Advertisements

ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ರಘು ಅವರಿಗೆ ಸಿಕ್ಕ ದುಬಾರಿ ಮೊತ್ತದ ಸಂಭಾವನೆ ಎಷ್ಟು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8ರ‌ ಎರಡನೇ ಇನಿಂಗ್ಸ್ ನಲ್ಲಿ ಎರಡನೇ ವಾರದ ಎಲಿಮಿನೇಷನ್ ಮುಕ್ತಾಯ ಕಂಡಿದ್ದು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಮತ್ಯರು ಅಲ್ಲ ಅದು ರಘು ಅವರು..‌ ಇನ್ನೂ ರಘು ಅವರು ಬಿಗ್ ಬಾಸ್ ನಿಂದ ಪಡೆದ ಸಂಭಾವನೆ ಎಷ್ಟು ಗೊತ್ತಾ? ಅದರ ಮಾಹಿತಿಯನ್ನು ಇಲ್ಲಿ ನೋಡೋಣ ಬನ್ನಿ.. ಇನ್ನೂ ವಾರದ ಎಲಿಮಿನೇಷನ್ ಪ್ರಕ್ರಿಯೆಯ‌ ವಿಚಾರದಲ್ಲಿ ಬಹಳ ನಿರೀಕ್ಷೆ ಇಟ್ಟುಕೊಂಡು ಬಿಗ್ ಬಾಸ್ ಮನೆಗೆ ಕಳುಹಿಸಿದ‌ ಸ್ಪರ್ಧಿ ಎಂದರೆ ಅದು ರಘು ಅವರು.. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಸ್ಯ ಮಾಡುವಂತಹ ವೀಡಿಯೋಗಳ‌ ಮೂಲಕ ಪ್ರತಿಯೊಬ್ಬರ ಮನೆ ಮಾತಾಗಿದ್ದ ರಘು ಅವರಿಗೆ ಬಿಗ್ ಬಾಸ್ ಮನೆ‌ ಪ್ರವೇಶ ಮಾಡಲು ಅವಕಾಶ ಸಿಕ್ಕಿತು..

Advertisements
Advertisements

ಅದರೆ ಸಿಕ್ಕ‌ ಅವಕಾಶವನ್ನ‌ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದ ರಘು ಅವರು ಬಿಗ್ ಬಾಸ್ ಮನೆಯಲ್ಲಿ ತುಂಬಾನೇ ಬೇಸರದಿಂದ ಇದ್ದರೂ ಎಲ್ಲ ಆಗೊಮ್ಮೆ ಈಗೊಮ್ಮೆ ಮಾತ್ರವೇ ರಘು ಅವರ ಮಾತುಗಳು ಕೇಳಿ ಬರುತ್ತಿತ್ತು.. ಆದರೆ ರಘು ಅವರಿಂದ ಮನರಂಜನೆ ಸಿಗಬಹುದು ಎಂದು ಮತ್ತೆ ಮತ್ತೆ ಅವಕಾಶ ನೀಡುತ್ತಲೇ ಬಂದರು ಬಿಗ್ ಬಾಸ್ ಆದರೆ ರಘು ಅವರಿಗೆ ಕೊಟ್ಟಂತಹ ಅವಕಾಶದಿಂದ ಯಾವುದೇ ಉಪಯೋಗ ಆಗಲಿಲ್ಲ ರಘು ಅವರಿಂದ ನಿರೀಕ್ಷೆ ಮಾಡದಷ್ಟು ಯಾವುದೇ ರೀತಿಯಲ್ಲಿ ಕೂಡ ಮನರಂಜನೆ ಸಿಗಲಿಲ್ಲ.. ಎರಡನೇ ವಾರದ ಇನಿಂಗ್ಸ್ ನಲ್ಲಿ ಬದಲಾವಣೆ ಆಗುತ್ತಾನೆ ಎಂದು ಬಂದಿದ್ದ ರಘು ಅವರು ಸ್ವಲ್ಪ ಓಪನ್ ಅಪ್ ಆದರೂ

ಸಹ ಬಿಗ್ ಬಾಸ್ ಮನೆಯಲ್ಲಿ ಮನರಂಜನ ವಿಚಾರದಲ್ಲಿ ಅಷ್ಟೇನೂ ಬದಲಾವಣೆ ಕಂಡುಬರಲಿಲ್ಲ ಮೊದ ಮೊದಲು ರಘು ಅವರಿಗೆ ಅವಕಾಶ ಸಿಕ್ಕಿದಕ್ಕೆ ಸಂತೋಷ ವ್ಯಕ್ತ ಪಡಿಸಿದ್ದ‌ ಅಭಿಮಾನಿಗಳು ಹಾಗು ಸಂಬಂಧಿಕರು ರಘು ಅದರಿಂದ ಯಾವುದೇ ಮನರಂಜನೆ ಸಿಗದಿದ್ದಾಗ ಅವರನ್ನ ಕಾಲು ಎಳದ್ದದ್ದು ಉಂಟು..‌ ಇನ್ನೂ ಇವರಿಗೆ ಬಿಗ್ ಬಾಸ್ ಮನೆಯಲ್ಲಿ ಸಿಕ್ಕ ಸಂಭಾವನೆ ವಿಚಾರಕ್ಕೆ ಬಂದರೆ ಇವರಿಗೆ ಒಂದು ವಾರಕ್ಕೆ ಸುಮಾರು 30 ಸಾವಿರ ರೂಪಾಯಿಯಷ್ಟು ಹಣ ಸಂಭಾವನೆ ಆಗಿ‌ ಸಿಗುತ್ತಿತ್ತು ಇವರು 13 ವಾರಗಳ ಕಾಲ ಇದ್ದು ಇವರಿಗೆ 3.90 ಲಕ್ಷ‌ ರೂಪಾಯಿ ಹಣ ಬಿಗ್ ಬಾಸ್ ಕಡೆಯಿಂದ ನೀಡಲಾಗಿದೆ ಎಂದು ತಿಳಿದು ಬಂದಿದೆ.. ಇನ್ನೂ ರಘು ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆದ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..