Advertisements

ಗುಡ್ ನ್ಯೂಸ್ ಕೊಟ್ಟ ನಟಿ ರಾಗಿಣಿ.! ತಮ್ಮ ಹೊಸ ಜೀವನದ ಬಗ್ಗೆ ರಾಗಿಣಿ ಹೇಳಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ‌ನಟಿ ರಾಗಿಣಿ ಕಳೆದ ವರ್ಷ ಸ್ಯಾಂಡಲ್ವುಡ್ ನಲ್ಲಿ ಸ’ಕ್ಕತ್ ಸದ್ದು ಮಾಡಿದ್ರು ಸುಮಾರು ನಾಲ್ಕು ತಿಂಗಳುಗಳ ಕಾಲ ಡ್ರ’ಗ್ ಕೇ’ಸ್ ನಿಂದ ಪ’ರಪ್ಪನಗರ ಜೈ’ಲಿನಲ್ಲಿ ಸಮಯವನ್ನ ಕಳೆದಿದ್ದಾರೆ.. ನಂತರ ಜಾಮೀನನ್ನು ಪಡೆದು ಈಗ ಹೊಸ ಜೀವನವನ್ನು ಆರಂಭಿಸಲು ಮುಂದಾಗಿದ್ದಾರೆ.. ನಟಿ ರಾಗಿಣಿ ಅವರು.. ಜೈ’ಲಿನಿಂದ ಹೊರಬಂದು ಮಾಧ್ಯಮದ ಮೂಲಕ ಮಾತನಾಡಿ ಸದ್ಯ ಜಯವಿದೆ ಎಂದು ತಿಳಿಸಿದ್ದಾರೆ.. ನಂತರದ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ.. ತಮ್ಮ ಕುಟುಂಬದ ಜೊತೆ ಸಮಯವನ್ನ ಕರೆದಿದ್ದಾರೆ.. ಜೀವನದಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆ ಬಗ್ಗೆ ಮಾಹಿತಿಯನ್ನ ನೀಡಿದ್ದಾರೆ.. ಇನ್ನೂ ಜೈ’ಲಿನಿಂದ ಹೊರಬಂದ ಬಳಿಕ ರಾಗಿಣಿ ಅವರು ಕೆಲವೊಂದು ಜಾಹಿರಾತಿನಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದಾರೆ..

[widget id=”custom_html-2″]

Advertisements
Advertisements

ತಮ್ಮ ವೈಯಕ್ತಿಕ ಜೀವನದ ಪೋಟೋಗಳನ್ನು ಆಗಾಗ ಶೇರ್ ಮಾಡಿಕೊಂಡಿದ್ದಾರೆ.. ಆದರೆ ನಟಿ ರಾಗಿಣಿ ಅವರು ಸ್ಯಾಂಡಲ್ವುಡ್ ನಲ್ಲಿ ಮತ್ತೆ ನಟಿಸಲು ತೀರ್ಮಾನ ಮಾಡಿದ್ದಾರೆ.. ಕನ್ನಡ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ತೆರಳಿದ್ದಾರೆ.. ಇನ್ನೂ ಪ್ಯಾನ್ ಇಂಡಿಯಾ ಸಿನಿಮಾದ ಜಾನಿವಾಕರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ನಟಿ‌ ರಾಗಿಣಿ ಅವರು.. ಇದಕ್ಕಾಗಿ ಇವರು ತುಂಬಾ ಕಷ್ಟ ಪಟ್ಟಿದ್ದಾರೆ.. ನಟಿ‌ ರಾಗಿಣಿ ಅವರಿಗೆ ಇದು ವಿಶೇಷವಾದ ಸಿನಿಮಾ‌ ಎಂದು ‌ಹೇಳಬಹುದು.. ಈಗ ನಟಿ ರಾಗಿಣಿ ಅವರಿಗೆ 30 ವರ್ಷ ಈಗಾಗಲೇ‌ ಇವರು ಮದುವೆಯಾಗ ಬೇಕಾಗಿತ್ತು..

[widget id=”custom_html-2″]

ರಾಗಿಣಿ‌ ಅವರಿಗೆ ಬಾಯ್ ಫ್ರೆಂಡ್ಸ್ ಕೂಡ ಇದ್ರೂ.. ಆದರೆ ರಾಗಿಣಿ ಅವರು ಯಾರನ್ನ ಮದುವೆಯಾಗುತ್ತಾರೆ ಯಾವಾಗ ಮದುವೆಯಾಗುತ್ತಾರೆ ಎನ್ನುವ ಮಾಹಿತಿ ಇಲ್ಲಿಯವರೆಗೆ ತಿಳಿದು ಬಂದಿಲ್ಲ.. ಅಲ್ಲದೆ ಇವರು ಮದುವೆ ಬಗ್ಗೆ ಯಾವುದೇ ಯೋಚನೆ ಕೂಡ ಮಾಡಿಲ್ಲ.. ಈಗಾಗಿ ಅಭಿಮಾನಿಗಳು ಎರಡು ಸಿಹಿ ಸುದ್ದಿಗಾಗಿ ಕಾಯುತ್ತಿದ್ದಾರೆ.. ಸಿನಿಮಾ ರಂಗದಲ್ಲಿ ಮತ್ತೇ ನಟಿಸುವುದು ಇನ್ನೋಂದು ಮದುವೆಯನ್ನ ನೋಡುವುದು ಇದರಲ್ಲಿ ಯಾವ ವಿಷಯವನ್ನ ಮೊದಲು ನೀಡುತ್ತಾರೆ ಎಂದು ಕಾದುನೋಡಬೇಕಾಗಿದೆ.. ಸ್ನೇಹಿತರೆ ನಟಿ ರಾಗಿಣಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..