ ಪೋಟೋಗಳನ್ನ ನೋಡಿದ್ರೇ ಅಪ್ಪು ಸರ್ ಇಲ್ಲೇ ಎಲ್ಲೋ ನಮ್ಮೊಂದಿಗೆನೇ ಇದ್ದಾರೆ, ಯಾವುದೋ ಸಿನಿಮಾ ಚಿತ್ರೀಕರಣಕ್ಕೆ ಹೋಗಿದ್ದಾರೆ ಅಂತ ಅನಿಸುತ್ತದೆ.. ಪುನೀತ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಮಾನಸಿಕವಾಗಿ ಎಲ್ಲರ ಹೃದಯದಲ್ಲಿ ಮನೆ ಮಾಡಿದ್ದಾರೆ..

Advertisements
Advertisements

ಇನ್ನು ರಾಘಣ್ಣ ಅವರು ಅಪ್ಪು ನಿ’ಧನರಾದ ದಿನದಿಂದ ಅಪ್ಪು ಬಗ್ಗೆ ಮಾತನಾಡುತ್ತಲೇ ಇದ್ದಾರೆ.. ಅಪ್ಪು ನಿ’ಧನರಾದ ದಿನದಿಂದ ರಾಘಣ್ಣ ಅಪ್ಪು ಸಮಾಧಿಯ ಬಳಿ ಬಂದು ಅಪ್ಪು ಪೋಟೋ ಹಾಗು ಸ’ಮಾಧಿಯನ್ನ ನೋಡಿ ಕಣ್ಣೀರು ಹಾಕಿತ್ತಾ ಅಪ್ಪು ಅವರಿಗೆ ಪೂಜೆ ಮಾಡ್ತಾರೆ.. ಇನ್ನು ಅಪ್ಪು ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರಗಳನ್ನ ರಾಘಣ್ಣ ಮಾದ್ಯಮದ ಮೂಲಕ ಹಂಚಿಕೊಳ್ಳುತ್ತಾರೆ.. ಕಾರ್ಯಕ್ರಮ ಒಂದಕ್ಕೆ ಮುಖ್ಯ ಅಥಿತಿಯಾಗಿ ರಾಘಣ್ಣ ಅವರು ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಸಾಕಷ್ಟು ವಿಚಾರಗಳನ್ನ ಮಾತಾನಾಡಿದ್ದಾರೆ.. ಈ ಒಂದು ಸಂಧರ್ಭದಲ್ಲಿ ದೊಡ್ಮನೆ ಯಾಕೆ ಮತ್ತು ಯಾರು ಎರಡು ಭಾಗ ಮಾಡಿದ್ರೂ ಅನ್ನೋ ವಿಚಾರವನ್ನ ಮಾದ್ಯಮದ ಮುಂದೆ ಹೇಳಿದ್ದಾರೆ.. ಹೌದು ನಮ್ಮ ತಂದೆ ಇದ್ದಾಗ ನಮ್ಮದು ಒಂದೇ ದೊಡ್ಮನೆ ಆಗಿತ್ತು ನಂತರ ಅದನ್ನು ಎರಡು ಭಾಗ ಮಾಡಿದೆವು.. ಅದನ್ನು ನಮ್ಮ ತಾಯಿ ಮಾಡಿಕೊಟ್ಟಿದ್ದು. ‘ನಾನು ಇದ್ದಾಗಲೇ ನಿಮಗೆ ಎರಡು ಮನೆ ಮಾಡಿಕೊಡುತ್ತೇನೆ.. ನಾನು ಹೋದಮೇಲೆ ನೀವು ಮಾಡಿಕೊಂಡರೆ ಆಸ್ತಿಗಾಗಿ ಬೇರೆ ಬೇರೆ ಆದರು ಅಂತ ಜನ ಹೇಳುತ್ತಾರೆ’

ಎಂದು ಅವರು ಈ ರೀತಿ ಮಾಡಿ ನಮಗೆ ಮನೆ ಕೊಟ್ಟು ಅವರು ನಮ್ಮನ್ನು ಬಿಟ್ಟು ಹೋದರು’ ಅಂತ ರಾಘಣ್ಣ ಹೇಳಿದ್ರು .. ಆಗ ಒಂದು ದಿನ ಅಮ್ಮ ನನ್ನನ್ನು ಕರೆದು ಹೇಳಿದ್ರು. ನಿನ್ನ ಎಡಗಡೆ, ನಿನ್ನ ಹೆಗಲಿಗೆ ನನ್ನ ಮಗುವನ್ನು ಹಾಕಿದ್ದೇನೆ. ಅವನ್ನನ್ನು ಚೆನ್ನಾಗಿ ನೋಡಿಕೋ ಅಂತ ಹೇಳಿದ್ರು. ಅಲ್ಲಿಂದ ‘ಅಪ್ಪು’ ಸಿನಿಮಾ ಶುರುವಾಯ್ತು. ನನಗೆ ಕೊನೆಗೆ ಏನು ಅನಿಸಿತು ಎಂದರೆ, ಅವನನ್ನು ನೋಡಿಕೊಳ್ಳಲು ನನಗೆ ಆಗಲಿಲ್ಲ. ಅಮ್ಮ, ಇವನನ್ನು ನೀವೇ ನೋಡಿಕೊಳ್ಳಿ ಅಂತ ಅವರ ಪಕ್ಕದಲ್ಲೇ ಮಲಗಿಸಿ ಬಂದುಬಿಟ್ಟೆ.. ಇದು ನನ್ನನ್ನು ತುಂಬ ಕಾಡುತ್ತಿದೆ’ ಎಂದಿದ್ದಾರೆ ರಾಘಣ್ಣ.. ಇನ್ನು ಇವರ ಮಾತಿನಂತೆ ದೊಡ್ಮನೆ ಎರಡು ಭಾಗ ಆಯಿತು ಅಪ್ಪು ಮುಂದೆ ನಿಂತು ಎರಡು ಮನೆ ಒಂದೇ ರೀತಿಯಾಗಿ ಇರುವಂತೆ ಅವಳಿ ಜವಳಿ ಎಂಬಂತೆ ಕಟ್ಟಿಸಿದ ಆದ್ರೆ ಅಪ್ಪು ಕಟ್ಟಿಸಿದ ಮನೆ ಈಗಲೂ ಇದೇ ಆದ್ರೆ ಅವನು ಮಾತ್ರ ಆ ಮನೆಯಲ್ಲಿ ಇಲ್ಲ ಅಂತ ಹೇಳಿ ರಾಘಣ್ಣ ಅಪ್ಪು ಅವರನ್ನ ನೆನೆದು ಕ’ಣ್ಣೀರಿಟ್ಟು ಭಾ’ವುಕರಾಗಿದ್ದಾರೆ… ಸ್ನೇಹಿತರೆ ದೊಡ್ಮನೆಯ ಈ ಒಗ್ಗಟ್ಟಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ… ಹಾಗೇಯೇ ಶೇರ್ ಕೂಡ ಮಾಡಿ..