ನಮಸ್ತೆ ಸ್ನೇಹಿತರೆ, ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸುಡು ಬಿಸಿಲಿನ ತಾ’ಪಮಾನಕ್ಕೆ ಜನರು ತತ್ತರಿಸಿ ಹೋಗಿದ್ದರು. ಇನ್ನೂ ಪ್ರತಿನಿತ್ಯ ಸೂರ್ಯನ ತಾ’ಪಮಾನ ತಡೆಯಲಾರದೆ ಯಾವಾಗ ಮಳೆ ಬರುತ್ತದೆ, ಈ ಭೂಮಿ ಯಾವಾಗ ತಣ್ಣಗಾಗುತ್ತದೆ ಎಂದು ಪ್ರತಿ ನಿತ್ಯ ಆಕಾಶ ನೋಡುತ್ತಾ ಕುಳಿತಿದ್ದ ಜನ ಮತ್ತು ರೈತರಿಗೆ ಈಗ ಮಳೆರಾಯ ಕರುಣೆ ತೋರಿಸಿದ್ದಾನೆ.. ಹೌದು ಸ್ನೇಹಿತರೆ ಕೆಲವು ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಭೀ’ಕರ ಮಳೆ ಬೀಳುತ್ತಿದ್ದ ಕಾರಣ ಮತ್ತೆ ಅದರ ಛಾ’ಯೆ ಮುಂದುವರೆದಿದೆ.. ಈಗ ಮತ್ತೆ ಕರ್ನಾಟಕದಲ್ಲಿ ಭೀ’ಕರ ಮಳೆಯ ಆರ್ಭಟ ಹೆಚ್ಚಾಗಿರುವುದರಿಂದ ಈ ಮೂರು ಜಿಲ್ಲೆಗಳಲ್ಲಿ ಬಾರಿ ಪ್ರಮಾಣದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದಾರೆ..
[widget id=”custom_html-2″]

ಈ ಮೂರು ಜಿಲ್ಲೆಗಳಲ್ಲಿ ಹ’ವಾಮಾನ ಇಲಾಖೆ ಯಲ್ಲೊ ಅಲರ್ಟ್ ಅನ್ನು ಘೋಷಣೆ ಮಾಡಿದೆ.. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡದಲ್ಲಿ ಬಾರಿ ಪ್ರಮಾಣದ ಮಳೆ ಆಗುವ ಸಾಧ್ಯತೆ ಇದೆ.. ಇನ್ನೂ ಮಳೆಯ ಪ್ರಮಾಣ ಹೆಚ್ಚಾಗುವ ಕಾರಣದಿಂದ ಹ’ವಾಮಾನ ಇಲಾಖೆ ಯಲ್ಲೊ ಅಲರ್ಟ್ ಘೋಷಣೆ ಮಾಡಿದೆ. ಇನ್ನುಳಿದಂತೆ ಕರ್ನಾಟಕದ ಕೆಲವು ಭಾಗಗಳಾದ ಉತ್ತರವಲಯ, ಬಾಗಲಕೋಟ, ಬೆಳಗಾವಿ, ಬೀದರ್, ಧಾರವಾಡ, ಕಲ್ಬುರ್ಗಿ, ವಿಜಯಪುರ, ಇನ್ನೂ ಮುಂತಾದ ಜಿಲ್ಲೆಗಳಲ್ಲಿ ಬಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೇ.
[widget id=”custom_html-2″]

ಮತ್ತು ಇದರ ಜೊತೆಗೆ ದಕ್ಷಿಣ ಹೋರನಾಡಿನ ಚಿಕ್ಕಮಗಳೂರು, ಹಾಸನ ಕೊಡಗು ಮೈಸೂರು ಶಿವಮೊಗ್ಗದ ಕಡೆ ಬಾರಿ ಮಳೆಯಾಗಲ್ಲಿದೆ.. ಇನ್ನೂ ಬೆಂಗಳೂರುನಗರ ಬೆಂಗಳೂರು ಗ್ರಾಮಾಂತರದ ಕಡೆ ಮೂರು ದಿನಗಳ ಕಾಲ ಹೆಚ್ಚುವರಿಯಾಗಿ ಮಳೆಯಾಗಲ್ಲಿದೆ ಎಂದು ಹ’ವಾಮಾನ ಇಲಾಖೆಯವರು ತಿಳಿಸಿದ್ದಾರೆ.. ಮಳೆಯಿಂದ ದೇಶದ ತಾಪಮಾನ ಎರಡರಿಂದ ಮೂರರಷ್ಟು ಕಡಿಮೆಯಾಗಿ ಮತ್ತು ಮಳೆ ನಿಂತ ಬಳಿಕ ಯಥಾಸ್ಥಿತಿಗೆ ಬರಲಿದೆ ಎನ್ನಲಾಗಿದೆ.. ಒಟ್ಟಿನಲ್ಲಿ ಹೆಚ್ಚುತ್ತಿರುವ ಬಿಸಿಲಿನಲ್ಲಿ ತಾಪಮಾನದಿಂದ ಕಂಗಾಲಾಗಿದ್ದ ರೈತರಿಗೆ ಮಳೆರಾಯ ಈಗ ತಂಪು ನೀಡಿದ್ದಾನೆ.. ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..