Advertisements

ಮಗನಿಗಾಗಿ ಹೊಸ ರೂಮ್ ಕಟ್ಟಿಸಿದ ಮೇಘನಾ ರಾಜ್ ! ಹೇಗಿದೆ ನೋಡಿ ಜೂನಿಯರ್ ಚಿರು ರೂಮ್…

Cinema

ನಮಸ್ತೆ ಸ್ನೇಹಿತರೆ, ನಟಿ ಮೇಘನಾ ರಾಜ್ ಕನ್ನಡ ಚಿತ್ರರಂಗದ ಫೇಮಸ್ ನಟಿ.. ಇವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಭಾಷೆಯ ಸಿನಿಮಾಗಳಲ್ಲಿ ಕೂಡ ಅದ್ಭುತವಾಗಿ ನಟನೆಯನ್ನ ಮಾಡಿದ್ದಾರೆ.. ಇದೀಗ ನಟಿ ಮೇಘನಾ ರಾಜ್ ಅವರು ಕೊನೆಗೂ ನೋ’ವಿನ ಸರಪಳಿಯಿಂದ ಹೊರಗೆ ಬಂದು ಮಗನ ಜೊತೆಗೆ ತುಂಬಾನೇ ಖುಷಿಯಿಂದ ಸಮಯವನ್ನ ಕಳೆಯುತ್ತಿದ್ದಾರೆ.. ಮಗ ರಾಯನ್ ರಾಜ್ ಸರ್ಜಾ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡಿರುವ ಮೇಘನಾ ರಾಜ್ ಮಗನನ್ನು ಕೂಡ ಅಪ್ಪನಂತೆ ದೊಡ್ಡ ವ್ಯಕ್ತಿಯಾಗಿ ಮಾಡಬೇಕು ಎಂಬುದು ಮೇಘನಾ ರಾಜ್ ಅವರ ಕನಸಾಗಿದೆ..‌ ಇನ್ನು ಕೂಡ ಸರ್ಜಾ ಕುಟುಂಬಕ್ಕೆ ಬಾರದೆ ತಮ್ಮ ತವರು ಮನೆಯಲ್ಲಿ ಇರುವಂತಹ ಮೆಘನಾ ರಾಜ್ ಅವರು ತಮ್ಮ ಪ್ರೀತಿಯ ಮಗನಾದ ರಾಯನ್ ಗಾಗಿ ವಿಶೇಷ ರೂಮ್ ಒಂದನ್ನ ಕಟ್ಟಿಸಿದ್ದು,

Advertisements
Advertisements

ಅದರಲ್ಲಿ ಏನೆಲ್ಲಾ ಇಟ್ಟಿದ್ದಾರೆ ಹೇಗಿದೆ ಜೂನಿಯರ್ ಚಿರುವಿನ ರೂಮ್ ನೋಡೋಣ ಬನ್ನಿ.. ಹೌದು ಚಿರು ಮೇಘನಾ ರಾಜ್ ತಮ್ಮ ಮಗನಾಗಿ ವಿಶೇಷ ರೂಮ್ ಒಂದನ್ನ ಕಟ್ಟಿಸಿದ್ದು ಆ ಒಂದು ರೂಮ್‌ ನಲ್ಲಿ ತಂದೆಯಾದ ಚಿರಂಜೀವಿ ಸರ್ಜಾ ಅವರ ಬಾಲ್ಯದ ಪೋಟೋದಿಂದ ಹಿಡಿದು ಚಿರು ನಟನೆ ಮಾಡಿರುವ ಎಲ್ಲಾ ಸಿನಿಮಾದ ಪೋಟೋಗಳನ್ನ ರೂಮ್ ಗೋಡೆಯ ಸುತ್ತಲೂ ಹಾಕಿಸಲಾಗಿದೆ.. ಚಿರಂಜೀವಿ ಸರ್ಜಾ ಬಳಸುತ್ತಿದ್ದ ವಸ್ತುಗಳಾದ ವಾಚ್, ಲ್ಯಾಪ್ ಟಾಪ್, ಪೆನ್ನು, ಇನ್ನು ಮುಂತಾದ ವಸ್ತುಗಳನ್ನ ರಾಯನ್ ರಾಮ್ ನಲ್ಲಿ ಮೇಘನ ರಾಜ್ ಇಟ್ಟಿದ್ದಾರೆ..

ಅಷ್ಟೇ ಅಲ್ಲದೇ ಮಗನ್ನನ್ಮು ಒಳ್ಳೆಯ ವ್ಯಕ್ತಿಯಾಗಿ ಬೆಳೆಸಲು ಅನೇಕ ಪಾಠೋಪ ಕರಣಗಳನ್ನ, ಜಾರ್ಟ್ಗಳನ್ನ, ರಾಷ್ಟ್ರೀಯ ನಾಯಕರ ಪೋಟೋಗಳನ್ನ ಗೋಡೆಗೆ ಹಾಕಿದ್ದಾರೆ.. ಪ್ರತಿದಿನ ಚಿರಂಜೀವಿ ಸರ್ಜಾ ನಟನೆ ಮಾಡಿದ ಸಿನಿಮಾದ ಹಾಡುಗಳನ್ನ ಮಗನಿಗೆ ಕೇಳಿಸುತ್ತಿದ್ದಾರಂತೆ ಮೇಘನ ರಾಜ್.. ರಾಯನ್ ಆಟವಾಡಲು ಆಟದ ವಸ್ತುಗಳನ್ನ ಹಾಗು ಉತ್ತಮ ಪರಿಸರವನ್ನ ನಿರ್ಮಾಣ ಮಾಡಿದ್ದಾರೆ ಮೇಘನಾ ರಾಜ್.. ರಾಯನ್ ಸ್ವಲ್ಪ ದೊಡ್ಡವನಾದ ಮೇಲೆ ಅವನನ್ನ ಸಂಗೀತ ಹಾಗು ನೃತ್ಯ ಶಾಲೆಗೆ ಸೇರಿಸುತ್ತೇನೆ ಅಂತ ಮೇಘನ ರಾಜ್ ಹೇಳಿದ್ದಾರೆ.. ಮೇಘನಾ ರಾಜ್ ತಮ್ಮ ಮಗನ ಮುಂದಿನ ಭವಿಷ್ಯಕ್ಕಾಗಿ ತೆಗೆದುಕೊಂಡಿರುವ ಲನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ…