Advertisements

ಮೇಘನಾ ಶೂಟಿಂಗ್ ಹೋಗಿದ್ದ ಸಮಯದಲ್ಲಿ ರಾಯನ್ ಮನೆಯಲ್ಲಿ ಎಂಥಹ ಕೆಲಸ ಮಾಡಿದ್ದಾನೆ ನೋಡಿ! ಕಣ್ಣೀರಿಟ್ಟ ಮೇಘನಾ!

Cinema

ನಮಸ್ತೆ ಸ್ನೇಹಿತರೆ, ನಟಿ ಮೇಘನಾ ರಾಜ್ ಕನ್ನಡ ಚಿತ್ರರಂಗದ ಫೇಮಸ್ ನಟಿ, ಮೇಘನಾ ರಾಜ್‌ರವರು 1990ರ ಮೇ 03ರಂದು ಕರ್ನಾಟಕದ, ಬೆಂಗಳೂರಿನಲ್ಲಿ ಜನಿಸಿದರು.. ಮೇಘನಾ ರಾಜ್‌ರವರು ಅವರು ಕನ್ನಡ ಮಾತ್ರವಲ್ಲದೆ ಮಳಯಾಳಂ, ತಮಿಳು ಮತ್ತು ತೆಲುಗು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ.. ಆದ್ರೆ ಮೊದಲ ಬಾರಿಗೆ ಇವರು ಬೆಂಡು ಅಪ್ಪರಾವ್ ಆರ್.ಎಂ.ಪಿ ಇವರ ಮೊದಲ ಚಲನಚಿತ್ರ ತೆಲುಗು ಭಾಷೆಯ ಚಿತ್ರವಾಗಿದ್ದು, 2009 ರಲ್ಲಿ ತೆರೆಕಂಡಿತ್ತು..

[widget id=”custom_html-2″]

ನಂತರ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡುತ್ತಾ ತುಂಬಾನೇ ಫೇಮಸ್ ಅದರೂ.. ನಂತರದ ದಿನಗಳಲ್ಲಿ ಅಂದ್ರೆ ನಟ ಚಿರಂಜೀವಿ ಸರ್ಜಾ ಅವರನ್ನ ಬಹಳ ವರ್ಷಗಳ ಕಾಲ ಪ್ರೀತಿ ಮಾಡಿ ಮನೆಯವರ ಒಪ್ಪಿಗೆ ಪಡೆದು 2017 ಅಕ್ಟೋಬರ್ 22ರಂದುನಟ ಚಿರಂಜೀವಿ ಸರ್ಜಾರವರೊಡನೆ ನಿಶ್ಚಿತಾರ್ಥವನ್ನು ಮಾಡಿಕೊಂಡು,

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

2018 ಮೇ 12ರಂದು ಅವರೊಡನೆ ವಿವಾಹವಾದರು.. ಆದ್ರೆ ಇವರು ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಏನ್ನೋ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಚಿರು ಮಗುವಿನ ಮುಖವನ್ನ ನೋಡದೆ ನಿ’ಧನರಾದರು.. ಇನ್ನು ಚಿರಂಜೀವಿ ಸರ್ಜಾ ನಿ’ಧನರಾದ ಬಳಿಕ ಮೇಘನ ರಾಜ್ ಜೀವ ಹಾಗು ಜೀವನ ಎರಡು ಕೂಡ ಅವರ ಪ್ರೀತಿಯ ಮಗ ರಾಯನ್ ರಾಜ್ ಸರ್ಜಾ ಆಗಿದ್ದಾನೆ ಅಂತ ಹೇಳಿದ್ರೆ ತಪ್ಪಾಗಲಾರದು.. ಇನ್ನು ಹುಟ್ಟುವ ಮುಂಚೆಯೇ ತಂದೆಯನ್ನ ಕಳೆದುಕೊಂಡಿರುವ ಈ ಪುಟ್ಟ ಮಗು ತಾಯಿ ಮೇಘನಾ ಅವರ ಹಾರೈಕೆ ಪ್ರೀತಿ ವಾತ್ಸಲ್ಯದಲ್ಲಿ ಬೆಳೆಯುತ್ತಿದ್ದಾನೆ.. ಇದೀಗ ಮೇಘನಾ ರಾಜ್ ಅವರು ಮಗನನ್ನ ತಂದೆ ತಾಯಿ ಜೊತೆಗೆ ಬಿಟ್ಟು ಶೂಟಿಂಗ್ ಎಂದು ಹೋಗುತ್ತಿರುತ್ತಾರೆ..

[widget id=”custom_html-2″]

[widget id=”custom_html-5″]

ಆ ಸಮಯದಲ್ಲಿ ಮೇಘನಾ ರಾಜ್ ಅವರ ದೇಹ ಶೂಟಿಂಗ್ ನಲ್ಲಿ ಇದ್ದರೆ ಅವರ ಮನಸ್ಸು ಮಾತ್ರ ಮನೆಯ ಕಡೆ ಮಗನ ಕಡೆ ಇರುತ್ತಿತ್ತು.. ಆಗಾಗಿ ಮೇಘನಾ ರಾಜ್ ಅವರು ಶೂಟಿಂಗ್ ಸಮಯದಲ್ಲಿ 15 ನಿಮಿಷಕ್ಕೆ ಒಮ್ಮೆ ತಂದೆ ತಾಯಿಗೆ ಕರೆ ಮಾಡಿ ಮಗನ ಯೋಗಕ್ಷೇಮವನ್ನ ವಿಚಾರಣೆ ಮಾಡುತ್ತಿರುತ್ತಾರೆ.. ಹೌದು ಮೇಘನಾ ಅವರು ತಂದೆ ಸುಂದರ್ ರಾಜ್ ತಾಯಿ ಪ್ರಮೀಳಾ ಜೋಷಾಯ್ ಅವರಿಗೆ ಕರೆ ಮಾಡಿ ಮಗ ರಾಯನ್ ಮಲಗಿದ್ದಾನ ಊಟ ಮಾಡಿದ್ನಾ ಖುಷಿಯಿಂದ ಆಟವಾಡುತ್ತಿದ್ದಾನಾ, ನನ್ನನ್ನ ಕೇಳ್ತೀದ್ದಾನಾ ಈ ರೀತಿಯಾಗಿ ಪೋನ್ ಮೂಲಕ ಕರೆ ಮಾಡಿ ಮಗನ ಬಗ್ಗೆ ಆಗಾಗ ವಿಚಾರಣೆ ಮಾಡ್ತೀದ್ರಂತೆ.. ಇನ್ನು ಮೊನ್ನೆಯಷ್ಟೇ ಮೇಘನಾ ರಾಜ್ ಅವರು ಶೂಟಿಂಗ್ ಗೆ ಹೋಗಿದ ಸಮಯದಲ್ಲಿ,

[widget id=”custom_html-2″]

ಮನೆಯಲ್ಲಿ ಇರುವಂತಹ ಟಿವಿಯ ಮೂಲಕ ಕಾಣಿಸಿಕೊಂಡ ತಂದೆ ಚಿರಂಜೀವಿ ಸರ್ಜಾ ಸಿನಿಮಾದ ಹಾಡನ್ನ ಚಿರುನನ್ನ ನೋಡಿ ಅಪ್ಪ ಅಪ್ಪ ಅಂತ ಕೂಗಾಡಿದ್ದಾರೆ.. ಇದನ್ನ ನೋಡಿದ ಸುಂದರ್ ರಾಜ್ ಹಾಗು ಪ್ರಮೀಳಾ ಜೋಷಾಯ್ ಚಿರುವನ್ನ ನೆನೆದು ಕಣ್ಣೀರಿಟ್ಟಿದ್ದಾರೆ.. ಆಗ ಮೇಘನಾ ಅವರಿಗೆ ಕರೆ ಮಾಡಿ ಈ ವಿಚಾರ ಹೇಳಿದಾಗ ಮೇಘನಾ ಕೂಡ ಗಂಡ ಚಿರಂಜೀವಿ ಸರ್ಜಾನನ್ನ ನೆನೆದು ಭಾ’ವುಕರಾಗಿದ್ದಾರೆ.. ಮಗ ರಾಯನ್ ಹುಟ್ಟಿದಾಗ ತಂದೆ ಮುಖವನ್ನ ನೋಡದೆ ಇದ್ದರು, ಅಪ್ಪನೊಂದಿಗೆ ಆಟವಾಡದೆ ಇದ್ದರೂ ಇವರೆ ನನ್ನ ಅಪ್ಪ ಎಂದು ಪೋಟೋದಲ್ಲಿ ಅಥವಾ ಟಿವಿಯಲ್ಲಿ ನೋಡಿದ ತಕ್ಷಣವೇ ರಾಯನ್ ಗುರುತಿಸುತ್ತಾನೆ ಎಂದು ಮೇಘನ ಹೇಳಿದ್ದಾರೆ.. ಸ್ನೇಹಿತರೆ ಚಿರಂಜೀವಿ ಸರ್ಜಾ ಮೇಘನಾ ರಾಜ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..

[widget id=”custom_html-2″]